-
ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ
ಚಿಂತೆಗಿನ್ನು ವಿದಾಯ ಇರುಳೆಲ್ಲವು ಮಾಯೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ
ಈ ಮಂದಹಾಸ ಚಿರಕಾಲ ಇರಲಿ ಹೀಗೆ
ಶೃಂಗಾರಮಾಸ ನಲಿವ ಹಾಗೆ
ಆ ಮೇಘಮಾಲೆ ಬರಗಾಲ ನೀಗೊ ಹಾಗೆ
ನೀ ನೀಗಿದೆ ಮನದ ಬೇಗೆ
ಬಾಯಾರಿದ ಈ ಭೂಮಿಗೆ ಮಳೆಬಂದು ತಂಪಾಯಿತೊ
ರಂಗೇರಿದ ಈ ಆಸೆಗೆ ಹಾರಾಡೊ ಗರಿ ಮೂಡಿತೊ
ನನ್ನಂತರಂಗ ಪ್ರೇಮಾಂತರಂಗ ಮಿಡಿಯೋಕೆ ಶುರುವಾಯಿತೊ
ಸಿಂಧೂರವೆ ನೀನು ನನ್ನ ಸೌಭಾಗ್ಯವೆ ನೀನು
ದೇವಿಗೆ ದೀವಿಗೆ ಪ್ರೀತಿಯ ಹೂ ನಗೆ
ದೇವಿಗೆ ದೀವಿಗೆ ಪ್ರೀತಿಯ ಹೂ ನಗೆ
ನೀನಾಡೊ ಮಾತೆ ಇಂಪಾದ ಸುವ್ವಲಾಲಿ
ನೀ ಹಾಡೊ ಗೀತೆ ಲಾಲಿ ಲಾಲಿ
ನನ್ನೊಂದಿಗೆ ನೀ ಬೆರೆತಾಗ ಹಾಲುಜೇನು
ಮುದ್ದಾಡಿದಂತೆ ಜೇನೆ ಜೇನು
ಈ ಕಣ್ಣಲಿ ದೀಪಾವಳಿ ಮನಸೆಲ್ಲ ರಂಗಾವಳಿ
ಈ ಬಾಳಲಿ ಪ್ರೇಮಾಂಜಲಿ ನಗೆ ಹೂವ ಚೆಲ್ಲಾಡಲಿ
ಕಹಿಯಾದ ಚಿಂತೆ ಆ ಮಂಜಿನಂತೆ ಕರಗೋದು ಒಲವಿನಿಂದಲೆ
ಚಿಂತೆ ಬಿಡು ನೀನು ಸುಖವಾಗಿರು ನೀನು
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
||ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ||
-
ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ
ಚಿಂತೆಗಿನ್ನು ವಿದಾಯ ಇರುಳೆಲ್ಲವು ಮಾಯೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ
ಈ ಮಂದಹಾಸ ಚಿರಕಾಲ ಇರಲಿ ಹೀಗೆ
ಶೃಂಗಾರಮಾಸ ನಲಿವ ಹಾಗೆ
ಆ ಮೇಘಮಾಲೆ ಬರಗಾಲ ನೀಗೊ ಹಾಗೆ
ನೀ ನೀಗಿದೆ ಮನದ ಬೇಗೆ
ಬಾಯಾರಿದ ಈ ಭೂಮಿಗೆ ಮಳೆಬಂದು ತಂಪಾಯಿತೊ
ರಂಗೇರಿದ ಈ ಆಸೆಗೆ ಹಾರಾಡೊ ಗರಿ ಮೂಡಿತೊ
ನನ್ನಂತರಂಗ ಪ್ರೇಮಾಂತರಂಗ ಮಿಡಿಯೋಕೆ ಶುರುವಾಯಿತೊ
ಸಿಂಧೂರವೆ ನೀನು ನನ್ನ ಸೌಭಾಗ್ಯವೆ ನೀನು
ದೇವಿಗೆ ದೀವಿಗೆ ಪ್ರೀತಿಯ ಹೂ ನಗೆ
ದೇವಿಗೆ ದೀವಿಗೆ ಪ್ರೀತಿಯ ಹೂ ನಗೆ
ನೀನಾಡೊ ಮಾತೆ ಇಂಪಾದ ಸುವ್ವಲಾಲಿ
ನೀ ಹಾಡೊ ಗೀತೆ ಲಾಲಿ ಲಾಲಿ
ನನ್ನೊಂದಿಗೆ ನೀ ಬೆರೆತಾಗ ಹಾಲುಜೇನು
ಮುದ್ದಾಡಿದಂತೆ ಜೇನೆ ಜೇನು
ಈ ಕಣ್ಣಲಿ ದೀಪಾವಳಿ ಮನಸೆಲ್ಲ ರಂಗಾವಳಿ
ಈ ಬಾಳಲಿ ಪ್ರೇಮಾಂಜಲಿ ನಗೆ ಹೂವ ಚೆಲ್ಲಾಡಲಿ
ಕಹಿಯಾದ ಚಿಂತೆ ಆ ಮಂಜಿನಂತೆ ಕರಗೋದು ಒಲವಿನಿಂದಲೆ
ಚಿಂತೆ ಬಿಡು ನೀನು ಸುಖವಾಗಿರು ನೀನು
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
ದೇವಿಗೆ ದೀವಿಗೆ ಪ್ರೀತಿಯ ಹೂನಗೆ
||ದೀಪ ದೀಪ ಕಣ್ತುಂಬ ದೀಪ
ಹೃದಯ ತುಂಬ ಉಲ್ಲಾಸ ದೀಪ||
Deepa Deepa song lyrics from Kannada Movie Shree starring Vijay Raghavendra, Jennifer Kotwal, Rahul Dev, Lyrics penned by V Manohar Sung by Rajesh Krishnan, Chithra, Music Composed by Valeesha-Sandeep, film is Directed by Prakash and film is released on 2006