Hakuna Matata Lyrics

ಹಾಕುನ ಮಟಾಟ Lyrics

in Shivarjuna

in ಶಿವಾರ್ಜುನ

LYRIC

Song Details Page after Lyrice

-
ಕೆಮ್ಮ್ ಬಂದ್ರೆ ಕೆಮ್ ಬೇಕು
ಕೋಲ್ಡಾದ್ರೆ ಸೀನ್ಬೇಕು
ಅದು ಬೇಕು ಇದು ಬೇಕು
ಇಷ್ಟೇನೆ ಬದುಕು
ಆದ್ರೆ
ಬದುಕೋಕೆ ಏನ್ ಬೇಕು
ಒಂದ್ ತಟ್ಟೆ ಒಂದ್ ಚೊಂಬು
ಒಂದ್ ಚಾಪೆ ಒಂದ್ ದಿಂಬು
ಒಂದ್ ಮುದ್ದೆ ಒಂದ್ ನಿದ್ಧೆ
ಒಂದ್ ಗೂಡು ಒಂದ್ ಹಾಡು
ಇಷ್ಟೆ ಮಗಾ ಲೈಫು
 
ಹಾಕುನಮಟಾಟ ಕುನಮಟಾಟ
ಆಡಮ್ಮ ಆಟ ಏಯ್‌ ಆಡಮ್ಮ ಆಟ
ಹಾಕುನ ಮಾತಾಡ್ತಾ ಆದಮ್ಮ ಆಟ
ಲೈಫ್ ಅಂದ್ರೆ ಡೈಲಿ ಪಾಟ
ಇದ್ರೆ ಘಟ್ಟ ಹೋದ್ರೆ ಚಟ್ಟ
ಮಧ್ಯೆ ಊರೋರ್ದು ಶ್ಯಾನೆ ಕಾಟ
 
||ಕೂಲ್ ಲೆ ಮಗಾ ಕೂಲ್
ಬೇಬಿ ಕೂಲ್ ಕೂಲ್
ಲೇ ಲೆ ಲೆ ಲೆ ಮಗಾ
ಕೂಲ್ ಕೂಲ್ ಕೂಲ್||
 
ಕೂಲ್ ಕೂಲ್ ಕೂಲ್
ಹಾಕುನಮಟಾಟ
ಆಡಮ್ಮಾ ಆಟ ..
 
ಮೂನಲ್ಲಿ ಸ್ಯಾಟ್ಲೈಟು
ಮಿಸ್ಸಾಗಿದ್‌  ಸೀಕ್ವೆಂಟು
ಮೂನಲ್ಲಿ ಸ್ಯಾಟ್ಲೈಟು
ಮಿಸ್ಸಾಗಿದ್‌  ಸೀಕ್ವೆಂಟು
ತಿಳ್ಕೊಂಡು ನಾವೆಲ್ಲ ಏನ್‌ ಮಾಡ್ಬೇಕು
ಇನ್ನೊಂದು ಬಾರಿ ಟ್ರೈ ಮಾಡ್ಬೇಕು
ನಮ್ದೇ ಕಾಶ್ಮೀರ ಇಂಡಿಯಾದೆ ಸರ್ಕಾರ
ಆರ್ಟಿಕಲ್‌ ರದ್ದಾದ್ರೆ ಖುಷಿಯಾಗ್ಬೇಕು
ಪಾರ್ಟಿ ಮಾಡ್ಕೊಂಡು ನಗ್ತಿರ್ಬೇಕು
 
ಕನಸು.. ಕಾಣೊ ವಯಸು ಕಣೊ
ಬದುಕೇ ಹುಡುಕಾಟ ಬಿಡು ನೀ ಪರದಾಟ
ನಡುವಲ್ಲಿ ಸುಮ್‌ ಸುಮ್ನೆ ಆಸೆಕಾಟ
 
||ಕೂಲ್ ಮಗಾ ಕೂಲ್ ಕೂಲ್
ಮಗಾ ಮಗಾ ಮಗಾ ಮಗಾ ಮಗಾ
ಕೂಲ್ ಕೂಲ್ ಕೂಲ್ ಬೇಬಿ||
 
ಟಿಕ್ ಟಾಕು ಮಾಡ್ಕೊಂಡು
ಪಬ್ ಜೀನು ಆಡ್ಕೊಂಡು
ಟಿಕ್ ಟಾಕು ಮಾಡ್ಕೊಂಡು
ಪಬ್ ಜೀನು ಆಡ್ಕೊಂಡು
ಮಜವಾಗಿ ಕಾಲಾನ ನೂಕ್ಬಿಡ್ಬೇಕು
ಮರಿದೇನೆ ಎಕ್ಸಾಮ್‌ ಲಿ ರ್ಯಾಂಕ್ ಹೊಡಿಬೇಕು
 
ಇನ್‌ಸ್ಟಗ್ರ್ಯಾಮಲ್ಲು ಫೇಸ್ಬುಕ್ಕಲ್ಲು
ನಾವೇ ನಮ್ಮ ತಮಟೆ ಹೊಡ್ಕೋಬೇಕು
ಹದ್ದು ಮೀರದಂಗೆ ನಡ್ಕೋಬೇಕು
ತರಲೆ ಲೋಕ ರಗಳೆ ಬೇಕ
ಬದುಕೆ ಅಲೆದಾಟ
ದಿನವು ಮಿಡುಕಾಟ
ನಡುವಲ್ಲಿ ಸುಮ್ ಸುಮ್ನೆ ಯಾಕೆ ಕಾಟ
ಕೂಲ್ ಮಗಾ ಕೂಲ್ ಕೂಲ್
ಕೂಲ್ ಕೂಲ್ ಕೂಲ್ ಕೂಲ್
 
||ಹಾಕುನ ಮಟಾಟ ಕುನಮಟಾಟ
ಆಡಮ್ಮ ಆಟ ಏಯ್‌ ಆಡಮ್ಮ ಆಟ
ಹಾಕುನ ಮಾತಾಡ್ತಾ ಆದಮ್ಮ ಆಟ
ಲೈಫ್ ಅಂದ್ರೆ ಡೈಲಿ ಪಾಟ
ಇದ್ರೆ ಘಟ್ಟ ಹೋದ್ರೆ ಚಟ್ಟ
ಮಧ್ಯೆ ಊರೋರ್ದು ಶ್ಯಾನೆ ಕಾಟ
ಹಾಕುನಮಟಾಟ||

-
ಕೆಮ್ಮ್ ಬಂದ್ರೆ ಕೆಮ್ ಬೇಕು
ಕೋಲ್ಡಾದ್ರೆ ಸೀನ್ಬೇಕು
ಅದು ಬೇಕು ಇದು ಬೇಕು
ಇಷ್ಟೇನೆ ಬದುಕು
ಆದ್ರೆ
ಬದುಕೋಕೆ ಏನ್ ಬೇಕು
ಒಂದ್ ತಟ್ಟೆ ಒಂದ್ ಚೊಂಬು
ಒಂದ್ ಚಾಪೆ ಒಂದ್ ದಿಂಬು
ಒಂದ್ ಮುದ್ದೆ ಒಂದ್ ನಿದ್ಧೆ
ಒಂದ್ ಗೂಡು ಒಂದ್ ಹಾಡು
ಇಷ್ಟೆ ಮಗಾ ಲೈಫು
 
ಹಾಕುನಮಟಾಟ ಕುನಮಟಾಟ
ಆಡಮ್ಮ ಆಟ ಏಯ್‌ ಆಡಮ್ಮ ಆಟ
ಹಾಕುನ ಮಾತಾಡ್ತಾ ಆದಮ್ಮ ಆಟ
ಲೈಫ್ ಅಂದ್ರೆ ಡೈಲಿ ಪಾಟ
ಇದ್ರೆ ಘಟ್ಟ ಹೋದ್ರೆ ಚಟ್ಟ
ಮಧ್ಯೆ ಊರೋರ್ದು ಶ್ಯಾನೆ ಕಾಟ
 
||ಕೂಲ್ ಲೆ ಮಗಾ ಕೂಲ್
ಬೇಬಿ ಕೂಲ್ ಕೂಲ್
ಲೇ ಲೆ ಲೆ ಲೆ ಮಗಾ
ಕೂಲ್ ಕೂಲ್ ಕೂಲ್||
 
ಕೂಲ್ ಕೂಲ್ ಕೂಲ್
ಹಾಕುನಮಟಾಟ
ಆಡಮ್ಮಾ ಆಟ ..
 
ಮೂನಲ್ಲಿ ಸ್ಯಾಟ್ಲೈಟು
ಮಿಸ್ಸಾಗಿದ್‌  ಸೀಕ್ವೆಂಟು
ಮೂನಲ್ಲಿ ಸ್ಯಾಟ್ಲೈಟು
ಮಿಸ್ಸಾಗಿದ್‌  ಸೀಕ್ವೆಂಟು
ತಿಳ್ಕೊಂಡು ನಾವೆಲ್ಲ ಏನ್‌ ಮಾಡ್ಬೇಕು
ಇನ್ನೊಂದು ಬಾರಿ ಟ್ರೈ ಮಾಡ್ಬೇಕು
ನಮ್ದೇ ಕಾಶ್ಮೀರ ಇಂಡಿಯಾದೆ ಸರ್ಕಾರ
ಆರ್ಟಿಕಲ್‌ ರದ್ದಾದ್ರೆ ಖುಷಿಯಾಗ್ಬೇಕು
ಪಾರ್ಟಿ ಮಾಡ್ಕೊಂಡು ನಗ್ತಿರ್ಬೇಕು
 
ಕನಸು.. ಕಾಣೊ ವಯಸು ಕಣೊ
ಬದುಕೇ ಹುಡುಕಾಟ ಬಿಡು ನೀ ಪರದಾಟ
ನಡುವಲ್ಲಿ ಸುಮ್‌ ಸುಮ್ನೆ ಆಸೆಕಾಟ
 
||ಕೂಲ್ ಮಗಾ ಕೂಲ್ ಕೂಲ್
ಮಗಾ ಮಗಾ ಮಗಾ ಮಗಾ ಮಗಾ
ಕೂಲ್ ಕೂಲ್ ಕೂಲ್ ಬೇಬಿ||
 
ಟಿಕ್ ಟಾಕು ಮಾಡ್ಕೊಂಡು
ಪಬ್ ಜೀನು ಆಡ್ಕೊಂಡು
ಟಿಕ್ ಟಾಕು ಮಾಡ್ಕೊಂಡು
ಪಬ್ ಜೀನು ಆಡ್ಕೊಂಡು
ಮಜವಾಗಿ ಕಾಲಾನ ನೂಕ್ಬಿಡ್ಬೇಕು
ಮರಿದೇನೆ ಎಕ್ಸಾಮ್‌ ಲಿ ರ್ಯಾಂಕ್ ಹೊಡಿಬೇಕು
 
ಇನ್‌ಸ್ಟಗ್ರ್ಯಾಮಲ್ಲು ಫೇಸ್ಬುಕ್ಕಲ್ಲು
ನಾವೇ ನಮ್ಮ ತಮಟೆ ಹೊಡ್ಕೋಬೇಕು
ಹದ್ದು ಮೀರದಂಗೆ ನಡ್ಕೋಬೇಕು
ತರಲೆ ಲೋಕ ರಗಳೆ ಬೇಕ
ಬದುಕೆ ಅಲೆದಾಟ
ದಿನವು ಮಿಡುಕಾಟ
ನಡುವಲ್ಲಿ ಸುಮ್ ಸುಮ್ನೆ ಯಾಕೆ ಕಾಟ
ಕೂಲ್ ಮಗಾ ಕೂಲ್ ಕೂಲ್
ಕೂಲ್ ಕೂಲ್ ಕೂಲ್ ಕೂಲ್
 
||ಹಾಕುನ ಮಟಾಟ ಕುನಮಟಾಟ
ಆಡಮ್ಮ ಆಟ ಏಯ್‌ ಆಡಮ್ಮ ಆಟ
ಹಾಕುನ ಮಾತಾಡ್ತಾ ಆದಮ್ಮ ಆಟ
ಲೈಫ್ ಅಂದ್ರೆ ಡೈಲಿ ಪಾಟ
ಇದ್ರೆ ಘಟ್ಟ ಹೋದ್ರೆ ಚಟ್ಟ
ಮಧ್ಯೆ ಊರೋರ್ದು ಶ್ಯಾನೆ ಕಾಟ
ಹಾಕುನಮಟಾಟ||

Hakuna Matata song lyrics from Kannada Movie Shivarjuna starring Chiranjeevi Sarja, Amrutha Iyengar, Akshatha Srinivas, Lyrics penned by V Nagendra Prasad Sung by Tippu, Music Composed by Surag Kokila, film is Directed by Shiva Thejas and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ