ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಆ ಸ್ವರ್ಗದ ಬಾಗಿಲು ತೆರೆದಿದೆ
ಇಂದು ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಾಸದಿ
ಬಂದರು ನಿಮ್ಮನು ಹರಸುತಲಿ
ಇದು ಬ್ರಹ್ಮನು ಬೆಸೆದ ಅನುಬಂಧ
ಇದು ಬ್ರಹ್ಮನು ಬೆಸೆದ ಅನುಬಂಧ
ಅನುಗಾಲವು ನೀಡಲಿ ಆನಂದ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಈ ಹಚ್ಚನೆ ಹಸುರಿನ ತೋರಣವು
ಸುಸ್ವಾಗತವೆಂದೂ ಹೇಳುತಿದೆ
ಈ ಮಂಗಳ ವಾದ್ಯವು ಮೊಳಗಿರಲು
ಶುಭಕಾರ್ಯದ ಸಂಭ್ರಮ ಕಾಣುತಿದೆ
ಜನುಮ ಜನುಮದಾ ಸ್ನೇಹವಿದು
ಜನುಮ ಜನುಮದಾ ಸ್ನೇಹವಿದು
ಸಂಸಾರ ಬಾಳಿಗೆ ನಾಂದಿಯಿದು
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಈ ಶ್ರಾವಣ ಮಾಸವು ತಂದ
ಉಡುಗೊರೆ ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಾಕಟಾಕ್ಷವು
ಎಂದೆಂದು ನಿಮಗಿರಲಿ
ಒಂದೇ ವರುಷದ ಅವಧಿಯಲೀ
ಒಂದೇ ವರುಷದ ಅವಧಿಯಲೀ
ಹಸುಕಂದನು ಮಡಿಲಲಿ ನಗುತಿರಲಿ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಆ ಸ್ವರ್ಗದ ಬಾಗಿಲು ತೆರೆದಿದೆ
ಇಂದು ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಾಸದಿ
ಬಂದರು ನಿಮ್ಮನು ಹರಸುತಲಿ
ಇದು ಬ್ರಹ್ಮನು ಬೆಸೆದ ಅನುಬಂಧ
ಇದು ಬ್ರಹ್ಮನು ಬೆಸೆದ ಅನುಬಂಧ
ಅನುಗಾಲವು ನೀಡಲಿ ಆನಂದ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಈ ಹಚ್ಚನೆ ಹಸುರಿನ ತೋರಣವು
ಸುಸ್ವಾಗತವೆಂದೂ ಹೇಳುತಿದೆ
ಈ ಮಂಗಳ ವಾದ್ಯವು ಮೊಳಗಿರಲು
ಶುಭಕಾರ್ಯದ ಸಂಭ್ರಮ ಕಾಣುತಿದೆ
ಜನುಮ ಜನುಮದಾ ಸ್ನೇಹವಿದು
ಜನುಮ ಜನುಮದಾ ಸ್ನೇಹವಿದು
ಸಂಸಾರ ಬಾಳಿಗೆ ನಾಂದಿಯಿದು
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
ಈ ಶ್ರಾವಣ ಮಾಸವು ತಂದ
ಉಡುಗೊರೆ ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಾಕಟಾಕ್ಷವು
ಎಂದೆಂದು ನಿಮಗಿರಲಿ
ಒಂದೇ ವರುಷದ ಅವಧಿಯಲೀ
ಒಂದೇ ವರುಷದ ಅವಧಿಯಲೀ
ಹಸುಕಂದನು ಮಡಿಲಲಿ ನಗುತಿರಲಿ
|| ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ…||
Hosa Balina Hosilali song lyrics from Kannada Movie Shravana Banthu starring Dr Rajkumar, Srinath, Urvashi, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Singeetham Srinivasa Rao and film is released on 1984