Maniye Maniye Nam Prana Lyrics

ಮನಿಯೆ ಮನಿಯೆ ನಮ್‌ ಪ್ರಾಣ Lyrics

in Shree

in ಶ್ರೀ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ
ಮನಿ ಇದ್ದೋನ್‌ ಯಜಮಾನ
ಈ ಮನಿಗೆ ಮಾತ್ರ ಸನ್ಮಾನ
ನೋಟಿನ ಮಹಿಮೆನ ತಿಳಿದೋನು ಮಾತ್ರ ಬಲು ಜಾಣ
ದುಡ್ಡೆ ದೊಡ್ಡ ಬಹುಮಾನ ದುಡ್ಡಿದ್ರೆ ಸುಲ್ತಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
ಮನದ ಗಂಟೆ ನೆಂಟ್ರನ್ನ ಬೆಸೆಯುವ ಅಂಟು ತಿಳಿಯಣ್ಣ
ಗಂಟಿರೊ ಗಂಟ ಮೃಷ್ಟಾನ್ನ ಮುಗಿದರೆ ಖಾಲಿ ಚಿತ್ರಾನ್ನ
ಹೆಂಡತಿ ಕೂಡ ನಿಜ ಬಣ್ಣ ತೋರುಸ್ತಾಳಣ್ಣ
 
ತಿರುಪತಿಯ ತಿಮ್ಮಪ್ಪನಿಗು ಇಷ್ಟ ಈ ಹಣ
ನರಮನುಷ್ಯ ನಡೆಯೋಕೆ ಹಣವೆ ಕಾರಣ
ಕಾಸು ಇದ್ರೆ ಎಲ್ಲಾಕು ಗುಣಗಾನ ಗುಣಗಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
ಬದುಕು ಎಂಬ ಬಂಡಿನ ಎಳೆಯೊ ಇಂಜಿನ್‌ ದುಡ್ಡಣ್ಣ
ಬಣಡಿ ತುಂಬ ಆಸೆನ ಪೂರೈಸೋದೆ ಕಾಸಣ್ಣ
ಸಾಧಿಸೊ ಕಡೆಗೆ ಗುರಿಯಣ್ಣ ಸೆನ್ಸು ಹಿರಿಯಣ್ಣ
 
ರೂಪಾಯಿ ರೂಪಾಯಿ  ಸುಖದ ಲಾಂಛನ
ಎಲ್ಲರು ಬಾಯಿ ಬಾಯಿ ಬಿಡ್ತಾರೆ ದಿನ
ಸಾಟಿಯಿರದ ಈ ಖಾತೆ ಜಮಾನ ಜಮಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
||ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ||
 
||ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ
ಮನಿ ಇದ್ದೋನ್‌ ಯಜಮಾನ
ಈ ಮನಿಗೆ ಮಾತ್ರ ಸನ್ಮಾನ
ನೋಟಿನ ಮಹಿಮೆನ ತಿಳಿದೋನು ಮಾತ್ರ ಬಲು ಜಾಣ
ದುಡ್ಡೆ ದೊಡ್ಡ ಬಹುಮಾನ ದುಡ್ಡಿದ್ರೆ ಸುಲ್ತಾನ||

-
ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ
ಮನಿ ಇದ್ದೋನ್‌ ಯಜಮಾನ
ಈ ಮನಿಗೆ ಮಾತ್ರ ಸನ್ಮಾನ
ನೋಟಿನ ಮಹಿಮೆನ ತಿಳಿದೋನು ಮಾತ್ರ ಬಲು ಜಾಣ
ದುಡ್ಡೆ ದೊಡ್ಡ ಬಹುಮಾನ ದುಡ್ಡಿದ್ರೆ ಸುಲ್ತಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
ಮನದ ಗಂಟೆ ನೆಂಟ್ರನ್ನ ಬೆಸೆಯುವ ಅಂಟು ತಿಳಿಯಣ್ಣ
ಗಂಟಿರೊ ಗಂಟ ಮೃಷ್ಟಾನ್ನ ಮುಗಿದರೆ ಖಾಲಿ ಚಿತ್ರಾನ್ನ
ಹೆಂಡತಿ ಕೂಡ ನಿಜ ಬಣ್ಣ ತೋರುಸ್ತಾಳಣ್ಣ
 
ತಿರುಪತಿಯ ತಿಮ್ಮಪ್ಪನಿಗು ಇಷ್ಟ ಈ ಹಣ
ನರಮನುಷ್ಯ ನಡೆಯೋಕೆ ಹಣವೆ ಕಾರಣ
ಕಾಸು ಇದ್ರೆ ಎಲ್ಲಾಕು ಗುಣಗಾನ ಗುಣಗಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
ಬದುಕು ಎಂಬ ಬಂಡಿನ ಎಳೆಯೊ ಇಂಜಿನ್‌ ದುಡ್ಡಣ್ಣ
ಬಣಡಿ ತುಂಬ ಆಸೆನ ಪೂರೈಸೋದೆ ಕಾಸಣ್ಣ
ಸಾಧಿಸೊ ಕಡೆಗೆ ಗುರಿಯಣ್ಣ ಸೆನ್ಸು ಹಿರಿಯಣ್ಣ
 
ರೂಪಾಯಿ ರೂಪಾಯಿ  ಸುಖದ ಲಾಂಛನ
ಎಲ್ಲರು ಬಾಯಿ ಬಾಯಿ ಬಿಡ್ತಾರೆ ದಿನ
ಸಾಟಿಯಿರದ ಈ ಖಾತೆ ಜಮಾನ ಜಮಾನ
ಝಣ್‌ ಝಣ ಕಾಂಚಾಣ
ಝಣ್‌ ಝಣ ಕಾಂಚಾಣ
ಟಣ್‌ ಟಣ ಕಾಂಚಾಣ
ಟಣ ಟಣ್‌ ಟಣ ಕಾಂಚಾಣ
 
||ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ||
 
||ಮನಿಯೆ ಮನಿಯೆ ನಮ್‌ ಪ್ರಾಣ
ನೀ ಜೋಪಾನ
ಜಗವನಾಡಿಸೊ ಕಾಂಚಾಣ
ಈ ಕಾಂಚಾಣ
ಮನಿ ಇದ್ದೋನ್‌ ಯಜಮಾನ
ಈ ಮನಿಗೆ ಮಾತ್ರ ಸನ್ಮಾನ
ನೋಟಿನ ಮಹಿಮೆನ ತಿಳಿದೋನು ಮಾತ್ರ ಬಲು ಜಾಣ
ದುಡ್ಡೆ ದೊಡ್ಡ ಬಹುಮಾನ ದುಡ್ಡಿದ್ರೆ ಸುಲ್ತಾನ||

Maniye Maniye Nam Prana song lyrics from Kannada Movie Shree starring Vijay Raghavendra, Jennifer Kotwal, Rahul Dev, Lyrics penned by V Manohar Sung by Shankar Mahadevan, Music Composed by Valeesha-Sandeep, film is Directed by Prakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ