Premadalli Biddoru Lyrics

ಪ್ರೇಮದಲ್ಲಿ ಬಿದ್ದೋರೂ Lyrics

in Shreeman

in ಶ್ರೀಮಾನ್

LYRIC

Song Details Page after Lyrice

-
ಲವ್ ಇಸ್ ಬ್ಲೈಂಡ್ ಪ್ರೇಮ ಕುರುಡೂ
ಪ್ರೇಮದಲ್ಲಿ ಬಿದ್ದೋರೂ
ಕಣ್ಣಿದ್ದರೂ ಕುರುಡರಾಗಿರುತ್ತರೇ
ಪ್ರೇಮಿಸಿ ಮೋಸ ಹೋಗ್ತಾರೇ
ಅದಕ್ಕೇ ಬಿವೇರ್ ಆಫ್ ಲವ್
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಹೇ.. ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ
ಅಯ್ ಆಮ್ ರೈಟ್
(ಯ್ಯಾ.. ಅಯ್ ಆಮ್ ರೈಟ್ )
ಅವೇರ್ ಅವೇರ್
 
ಮೊದಲು ಮೊದಲು ನಂಬುವಂಥ
ನಲ್ಮೆ ತೋರುತಾರೇ
ಹೊಗಳಿ ಹೊಗಳಿ ಮೆಲ್ಲನೇ
ಮನವ ಗೆಲ್ಲುತ್ತಾರೇ
ನಥಿಂಗ್ ಬಟ್ ಫೂಲಿಂಗ್
ಎಲ್ಲ ಬರಿ ನಾಟಕ
ಎಂದು ನಿನ್ನ ಮರೆಯೇ
ಎಂದು ಆಣೆ ಹಾಕುತಾರೇ
ಚಂದ್ರ ತಾರೆ ತಂದು ಕೊಡುವೇ
ಎಂದು ಹೇಳುತಾರೆ
ಆಹ್ಹ್ ಅವರಪ್ಪಮನೇ ಗಂಟು
 
ತಂದುಕೊಡೋಕೇ ವಾಟ್ ಗ್ರೇಟ್ ಲೈ
ನಂಬುವಂತೇ ನಟಿಸಿ ನಟಿಸಿ ಹೃದಯ ಸೇರುತ್ತಾರೇ
ಏನೋ ಏನೋ ಆಸೆ ತೋರಿ...
ಮೋಸ ಮಾಡುತ್ತಾರೇ ನೋ ಡಾಟ್ ಟೇ ಆಲ್
ಸೋ ಬಿವೇರ್ ಆಫ್ ಮೆನ್
ಪ್ರೇಮವೆಂಬುದಿದ್ದರೇ ನಿಮ್ಮೊಳಗೇ
ಬಚ್ಚಿಟ್ಟುಕೊಳ್ಳಿ ಹ್ಹಹ್ಹಹ್ಹ..
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
 
ಲೈಲಾ ಮಜನೂ ರೋಮಿಯೋ
ಜೂಲಿಯೆಟ್ ಕಥೆಯ ಹೇಳುತ್ತಾರೇ
ಅವರ ಪ್ರೇಮಕಥೆಗೆ
ಇವರು ಮಸಿಯ ಬಳಿಯುತ್ತಾರೆ
ವ್ವಾ..ವ್ವಾ..
ಎಂಥಾ ಮಹಾ ಕಾರ್ಯ
ವಾಟ್ ಗ್ರೇಟ್ ಗೀತ್
ತಾವೂ ಪ್ರೇಮ ವೀರರೆಂದೂ
ಜಂಭ ಕೊಚ್ಚುತ್ತಾರೆ
ಶುದ್ಧ ಶುಂಠಿಯಾದರೂ
ಕವಿಯು ಆಗುತ್ತಾರೇ
 
ಹುಡುಗಿಯರ ಮುಂದೇ
ಕಪಿನೂ ಆಗುತ್ತಾರೇ ಅಹ್ಹಹ್ಹಹ್ಹ...
ಪ್ರೇಮಕ್ಕಾಗಿ ವಿಷವ ಊಣಲು
ಸಿದ್ಧವೆನ್ನುತ್ತಾರೇ
ಕೊನೆಗೆ ಅವರೇ
ಪ್ರೇಮಕ್ಕೇ... ವಿಷವನುಣಿಸುತಾರೆ
ಅದಕ್ಕೇ ಹೆಣ್ಣುಗಳೇ ಇಂಥ ಪ್ರೇಮವನ್ನೇ
ನೀವೂ ದೂರಕ್ಕೇ ತಳ್ಳಿ
 
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ ಹ್ಹಹ್ಹಹ್ಹಹ್ಹ...

-
ಲವ್ ಇಸ್ ಬ್ಲೈಂಡ್ ಪ್ರೇಮ ಕುರುಡೂ
ಪ್ರೇಮದಲ್ಲಿ ಬಿದ್ದೋರೂ
ಕಣ್ಣಿದ್ದರೂ ಕುರುಡರಾಗಿರುತ್ತರೇ
ಪ್ರೇಮಿಸಿ ಮೋಸ ಹೋಗ್ತಾರೇ
ಅದಕ್ಕೇ ಬಿವೇರ್ ಆಫ್ ಲವ್
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಹೇ.. ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ
ಅಯ್ ಆಮ್ ರೈಟ್
(ಯ್ಯಾ.. ಅಯ್ ಆಮ್ ರೈಟ್ )
ಅವೇರ್ ಅವೇರ್
 
ಮೊದಲು ಮೊದಲು ನಂಬುವಂಥ
ನಲ್ಮೆ ತೋರುತಾರೇ
ಹೊಗಳಿ ಹೊಗಳಿ ಮೆಲ್ಲನೇ
ಮನವ ಗೆಲ್ಲುತ್ತಾರೇ
ನಥಿಂಗ್ ಬಟ್ ಫೂಲಿಂಗ್
ಎಲ್ಲ ಬರಿ ನಾಟಕ
ಎಂದು ನಿನ್ನ ಮರೆಯೇ
ಎಂದು ಆಣೆ ಹಾಕುತಾರೇ
ಚಂದ್ರ ತಾರೆ ತಂದು ಕೊಡುವೇ
ಎಂದು ಹೇಳುತಾರೆ
ಆಹ್ಹ್ ಅವರಪ್ಪಮನೇ ಗಂಟು
 
ತಂದುಕೊಡೋಕೇ ವಾಟ್ ಗ್ರೇಟ್ ಲೈ
ನಂಬುವಂತೇ ನಟಿಸಿ ನಟಿಸಿ ಹೃದಯ ಸೇರುತ್ತಾರೇ
ಏನೋ ಏನೋ ಆಸೆ ತೋರಿ...
ಮೋಸ ಮಾಡುತ್ತಾರೇ ನೋ ಡಾಟ್ ಟೇ ಆಲ್
ಸೋ ಬಿವೇರ್ ಆಫ್ ಮೆನ್
ಪ್ರೇಮವೆಂಬುದಿದ್ದರೇ ನಿಮ್ಮೊಳಗೇ
ಬಚ್ಚಿಟ್ಟುಕೊಳ್ಳಿ ಹ್ಹಹ್ಹಹ್ಹ..
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
 
ಲೈಲಾ ಮಜನೂ ರೋಮಿಯೋ
ಜೂಲಿಯೆಟ್ ಕಥೆಯ ಹೇಳುತ್ತಾರೇ
ಅವರ ಪ್ರೇಮಕಥೆಗೆ
ಇವರು ಮಸಿಯ ಬಳಿಯುತ್ತಾರೆ
ವ್ವಾ..ವ್ವಾ..
ಎಂಥಾ ಮಹಾ ಕಾರ್ಯ
ವಾಟ್ ಗ್ರೇಟ್ ಗೀತ್
ತಾವೂ ಪ್ರೇಮ ವೀರರೆಂದೂ
ಜಂಭ ಕೊಚ್ಚುತ್ತಾರೆ
ಶುದ್ಧ ಶುಂಠಿಯಾದರೂ
ಕವಿಯು ಆಗುತ್ತಾರೇ
 
ಹುಡುಗಿಯರ ಮುಂದೇ
ಕಪಿನೂ ಆಗುತ್ತಾರೇ ಅಹ್ಹಹ್ಹಹ್ಹ...
ಪ್ರೇಮಕ್ಕಾಗಿ ವಿಷವ ಊಣಲು
ಸಿದ್ಧವೆನ್ನುತ್ತಾರೇ
ಕೊನೆಗೆ ಅವರೇ
ಪ್ರೇಮಕ್ಕೇ... ವಿಷವನುಣಿಸುತಾರೆ
ಅದಕ್ಕೇ ಹೆಣ್ಣುಗಳೇ ಇಂಥ ಪ್ರೇಮವನ್ನೇ
ನೀವೂ ದೂರಕ್ಕೇ ತಳ್ಳಿ
 
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ
ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ ಹ್ಹಹ್ಹಹ್ಹಹ್ಹ...

Premadalli Biddoru song lyrics from Kannada Movie Shreeman starring Ananthnag, M P Shankar, Vijayalakshmi Singh, Lyrics penned by Geethapriya Sung by S Janaki, Music Composed by Upendra Kumar, film is Directed by Geethapriya and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ