ಮತ್ತೆ ಮತ್ತೆ ನಿನ್ನ ನೆನಪೇನೆ
ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ ಹ್ಂ ಹ್ಂ.....ಒ ಹೇ ಹೇ. .
ಕಣ್ಣು ಮುಚ್ಚಿಕೊಂಡರೂನು,
ಕಾಣಿಸುವೆ ಯಾಕೆ ನೀನು
ಛೇಡಿಸಿ ನಗುತ ನನ್ನೇ
ಮಾತು ಬಂದು ಮೂಕ ನಾನು,
ಕೈಯ ಜಾರಿ ಹೋದೆ ನೀನು
ನಾನಿದ ಸಹಿಸುವೆನೇ
ಇತಿಹಾಸದಲ್ಲಿ ಮುಗ್ದರು ಪ್ರೀತೀಗೆ ಪ್ರಾಣ ತೆತ್ತರು
ತ್ಯಾಗಿಗೆ ಪ್ರೇಮಿ ಎನ್ನಬೇಕ?
ಇತಿಹಾಸದಲ್ಲಿ ಮುಗ್ದರು ಪ್ರೀತೀಗೆ ಪ್ರಾಣ ತೆತ್ತರು
ತ್ಯಾಗಿಗೆ ಪ್ರೇಮಿ ಎನ್ನಬೇಕ?
ಮತ್ತೆ ಮತ್ತೆ ನಿನ್ನ ನೆನಪೇನೆ
ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ ಹ್ಂ ಹ್ಂ.....ಒ ಹೇ ಹೇ. .
ನನ್ನ ನಿನ್ನ ಸ್ನೇಹವನ್ನು,
ಕಂಡು ಯಾರ ಕೆಟ್ಟ ಕಣ್ಣು
ಈ ಥರ ಶಪಿಸಿಹುದೇ
ಹಚ್ಚ ಹಸಿರ ಹಾದಿಯೆಲ್ಲ
ಬತ್ತಿ ಬರಡು ಆಯಿತಲ್ಲ
ನನ್ನೆದೆ ಸುಡುತಲಿದೆ
ಈ ಬೆಂಕಿ ಎಂದು ಆರದು,
ಈ ನೋವು ಎಂದು ತೀರದು
ಬಾಳೆಲ್ಲ ಹೀಗೆ ಬಾಳಬೇಕ?
ಈ ಬೆಂಕಿ ಎಂದು ಆರದು,
ಈ ನೋವು ಎಂದು ತೀರದು
ಬಾಳೆಲ್ಲ ಹೀಗೆ ಬಾಳಬೇಕ?
ಮತ್ತೆ ಮತ್ತೆ ನಿನ್ನ ನೆನಪೇನೆ
ಕಾಡಿ ಕಾಡಿ ನನ್ನ ಕೊಲ್ಲುತಿದೆ
ಏನನು ಹೇಳಲಾಗದೆ ಹಾಗೆ ಸುಮ್ಮನೆ ಇರಲಾಗದೆ ಹ್ಂ ಹ್ಂ.....ಒ ಹೇ ಹೇ. .ಓ ಓ ಓ ಓ ಹೋ. . . ಹ್ಂ ಹ್ಂ.. ..

Matthe Matthe song lyrics from Kannada Movie Shivani starring Suraj, Shivani, Anilkumar, Lyrics penned by Kaviraj Sung by Sonu Nigam, Music Composed by James J Sakleshpur, film is Directed by Vishal Raj and film is released on 2008