Nati Koli Ninuu Nati Hunja Nanuu Lyrics

ನಾಟಿ ಕೋಳಿ ನೀನು ನಾಟಿ ಹುಂಜ ನಾನು Lyrics

in Shokiwala

in ಶೋಕಿವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪೈ ಪಿಪಿ ಡುಮ್ ಮದುವೆ ಆಗೋಯ್ತು
ಯಾರ ಮದುವೆ ಕಿಟ್ಟಿ ಮದುವೆ ಯಾವ ಕಿಟ್ಟಿ
ಪೋ ಪೋ ಪೋ ಪೋ ಪೋ ಪೋಲಿ ಕಿಟ್ಟಿ
 
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಗಂಡುಬೀರಿ ನೀನು ಇಷ್ಟ ಆದೆಲೆ
ಗುಂಡ್ರುಗೋವಿ ನಾನು ಜೋಡಿ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೆ
ನಾಟಿ ಕೋಳಿ ನೀನು ನಾಟಿ ಹುಂಜ ನಾನು
ನಾಟಿ ರಾಗಿ ನೀನು ನಾಟಿ ಸೊಪ್ಪು ನಾನು
 
ಮೇಲ್ಕೋಟೆ ಮೆಟ್ಲಾಗೆ ನಿಂತಿದ್ದೆ
ನೀ ನಂಗೆ ಡ್ಯಾಶ್‌ ಹೊಡೆದು ಕಣ್ಣೊಡ್ದೆ
ಭೋಗಾದಿ ಸಂತೆಲಿ ಕುಂತಿದ್ದೆ ನೀ ನನ್ನ ಕೂಗ್ಬುಟ್ಟು ಕೈ ಹಿಡ್ದೆ
ಎನು ಎಂಗಾರ ಆಗ್ಲಿ ಪ್ರೀತಿ ಶುರುವಾಯ್ತು
ಯಾರೆ ಎಕ್ಕುಟ್ ಹೋಗ್ಲಿ ಜೋಡಿ ಸೇರಾಯ್ತು
ಒಸಿ ಮುಟ್ಕೊಂಡು ತಬ್ಕೊಂಡು ಲವ್ ಮಾಡುಮ
ಕೆನ್ನೆ ಕಚ್ಕಂಡು ಹಚ್ಕಂಡು ಒಂದಾಗುಮ
 
||ನಾಟಿ ಬೆಣ್ಣೆ ನೀನು ನಾಟಿ ರೊಟ್ಟಿ ನಾನು
ನಾಟಿ ಮೇಕೆ ನೀನು ನಾಟಿ ಟಗರು ನಾನು||
 
ಸೋಮನಳ್ಳಿ ಜಾತ್ರೆಗೆ ಬಂದಿದ್ದೆ ನೀ ನನ್ನ ನೋಡ್ಬುಟ್ಟು ಹಲ್ ಕಿಸ್ದೆ
ಊರ ಗೌಡ್ರು ಬಾವಿಲಿ ಈಜ್ತಿದ್ದೆ ನೀನ್ ಬಂದು ಬಟ್ಟೆನ ಕದ್ದಿದ್ದೆ
ನಂಗೆ ಗೊತ್ತಿಲ್ಲ ನನ್ನ ಕಣ್ಣು ಹೊಡಿತು
ಎಂಗೊ ಈ ಹಾರ್ಟು ನಿನ್ನ ಹೆಸ್ರು ಬರೀತು
ಇಲ್ಲಿ ಹಾಲೈತೆ ಹಣ್ಣೈತೆ ತಿಂದೋಗುಮ
ನಾವು ಒತ್ತಾರೆ ಗಂಟಾನು ಲವ್ ಮಾಡುಮ
 
||ನಾಟಿ ಭೂಮಿ ನೀನು ನಾಟಿ ನೇಗಿಲು ನಾನು
ನಾತಿ ಕೃಷ್ಣ ನೀನು ನಾಟಿ ರಾಧೆ ನಾನು
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಗಂಡುಬೀರಿ ನೀನು ಇಷ್ಟ ಆದೆಲೆ
ಗುಂಡ್ರುಗೋವಿ ನಾನು ಜೋಡಿ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೆ||

ಪೈ ಪಿಪಿ ಡುಮ್ ಮದುವೆ ಆಗೋಯ್ತು
ಯಾರ ಮದುವೆ ಕಿಟ್ಟಿ ಮದುವೆ ಯಾವ ಕಿಟ್ಟಿ
ಪೋ ಪೋ ಪೋ ಪೋ ಪೋ ಪೋಲಿ ಕಿಟ್ಟಿ
 
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಗಂಡುಬೀರಿ ನೀನು ಇಷ್ಟ ಆದೆಲೆ
ಗುಂಡ್ರುಗೋವಿ ನಾನು ಜೋಡಿ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೆ
ನಾಟಿ ಕೋಳಿ ನೀನು ನಾಟಿ ಹುಂಜ ನಾನು
ನಾಟಿ ರಾಗಿ ನೀನು ನಾಟಿ ಸೊಪ್ಪು ನಾನು
 
ಮೇಲ್ಕೋಟೆ ಮೆಟ್ಲಾಗೆ ನಿಂತಿದ್ದೆ
ನೀ ನಂಗೆ ಡ್ಯಾಶ್‌ ಹೊಡೆದು ಕಣ್ಣೊಡ್ದೆ
ಭೋಗಾದಿ ಸಂತೆಲಿ ಕುಂತಿದ್ದೆ ನೀ ನನ್ನ ಕೂಗ್ಬುಟ್ಟು ಕೈ ಹಿಡ್ದೆ
ಎನು ಎಂಗಾರ ಆಗ್ಲಿ ಪ್ರೀತಿ ಶುರುವಾಯ್ತು
ಯಾರೆ ಎಕ್ಕುಟ್ ಹೋಗ್ಲಿ ಜೋಡಿ ಸೇರಾಯ್ತು
ಒಸಿ ಮುಟ್ಕೊಂಡು ತಬ್ಕೊಂಡು ಲವ್ ಮಾಡುಮ
ಕೆನ್ನೆ ಕಚ್ಕಂಡು ಹಚ್ಕಂಡು ಒಂದಾಗುಮ
 
||ನಾಟಿ ಬೆಣ್ಣೆ ನೀನು ನಾಟಿ ರೊಟ್ಟಿ ನಾನು
ನಾಟಿ ಮೇಕೆ ನೀನು ನಾಟಿ ಟಗರು ನಾನು||
 
ಸೋಮನಳ್ಳಿ ಜಾತ್ರೆಗೆ ಬಂದಿದ್ದೆ ನೀ ನನ್ನ ನೋಡ್ಬುಟ್ಟು ಹಲ್ ಕಿಸ್ದೆ
ಊರ ಗೌಡ್ರು ಬಾವಿಲಿ ಈಜ್ತಿದ್ದೆ ನೀನ್ ಬಂದು ಬಟ್ಟೆನ ಕದ್ದಿದ್ದೆ
ನಂಗೆ ಗೊತ್ತಿಲ್ಲ ನನ್ನ ಕಣ್ಣು ಹೊಡಿತು
ಎಂಗೊ ಈ ಹಾರ್ಟು ನಿನ್ನ ಹೆಸ್ರು ಬರೀತು
ಇಲ್ಲಿ ಹಾಲೈತೆ ಹಣ್ಣೈತೆ ತಿಂದೋಗುಮ
ನಾವು ಒತ್ತಾರೆ ಗಂಟಾನು ಲವ್ ಮಾಡುಮ
 
||ನಾಟಿ ಭೂಮಿ ನೀನು ನಾಟಿ ನೇಗಿಲು ನಾನು
ನಾತಿ ಕೃಷ್ಣ ನೀನು ನಾಟಿ ರಾಧೆ ನಾನು
ಕಮ್ ಕಮ್ ಕಮ್ಮಮ್ಮ ಕಮ್ ಕಮ್ ಕಮ್ಮಮ್ಮ
ಗಂಡುಬೀರಿ ನೀನು ಇಷ್ಟ ಆದೆಲೆ
ಗುಂಡ್ರುಗೋವಿ ನಾನು ಜೋಡಿ ಆಗೆಲೆ
ನಂಗೆ ಲವ್ವಾಯ್ತು ಲೇ ನಿನ್ನ ಮ್ಯಾಲೆ||

Nati Koli Ninuu Nati Hunja Nanuu song lyrics from Kannada Movie Shokiwala starring KRISHNA AJAI RAO, SANJANA ANAND, SHARATH LOHITHASHWA, Lyrics penned bySung by V Sridhar Sambram, ????? ?????????, Music Composed by Shridhar V Sambram, film is Directed by JOCKY (B.THIMME GOWDAA) and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ