Ninnannu Nodaligaa Lyrics

ನಿನ್ನನ್ನು ನೋಡಲೀಗ Lyrics

in Shokiwala

in ಶೋಕಿವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನನ್ನು ನೋಡಲೀಗ ಈ ಕಣ್ಣು ಸಾಲದು
ಯಾರಲ್ಲು ಹೇಳಬೇಡ ಈ ಜೀವ ನಿನ್ನದು
ಮುದ್ದಾದ ಆಸೆಗೀಗ ಆಕಾರ ಮೂಡಿದೆ
ನಾ ನಿನ್ನ ಅರ್ಜಿಯನ್ನು ಸ್ವೀಕಾರ ಮಾಡಿದೆ
 
ಚೆಲುವಿನ ಸಂತೆಯಲ್ಲಿಯು ಸೆಳೆಯುವ ಕಾಂತಿ ನಿನ್ನದು
ನಿನ್ನ ಮಂದಹಾಸದ ಬೆಳಕಿನ ಹೂವು ಮಾಸದು
ಪ್ರತಿಸಲ ನೋಡಿದಾಗಲು ಬೆಳೆಯುವ ಮೋಹ ನನ್ನದು
ಒಂದೆ ಮಾತಿನಲ್ಲಿಯೆ ಒಲವನು ಹೇಳಲಾಗದು
 
ಮತ್ತೆ ಮತ್ತೆ ಓಲೈಸಿ ಕಾಡುವಂತ ಆರಾಧಕ
ನಿನ್ನ ಕಾಳಜಿ ತುಂಬ ಮೋಹಕ
ನೋಡು ನೋಡುತ್ತಿದಂತೆ ಆಗಿಹೋಯ್ತು ಒಪ್ಪಂದ
ಪ್ರೀತಿಯಾದ ಮೇಲೆ ಎಲ್ಲ ಎಂದಿಗಿಂತ ಚೆಂದ
ಮುಖತಃ ಮಾತನಾಡಲು ವಿಷಯವು ಸಾವಿರಾರಿದೆ
ಏಕೊ ಕಂಡಕೂಡಲೆ ವಿನಿಮಯ ಸಾಗದಾಗಿದೆ
ಹಸಿಹಸಿಗೋಡೆಯಲ್ಲಿಯು ಹೆಸರನು ಗೀಚಿ ಆಗಿದೆ
ನಿನ್ನ ಕಂಡ ಜಾಗವು ಸ್ಮರಣಿಕೆ ಆಗಿಹೋಗಿದೆ
 
ನಿನ್ನ ಕಣ್ಣ ಗಾಳಕ್ಕೆ ಸಿಕ್ಕ ಮೀನು ನಾನಾದೆನು
ಜಾಸ್ತಿ ದೂರವ ಕಾಣಲಾರೆನು
ಜೀವದಲ್ಲಿ ಬಂತೀಗ ಮಿಂಚಿನಂತೆ ಉತ್ಸಾಹ
ಒಂದು ಸಣ್ಣ ಸ್ಪರ್ಶಕ್ಕಾಗಿ ಭಾವಪೂರ್ಣ ದಾಹ
 
ಪರಿಚಯವನ್ನೆ ಕೇಳದೆ ಹರೆಯವು ದಾಳಿ ಮಾಡಿದೆ
ನನ್ನ ಎಲ್ಲ ಬೇಸರ ಮರೆಯುವ ಹಾಗೆ ಆಗಿದೆ
ಹೃದಯದ ಹಾದಿಯಲ್ಲಿಯ ತಿರುವಲಿ ನೀನು ಮೂಡಿದೆ
ಅಂದವಾದ ನಾಳೆಯ ಭರವಸೆಯನ್ನು ನೀಡಿದೆ
 
||ನಿನ್ನನ್ನು ನೋಡಲೀಗ ಈ ಕಣ್ಣು ಸಾಲದು
ಯಾರಲ್ಲು ಹೇಳಬೇಡ ಈ ಜೀವ ನಿನ್ನದು
ಮುದ್ದಾದ ಆಸೆಗೀಗ ಆಕಾರ ಮೂಡಿದೆ
ನೀ ನನ್ನ ಅರ್ಜಿಯನ್ನು ಸ್ವೀಕಾರ ಮಾಡಿದೆ||
 
 

ನಿನ್ನನ್ನು ನೋಡಲೀಗ ಈ ಕಣ್ಣು ಸಾಲದು
ಯಾರಲ್ಲು ಹೇಳಬೇಡ ಈ ಜೀವ ನಿನ್ನದು
ಮುದ್ದಾದ ಆಸೆಗೀಗ ಆಕಾರ ಮೂಡಿದೆ
ನಾ ನಿನ್ನ ಅರ್ಜಿಯನ್ನು ಸ್ವೀಕಾರ ಮಾಡಿದೆ
 
ಚೆಲುವಿನ ಸಂತೆಯಲ್ಲಿಯು ಸೆಳೆಯುವ ಕಾಂತಿ ನಿನ್ನದು
ನಿನ್ನ ಮಂದಹಾಸದ ಬೆಳಕಿನ ಹೂವು ಮಾಸದು
ಪ್ರತಿಸಲ ನೋಡಿದಾಗಲು ಬೆಳೆಯುವ ಮೋಹ ನನ್ನದು
ಒಂದೆ ಮಾತಿನಲ್ಲಿಯೆ ಒಲವನು ಹೇಳಲಾಗದು
 
ಮತ್ತೆ ಮತ್ತೆ ಓಲೈಸಿ ಕಾಡುವಂತ ಆರಾಧಕ
ನಿನ್ನ ಕಾಳಜಿ ತುಂಬ ಮೋಹಕ
ನೋಡು ನೋಡುತ್ತಿದಂತೆ ಆಗಿಹೋಯ್ತು ಒಪ್ಪಂದ
ಪ್ರೀತಿಯಾದ ಮೇಲೆ ಎಲ್ಲ ಎಂದಿಗಿಂತ ಚೆಂದ
ಮುಖತಃ ಮಾತನಾಡಲು ವಿಷಯವು ಸಾವಿರಾರಿದೆ
ಏಕೊ ಕಂಡಕೂಡಲೆ ವಿನಿಮಯ ಸಾಗದಾಗಿದೆ
ಹಸಿಹಸಿಗೋಡೆಯಲ್ಲಿಯು ಹೆಸರನು ಗೀಚಿ ಆಗಿದೆ
ನಿನ್ನ ಕಂಡ ಜಾಗವು ಸ್ಮರಣಿಕೆ ಆಗಿಹೋಗಿದೆ
 
ನಿನ್ನ ಕಣ್ಣ ಗಾಳಕ್ಕೆ ಸಿಕ್ಕ ಮೀನು ನಾನಾದೆನು
ಜಾಸ್ತಿ ದೂರವ ಕಾಣಲಾರೆನು
ಜೀವದಲ್ಲಿ ಬಂತೀಗ ಮಿಂಚಿನಂತೆ ಉತ್ಸಾಹ
ಒಂದು ಸಣ್ಣ ಸ್ಪರ್ಶಕ್ಕಾಗಿ ಭಾವಪೂರ್ಣ ದಾಹ
 
ಪರಿಚಯವನ್ನೆ ಕೇಳದೆ ಹರೆಯವು ದಾಳಿ ಮಾಡಿದೆ
ನನ್ನ ಎಲ್ಲ ಬೇಸರ ಮರೆಯುವ ಹಾಗೆ ಆಗಿದೆ
ಹೃದಯದ ಹಾದಿಯಲ್ಲಿಯ ತಿರುವಲಿ ನೀನು ಮೂಡಿದೆ
ಅಂದವಾದ ನಾಳೆಯ ಭರವಸೆಯನ್ನು ನೀಡಿದೆ
 
||ನಿನ್ನನ್ನು ನೋಡಲೀಗ ಈ ಕಣ್ಣು ಸಾಲದು
ಯಾರಲ್ಲು ಹೇಳಬೇಡ ಈ ಜೀವ ನಿನ್ನದು
ಮುದ್ದಾದ ಆಸೆಗೀಗ ಆಕಾರ ಮೂಡಿದೆ
ನೀ ನನ್ನ ಅರ್ಜಿಯನ್ನು ಸ್ವೀಕಾರ ಮಾಡಿದೆ||
 
 

Ninnannu Nodaligaa song lyrics from Kannada Movie Shokiwala starring KRISHNA AJAI RAO, SANJANA ANAND, SHARATH LOHITHASHWA, Lyrics penned bySung by V Sridhar Sambram, Anweesha, Santhosh, Music Composed by Shridhar V Sambram, film is Directed by JOCKY (B.THIMME GOWDAA) and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ