Ede Raga Ede Thaladali Lyrics

ಇದೇ ರಾಗದಲ್ಲಿ ಇದೇ ತಾಳದಲ್ಲಿ Lyrics

in Shravana Banthu

in ಶ್ರಾವಣ ಬಂತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆ…ಆಆಆ…ಆಆಆ….
ಹೆಣ್ಣು : ದಪದಮ…
ಗಂಡು : ಆ ಆ ಆ…ಆಆಆಆ…..
ಹೆಣ್ಣು : ರಿಪರಿದ
ಗಂಡು : ಆ ಆ ಆ…ಆ…ಆ…..
ಹೆಣ್ಣು : ಮರಿಸದಮಪದಮಪಮರಿ…
ಗಂಡು : ಹ್ಂ ಹ್ಂ ಹ್ಂ….
 
ಗಂಡು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
             ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
             ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಗಂಡು : ಇದೇ ರಾಗದಲ್ಲಿ…..

ಗಂಡು : ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
             ಸಂತೋಷದಿಂದ ಬಾನೆಡೆಗೆ ಚಿಮ್ಮಿ 
ಹೆಣ್ಣು : ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
             ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಗಂಡು : ಆ ಇರುಳಿನಲಿ ನೀರ ಹನಿ
             ಕಾಲ್ಗೆಜ್ಜೆ ಧನಿ ಮಾಡಿರಲು
ಹೆಣ್ಣು : ಆ ಇರುಳಿನಲಿ ನೀರ ಹನಿ
             ಕಾಲ್ಗೆಜ್ಜೆ ಧನಿ ಮಾಡಿರಲು
ಗಂಡು : ಬೆರಗಾದ ಚಂದ್ರನೂ, ಮೈಮರೆತ ಶ್ಯಾಮಾ..

|| ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂಡು : ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
             ಇದೇ ರಾಗದಲ್ಲಿ…..ಆ…ಆ.ಆ……ಆ…..||
 
ಗಂಡು : ಪ…ದಪದಮ…ಪರಿಪಮಪದ…ಸದರಿಸ…
ಹೆಣ್ಣು : ಆ ಆ ಆ…ಆ….ಆಆಆ…ಆಆಆ…..ಆ….
ಗಂಡು : ಪಮರಿಸದರಿಸ
ಹೆಣ್ಣು : ದದಪಮಪಸದ
ಗಂಡು : ಮಮರಿಸದ ದಸದಪಮ ಪದಸ
ಹೆಣ್ಣು : ಪ..ರಿ ಮ ಪ ದ ಮ ಪ ದ..
ಇಬ್ಬರು : ಪ..ರಿ ಮ ಪ ದ ಮ ಪ ದ..
               ಪ..ರಿ ಮ ಪ ದ ಮ ಪ ದ..

ಗಂಡು : ಮಧುಮಾಸವೆಂದು ಮಾಮರವು ತೂಗಿ
             ಕೊಳಲಂತೆ ಆಗ ಕೋಗಿಲೆಯು ಕೂಗಿ
ಹೆಣ್ಣು : ಮಧುಮಾಸವೆಂದು ಮಾಮರವು ತೂಗಿ
             ಕೊಳಲಂತೆ ಆಗ ಕೋಗಿಲೆಯು ಕೂಗಿ
ಗಂಡು : ಆಕಾಶದಲಿ ತೇಲಾಡುತಿಹ ಮೋಡಗಳು ಬೆರಗಾಗಿ
ಹೆಣ್ಣು : ಆಕಾಶದಲಿ ತೇಲಾಡುತಿಹ ಮೋಡಗಳು ಬೆರಗಾಗಿ
ಗಂಡು : ಕಾಲ ಮರೆತು ಹೋದವೂ, ಭುವಿಗೆ ಜಾರಿ ಬಂದವು

|| ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂಡು : ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
             ಇದೇ ರಾಗದಲ್ಲಿ.. ಆ….ಆ…..ಆ….ಆ…..||

ಗಂಡು : ಆ…ಆಆಆ…ಆಆಆ….
ಹೆಣ್ಣು : ದಪದಮ…
ಗಂಡು : ಆ ಆ ಆ…ಆಆಆಆ…..
ಹೆಣ್ಣು : ರಿಪರಿದ
ಗಂಡು : ಆ ಆ ಆ…ಆ…ಆ…..
ಹೆಣ್ಣು : ಮರಿಸದಮಪದಮಪಮರಿ…
ಗಂಡು : ಹ್ಂ ಹ್ಂ ಹ್ಂ….
 
ಗಂಡು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
             ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
             ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಗಂಡು : ಇದೇ ರಾಗದಲ್ಲಿ…..

ಗಂಡು : ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
             ಸಂತೋಷದಿಂದ ಬಾನೆಡೆಗೆ ಚಿಮ್ಮಿ 
ಹೆಣ್ಣು : ಆ ಯಮುನೆಯಲ್ಲಿ, ಅಲೆಅಲೆಯು ಹೊಮ್ಮಿ
             ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಗಂಡು : ಆ ಇರುಳಿನಲಿ ನೀರ ಹನಿ
             ಕಾಲ್ಗೆಜ್ಜೆ ಧನಿ ಮಾಡಿರಲು
ಹೆಣ್ಣು : ಆ ಇರುಳಿನಲಿ ನೀರ ಹನಿ
             ಕಾಲ್ಗೆಜ್ಜೆ ಧನಿ ಮಾಡಿರಲು
ಗಂಡು : ಬೆರಗಾದ ಚಂದ್ರನೂ, ಮೈಮರೆತ ಶ್ಯಾಮಾ..

|| ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂಡು : ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
             ಇದೇ ರಾಗದಲ್ಲಿ…..ಆ…ಆ.ಆ……ಆ…..||
 
ಗಂಡು : ಪ…ದಪದಮ…ಪರಿಪಮಪದ…ಸದರಿಸ…
ಹೆಣ್ಣು : ಆ ಆ ಆ…ಆ….ಆಆಆ…ಆಆಆ…..ಆ….
ಗಂಡು : ಪಮರಿಸದರಿಸ
ಹೆಣ್ಣು : ದದಪಮಪಸದ
ಗಂಡು : ಮಮರಿಸದ ದಸದಪಮ ಪದಸ
ಹೆಣ್ಣು : ಪ..ರಿ ಮ ಪ ದ ಮ ಪ ದ..
ಇಬ್ಬರು : ಪ..ರಿ ಮ ಪ ದ ಮ ಪ ದ..
               ಪ..ರಿ ಮ ಪ ದ ಮ ಪ ದ..

ಗಂಡು : ಮಧುಮಾಸವೆಂದು ಮಾಮರವು ತೂಗಿ
             ಕೊಳಲಂತೆ ಆಗ ಕೋಗಿಲೆಯು ಕೂಗಿ
ಹೆಣ್ಣು : ಮಧುಮಾಸವೆಂದು ಮಾಮರವು ತೂಗಿ
             ಕೊಳಲಂತೆ ಆಗ ಕೋಗಿಲೆಯು ಕೂಗಿ
ಗಂಡು : ಆಕಾಶದಲಿ ತೇಲಾಡುತಿಹ ಮೋಡಗಳು ಬೆರಗಾಗಿ
ಹೆಣ್ಣು : ಆಕಾಶದಲಿ ತೇಲಾಡುತಿಹ ಮೋಡಗಳು ಬೆರಗಾಗಿ
ಗಂಡು : ಕಾಲ ಮರೆತು ಹೋದವೂ, ಭುವಿಗೆ ಜಾರಿ ಬಂದವು

|| ಹೆಣ್ಣು : ಇದೇ ರಾಗದಲ್ಲಿ, ಇದೇ ತಾಳದಲ್ಲಿ
ಗಂಡು : ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
             ಇದೇ ರಾಗದಲ್ಲಿ.. ಆ….ಆ…..ಆ….ಆ…..||

Ede Raga Ede Thaladali song lyrics from Kannada Movie Shravana Banthu starring Dr Rajkumar, Srinath, Urvashi, Lyrics penned by Chi Udayashankar Sung by Dr Rajkumar, Vani Jairam, Music Composed by M Ranga Rao, film is Directed by Singeetham Srinivasa Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ