Preethse Preethse Annodalla Prema Lyrics

ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ Lyrics

in Shreemathi

in ಶ್ರೀಮತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿ ಪ್ರೇಮ ಪುಸ್ತಕದ್‌ ಬದನೆಕಾಯಿ
ಪ್ರೀತಿನ್‌ ನಂಬಿ ನೇಣ್‌ ಹಾಕೊಂಡ್‌ ಸಾಯಿ
ಹೀಗೆ ಅಂತ ಇದ್ದ ಈ ಸಿಪಾಯಿ
ಶ್ರೀಮತಿ ಬಂದ್ಲು ಮುಚ್ಚಿಸಿಬಿಟ್ಲು ಬಾಯಿ
 
ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ
ಹೇಳಿ ಕೇಳಿ ಆಗೋದಲ್ಲ ಪ್ರೇಮ
ಕಾಡಿ ಬೇಡಿ ಮಾಡೋದಲ್ಲ ಆಹ
ಹೇಳೊದಕ್ಕೆ ಯಾವ ಪದವಿಲ್ಲವೊ
ಕ್ಷಣಕ್ಷಣವು ಅನುಭವಿಸೊ ಭಾವನೆಯೆ ಪ್ರೇಮ
ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ
 
ಓ ಏಳುಬೀಳು ಜೀವನ ಸಾಗಬೇಕು ದಿನ ದಿನ
ನೋವ ಮರೆಸೊ ಸಾಧನ ಪ್ರೇಮವೋ
ಹೂವು ಮುಲ್ಳು ಜೊತೆಯಲಿ ಒಂದೇ ಬಳ್ಳಿಲಿದ್ದರು
ಹೂವ ಪಡೆಯೊ ಜಾಣ್ಮೆಯೆ ಪ್ರೇಮವೂ
ವಾತ್ಸಲ್ಯದ ವ್ಯಾಮೋಹದ ವ್ಯಾಕರಣದ ಪ್ರೇಮ
ವೈವಿಧ್ಯದ ವೈಶಿಷ್ಟ್ಯದ ಸಮ್ಮಿಲನ ಪ್ರೇಮ
ಇದು ಕರೆಯೋ ದಿಬ್ಬಣದಿ ನೀ ತರುವ ಜೋರು
ವಿಧವಿಧವಾದ ಮುದವಾದ ಮಕರಂದ ಪ್ರೇಮವು
 
||ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ||
 
ಓ ಹೃದಯ ಹೃದಯ ಸೇರಿಸೊ ಬದುಕ ಬವಣೆ ನೀಗಿಸೊ
ಧರೆಯಲಿ ಸಿಗುವ ಅಮೃತ ಪ್ರೇಮವೂ
ಎಂದು ಖಾಲಿ ಆಗದ ಮಾಗಿ ಮೊಗ್ಗು ಕಾಣದ
ಒಂದು ದಿವ್ಯ ಚೇತನ ಪ್ರೇಮವೂ
ಸಲ್ಲಾಪಕೆ ಸಂತೋಷಕೆ ಪ್ರೇರಣೆ ಈ ಪ್ರೇಮ
ಸಂಧಾನಕೆ ಸವಿಗಾನಕೆ ಕಾರಣ ಈ ಪ್ರೇಮ
ಅದು ಕೂಡೋದು ಕಳೆಯೋದು ಕುಣಿಸೋದಲ್ಲ
ಇದು ಚಿರಕಾಲ ಸ್ಥಿರವಾದ ದೈವನೆ ಪ್ರೇಮವು
 
||ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ||

ಪ್ರೀತಿ ಪ್ರೇಮ ಪುಸ್ತಕದ್‌ ಬದನೆಕಾಯಿ
ಪ್ರೀತಿನ್‌ ನಂಬಿ ನೇಣ್‌ ಹಾಕೊಂಡ್‌ ಸಾಯಿ
ಹೀಗೆ ಅಂತ ಇದ್ದ ಈ ಸಿಪಾಯಿ
ಶ್ರೀಮತಿ ಬಂದ್ಲು ಮುಚ್ಚಿಸಿಬಿಟ್ಲು ಬಾಯಿ
 
ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ
ಹೇಳಿ ಕೇಳಿ ಆಗೋದಲ್ಲ ಪ್ರೇಮ
ಕಾಡಿ ಬೇಡಿ ಮಾಡೋದಲ್ಲ ಆಹ
ಹೇಳೊದಕ್ಕೆ ಯಾವ ಪದವಿಲ್ಲವೊ
ಕ್ಷಣಕ್ಷಣವು ಅನುಭವಿಸೊ ಭಾವನೆಯೆ ಪ್ರೇಮ
ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ
 
ಓ ಏಳುಬೀಳು ಜೀವನ ಸಾಗಬೇಕು ದಿನ ದಿನ
ನೋವ ಮರೆಸೊ ಸಾಧನ ಪ್ರೇಮವೋ
ಹೂವು ಮುಲ್ಳು ಜೊತೆಯಲಿ ಒಂದೇ ಬಳ್ಳಿಲಿದ್ದರು
ಹೂವ ಪಡೆಯೊ ಜಾಣ್ಮೆಯೆ ಪ್ರೇಮವೂ
ವಾತ್ಸಲ್ಯದ ವ್ಯಾಮೋಹದ ವ್ಯಾಕರಣದ ಪ್ರೇಮ
ವೈವಿಧ್ಯದ ವೈಶಿಷ್ಟ್ಯದ ಸಮ್ಮಿಲನ ಪ್ರೇಮ
ಇದು ಕರೆಯೋ ದಿಬ್ಬಣದಿ ನೀ ತರುವ ಜೋರು
ವಿಧವಿಧವಾದ ಮುದವಾದ ಮಕರಂದ ಪ್ರೇಮವು
 
||ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ||
 
ಓ ಹೃದಯ ಹೃದಯ ಸೇರಿಸೊ ಬದುಕ ಬವಣೆ ನೀಗಿಸೊ
ಧರೆಯಲಿ ಸಿಗುವ ಅಮೃತ ಪ್ರೇಮವೂ
ಎಂದು ಖಾಲಿ ಆಗದ ಮಾಗಿ ಮೊಗ್ಗು ಕಾಣದ
ಒಂದು ದಿವ್ಯ ಚೇತನ ಪ್ರೇಮವೂ
ಸಲ್ಲಾಪಕೆ ಸಂತೋಷಕೆ ಪ್ರೇರಣೆ ಈ ಪ್ರೇಮ
ಸಂಧಾನಕೆ ಸವಿಗಾನಕೆ ಕಾರಣ ಈ ಪ್ರೇಮ
ಅದು ಕೂಡೋದು ಕಳೆಯೋದು ಕುಣಿಸೋದಲ್ಲ
ಇದು ಚಿರಕಾಲ ಸ್ಥಿರವಾದ ದೈವನೆ ಪ್ರೇಮವು
 
||ಪ್ರೀತ್ಸೆ ಪ್ರೀತ್ಸೆ ಅನ್ನೋದಲ್ಲ ಪ್ರೇಮ
ಲವ್‌ ಯು ಮಿಸ್‌ ಯು ಅನ್ನೋದಲ್ಲ ಪ್ರೇಮ||

Preethse Preethse Annodalla Prema song lyrics from Kannada Movie Shreemathi starring Upendra, Priyanka Upendra, Celina Jaitley, Lyrics penned by Shivananje Gowda Sung by Rajesh Krishnan, Nanditha, Music Composed by Gantadi Krishna, film is Directed by V Ravi and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ