Malla Neenu Lyrics

ಮಲ್ಲ ನೀನು Lyrics

in Shivarjuna

in ಶಿವಾರ್ಜುನ

LYRIC

Song Details Page after Lyrice

-
ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನಗಿದ್ದ ನಾಚಿಕೆ ಅದು ಎಲ್ಲೋ ಹೋಗಿದೆ
ಕಡುಕೆಂಪು ಕೆನ್ನೆಗೆ ಗುರುತೊಂದು ಬೇಕಿದೆ
ತಬ್ಬಿಕೊಂಡ ಮೇಲೆ ಏನೋ ಇದೆ
 
ಮಲ್ಲ ನಾನು ಮಲ್ಲಿ ನೀನು
ಕಳ್ಳ ನಾನು ಕಳ್ಳಿ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಈಗ ಬೇರೆಯೇನು
 
ಮೆಚ್ಚಿಕೊಂಡು ಹಚ್ಚಿಕೊಂಡ
ಹುಚ್ಚುತನ ಹೆಚ್ಚಾಗಲಿ
ಅಪ್ಪಿಕೊಂಡು ಬಿಡುವೆನು
ಮನೆತುಂಬ ಮಕ್ಕಳಾಗಲಿ
ಅಕ್ಕ ಪಕ್ಕ ಯಾರು ಇಲ್ಲ
ಬೇಡಕೆಗೆ ಏನನ್ನಲ್ಲಿ
ಕಣ್ಣು ಮುಚ್ಚಿ ಹೂಂ ಏನ್ನುವೆ
ಮುಂದುವರಿ ಪ್ರೀತಿಯಲ್ಲಿ
ಬಿಸಿಗನಸನು ಹೇಳುವೆ ಇನ್ನು ನೀ ಹತ್ತಿರ ನಿಲ್ಲು...
ಬಿಡುಗಡೆಯನು ನೀಡದೆ ತೊಳಲ್ಲಿ ಬಂಧಿಸಿಕೋ
 
||ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಇನ್ನು ಬೇರೆಯೇನು||
 
ರೋಮಾಂಚನ ಬೇಕಾಗಿದೆ
ಸಾಕಾಗಿದೆ ಒಂಟಿತನ
ಗಂಟುಮೂಟೆ  ಕಟ್ಟಿಕೊಂಡು
ಎತ್ಲಾಗನ ಹೊಂಟೋಗಣ
 
ಚಂದಿರನ ಭೇಟಿಮಾಡಿ
ಕಷ್ಟ ಸುಖ ಮಾತಾಡ್ಸಣ
ಬಾನಂಚಲಿ ಬಾಡ್ಗೆಮನೆ
ಸಿಕ್ಕಿದರೆ ಶಿಫ್ಟ್ ಆಗಣ
 
ಮನಸಿನ ಪ್ರತಿ ಆಸೆಗೆ
ಕೂಡಲಿ ನೀಡು ನೀ ಸಾತು
ಹರೆಯಲೇ ಹೊರೆಯಾಗಿದೇ
ಯಾತಕೆ ದೂಸರ ಮಾತು
 
||ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನಗಿದ್ದ ನಾಚಿಕೆ ಅದು ಎಲ್ಲೋ ಹೋಗಿದೆ
ಕಡುಕೆಂಪು ಕೆನ್ನೆಗೆ ಗುರುತೊಂದು ಬೇಕಿದೆ
ತಬ್ಬಿಕೊಂಡ ಮೇಲೆ ಏನೋ ಇದೆ||
 
||ಮಲ್ಲ ನಾನು ಮಲ್ಲಿ ನೀನು
ಕಳ್ಳ ನಾನು ಕಳ್ಳಿ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಈಗ ಬೇರೆಯೇನು||

-
ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನಗಿದ್ದ ನಾಚಿಕೆ ಅದು ಎಲ್ಲೋ ಹೋಗಿದೆ
ಕಡುಕೆಂಪು ಕೆನ್ನೆಗೆ ಗುರುತೊಂದು ಬೇಕಿದೆ
ತಬ್ಬಿಕೊಂಡ ಮೇಲೆ ಏನೋ ಇದೆ
 
ಮಲ್ಲ ನಾನು ಮಲ್ಲಿ ನೀನು
ಕಳ್ಳ ನಾನು ಕಳ್ಳಿ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಈಗ ಬೇರೆಯೇನು
 
ಮೆಚ್ಚಿಕೊಂಡು ಹಚ್ಚಿಕೊಂಡ
ಹುಚ್ಚುತನ ಹೆಚ್ಚಾಗಲಿ
ಅಪ್ಪಿಕೊಂಡು ಬಿಡುವೆನು
ಮನೆತುಂಬ ಮಕ್ಕಳಾಗಲಿ
ಅಕ್ಕ ಪಕ್ಕ ಯಾರು ಇಲ್ಲ
ಬೇಡಕೆಗೆ ಏನನ್ನಲ್ಲಿ
ಕಣ್ಣು ಮುಚ್ಚಿ ಹೂಂ ಏನ್ನುವೆ
ಮುಂದುವರಿ ಪ್ರೀತಿಯಲ್ಲಿ
ಬಿಸಿಗನಸನು ಹೇಳುವೆ ಇನ್ನು ನೀ ಹತ್ತಿರ ನಿಲ್ಲು...
ಬಿಡುಗಡೆಯನು ನೀಡದೆ ತೊಳಲ್ಲಿ ಬಂಧಿಸಿಕೋ
 
||ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಇನ್ನು ಬೇರೆಯೇನು||
 
ರೋಮಾಂಚನ ಬೇಕಾಗಿದೆ
ಸಾಕಾಗಿದೆ ಒಂಟಿತನ
ಗಂಟುಮೂಟೆ  ಕಟ್ಟಿಕೊಂಡು
ಎತ್ಲಾಗನ ಹೊಂಟೋಗಣ
 
ಚಂದಿರನ ಭೇಟಿಮಾಡಿ
ಕಷ್ಟ ಸುಖ ಮಾತಾಡ್ಸಣ
ಬಾನಂಚಲಿ ಬಾಡ್ಗೆಮನೆ
ಸಿಕ್ಕಿದರೆ ಶಿಫ್ಟ್ ಆಗಣ
 
ಮನಸಿನ ಪ್ರತಿ ಆಸೆಗೆ
ಕೂಡಲಿ ನೀಡು ನೀ ಸಾತು
ಹರೆಯಲೇ ಹೊರೆಯಾಗಿದೇ
ಯಾತಕೆ ದೂಸರ ಮಾತು
 
||ಮಲ್ಲಿ ನಾನು ಮಲ್ಲ ನೀನು
ಕಳ್ಳಿ ನಾನು ಕಳ್ಳ ನೀನು
ನನಗಿದ್ದ ನಾಚಿಕೆ ಅದು ಎಲ್ಲೋ ಹೋಗಿದೆ
ಕಡುಕೆಂಪು ಕೆನ್ನೆಗೆ ಗುರುತೊಂದು ಬೇಕಿದೆ
ತಬ್ಬಿಕೊಂಡ ಮೇಲೆ ಏನೋ ಇದೆ||
 
||ಮಲ್ಲ ನಾನು ಮಲ್ಲಿ ನೀನು
ಕಳ್ಳ ನಾನು ಕಳ್ಳಿ ನೀನು
ನನ್ನ ತುಂಬ ಹಚ್ಚಿಕೊ
ಎದೆಯಲ್ಲೇ ಬಚ್ಚಿಕೊ
ಮನಸ್ಸಾರೆ ಒಪ್ಪಿಕೋ
ನನ್ನ ಬಾಚಿ ತಬ್ಬಿಕೋ
ಬೇಕಾಗಿಲ್ಲ ಈಗ ಬೇರೆಯೇನು||

Malla Neenu song lyrics from Kannada Movie Shivarjuna starring Chiranjeevi Sarja, Amrutha Iyengar, Akshatha Srinivas, Lyrics penned by Yogaraj Bhat Sung by Aniruddh, Ananya Bhat, Music Composed by Surag Kokila, film is Directed by Shiva Thejas and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ