-
ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ.. ಓಓಓ...
||ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
ಹಲೋ ಮಿಸ್ಟರ್ ಕೊಂಚ ನಿಲ್ಲಿ ||
ಹೆಣ್ಣನ್ನು ಕಂಡರೇ
ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ
ಕಣ್ಣಲ್ಲಿ ಕರೆದರೇ
ಕಿರಿಕಿರಿ ಪಿರಿಪಿರಿ ಕಸಿವಿಸಿ ಏಕೇ
ಹೆಣ್ಣನ್ನು ಕಂಡರೇ
ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ
ಕಣ್ಣಲ್ಲಿ ಕರೆದರೇ
ಕಿರಿಕಿರಿ ಪಿರಿಪಿರಿ ಕಸಿವಿಸಿ ಏಕೇ
ಮೌನ ದಾಟಿ ಮಾತು ಮೀಟಿ
ಮಾಡು ಭೇಟಿ ನೋಟ ನಾಟಿ
ನನ್ನನ್ನು ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
|| ಹಲೋ ಮಿಸ್ಟರ್ ಕೊಂಚ ನಿಲ್ಲಿ ||
ಮುತ್ತುವ ಭಾವನೆ
ಕಳವಳ ಕಲುಕುವ ತಳಮಳ ಕಂಡೇ
ಹತ್ತಿರ ಸೇರಲು ದಿನ ದಿನ
ಚಣ ಚಣ ತವಕವ ಕಂಡೇ ಅಹ್ಹಹ್ಹಹ್ಹ..
ಮುತ್ತುವ ಭಾವನೆ
ಕಳವಳ ಕಲುಕುವ ತಳಮಳ ಕಂಡೇ
ಹತ್ತಿರ ಸೇರಲು ದಿನ ದಿನ ಕ್ಷಣ ಕ್ಷಣ
ಚಣ ಚಣ ತವಕವ ಕಂಡೇ
ನಲ್ಮೆ ಕೋರಿ ಆಸೆ ಭೀರಿ
ಹತ್ತಿರ ಬಂದೇ ಬಾಳ ದಾರಿ ಹೇ..
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
||ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ಹಲೋ ಮಿಸ್ಟರ್ ಹೇ ಹಲೋ ಮಿಸ್ಟರ್ ಹಲೋ
ಹಲೋ ಹೇ ಮಿಸ್ಟರ್ ಮಿಸ್ಟರ್ ಕೊಂಚ ನಿಲ್ಲಿ
ಹೇ…ಮಿಸ್ಟರ್ ಮಿಸ್ಟರ್ ಮಿಸ್ಟರ್ ಕೊಂಚ ನಿಲ್ಲಿ||
-
ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ.. ಓಓಓ...
||ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
ಹಲೋ ಮಿಸ್ಟರ್ ಕೊಂಚ ನಿಲ್ಲಿ ||
ಹೆಣ್ಣನ್ನು ಕಂಡರೇ
ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ
ಕಣ್ಣಲ್ಲಿ ಕರೆದರೇ
ಕಿರಿಕಿರಿ ಪಿರಿಪಿರಿ ಕಸಿವಿಸಿ ಏಕೇ
ಹೆಣ್ಣನ್ನು ಕಂಡರೇ
ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ
ಕಣ್ಣಲ್ಲಿ ಕರೆದರೇ
ಕಿರಿಕಿರಿ ಪಿರಿಪಿರಿ ಕಸಿವಿಸಿ ಏಕೇ
ಮೌನ ದಾಟಿ ಮಾತು ಮೀಟಿ
ಮಾಡು ಭೇಟಿ ನೋಟ ನಾಟಿ
ನನ್ನನ್ನು ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
|| ಹಲೋ ಮಿಸ್ಟರ್ ಕೊಂಚ ನಿಲ್ಲಿ ||
ಮುತ್ತುವ ಭಾವನೆ
ಕಳವಳ ಕಲುಕುವ ತಳಮಳ ಕಂಡೇ
ಹತ್ತಿರ ಸೇರಲು ದಿನ ದಿನ
ಚಣ ಚಣ ತವಕವ ಕಂಡೇ ಅಹ್ಹಹ್ಹಹ್ಹ..
ಮುತ್ತುವ ಭಾವನೆ
ಕಳವಳ ಕಲುಕುವ ತಳಮಳ ಕಂಡೇ
ಹತ್ತಿರ ಸೇರಲು ದಿನ ದಿನ ಕ್ಷಣ ಕ್ಷಣ
ಚಣ ಚಣ ತವಕವ ಕಂಡೇ
ನಲ್ಮೆ ಕೋರಿ ಆಸೆ ಭೀರಿ
ಹತ್ತಿರ ಬಂದೇ ಬಾಳ ದಾರಿ ಹೇ..
ನನ್ನ ನೋಡಿ ಮಾತಾಡಿ
ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
||ಹಲೋ ಮಿಸ್ಟರ್ ಕೊಂಚ ನಿಲ್ಲಿ
ಯಾಕೇ ಹೀಗೇ ದೂರ ದೂರ ಓಡುವಿರೀ
ಹಲೋ ಮಿಸ್ಟರ್ ಹೇ ಹಲೋ ಮಿಸ್ಟರ್ ಹಲೋ
ಹಲೋ ಹೇ ಮಿಸ್ಟರ್ ಮಿಸ್ಟರ್ ಕೊಂಚ ನಿಲ್ಲಿ
ಹೇ…ಮಿಸ್ಟರ್ ಮಿಸ್ಟರ್ ಮಿಸ್ಟರ್ ಕೊಂಚ ನಿಲ್ಲಿ||
Hallo Mister Koncha Nilli song lyrics from Kannada Movie Shreeman starring Ananthnag, M P Shankar, Vijayalakshmi Singh, Lyrics penned by Doddarange Gowda Sung by S Janaki, Music Composed by Upendra Kumar, film is Directed by Geethapriya and film is released on 1981