-
ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ
ಐಸ ಐಲೇಸ ಐಲೈಲೈಲೈಲೇಸ
ನಾನು ಇರೋದೆ ಈ ಸೊಂಟಾನ್
ಕುಣಿಸೋಕ್ ಸಾ
ಮನ್ಸ ಅಂದ್ರೆ ಸಾವ್ರ ತೊಂದ್ರೆಇದ್ದದ್ದೇನೆ
ಅದಕೆಲ್ಲ ಯಾಕೆ ಚಿಂತೆ
ನಗ್ತಾಯಿದ್ರೆ ಎಲ್ಲ ತೊಂದ್ರೆ ತನ್ನಿಂತಾನೆ
ನಮ್ಮಿಂದ ಓಡುತ್ತಂತೆ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
ಹುಟ್ಟೊ ಮನ್ನ ಸಾಯೋದು ತಪ್ಪೋಲ್ಲ
ಸತ್ತಗೇನು ಹೊತ್ಕೊಂಡು ಹೋಗೊಲ್ಲ
ಬದ್ಕಿದ್ದಾಗ ಖಷಿಯಿಂದ ಬಾಳೋಣ
ಈ ಭೂಮೀನೆ ಆ ಸ್ವರ್ಗ ನಮಗೆಲ್ಲ
ಗ್ರಹಚಾರ ಸರಿಯಿಲ್ಲ ಅಂತಾ ಅನ್ವೇಡ
ಬರೆದೋನ ಬೈಯುತ್ತ ಅಳ್ತಾ ಕೂರೇಡ
ನೀನೆ ನಿಂಗೆ ಬ್ರಹ್ಮ ತಿಳ್ಕೊಳ್ಳೋ
ನಿಂಗೆ ಹ್ಯಾಗೆ ಬೇಕೋ ಹಾಗೆ ಬರ್ಕೋಳ್ಳೊ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
ಪಡ್ಡೆಯ ಹುಡುಗರು ನಿದ್ದೆಯ ಬಿಟ್ಟರು
ನಿನ್ನಯ ಬ್ಯೂಟಿಗೆ ಮೆಂಟಲ್ಲು ಆದರು
ಐಟಮ್ಮು ಸೂಪರು ಬಾಟಮ್ಮು ಸೂಪರು
ಸುಶ್ಮಿತ ರಕ್ಷಿತ ಎರಡರ ಮಿಕ್ಷ್ಚರು
ಲುಕ್ಕಲೆ ಆ ಕಿಕ್ಕಿದೆ
ಈ ಟಚ್ಚಲೆ ಏನೊ ಫೈಯರಿದೆ
ನಿನ್ನನು ಮೆಚ್ಚದ ಮೂರ್ಖರು ದಡ್ಡರು
ಕೊಡ್ತೀಯ ಕೊಡ್ತೀಯ ನಿನ್ನಯ ನಂಬರು
ಶೋಕಿಮಾಡೊ ವಯಸ್ಸೀಗ ಬಂದೈತೆ
ಆಸೆ ಉಕ್ಕಿ ಕೈಬೀಸಿ ಕರೆದೈತೆ
ಹೆಣ್ಣು ಹೊನ್ನು ಮಣ್ಣನ್ನು ಬಿಟ್ಟೋರು
ಬದ್ಕೋಕಿಂತ ಸಾಯೋದೆ ಮೇಲಂತೆ
ದೇವ್ರಂತ ದೇವ್ರೋನು ತಪ್ಪು ಮಾಡಿಲ್ವ
ಆದ್ರೂನು ನಾವೆಲ್ಲ ಪೂಜೆ ಮಾಡಲ್ವ
ಯಾರೂ ಇಲ್ಲಿ ಸಾಚಾ ಅಲ್ಲಯ್ಯೊ
ನಮ್ಗೆ ತೋಚಿದನ್ನು ಮಾಡಬೇಕಯ್ಯೊ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
-
ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ
ಐಸ ಐಲೇಸ ಐಲೈಲೈಲೈಲೇಸ
ನಾನು ಇರೋದೆ ಈ ಸೊಂಟಾನ್
ಕುಣಿಸೋಕ್ ಸಾ
ಮನ್ಸ ಅಂದ್ರೆ ಸಾವ್ರ ತೊಂದ್ರೆಇದ್ದದ್ದೇನೆ
ಅದಕೆಲ್ಲ ಯಾಕೆ ಚಿಂತೆ
ನಗ್ತಾಯಿದ್ರೆ ಎಲ್ಲ ತೊಂದ್ರೆ ತನ್ನಿಂತಾನೆ
ನಮ್ಮಿಂದ ಓಡುತ್ತಂತೆ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
ಹುಟ್ಟೊ ಮನ್ನ ಸಾಯೋದು ತಪ್ಪೋಲ್ಲ
ಸತ್ತಗೇನು ಹೊತ್ಕೊಂಡು ಹೋಗೊಲ್ಲ
ಬದ್ಕಿದ್ದಾಗ ಖಷಿಯಿಂದ ಬಾಳೋಣ
ಈ ಭೂಮೀನೆ ಆ ಸ್ವರ್ಗ ನಮಗೆಲ್ಲ
ಗ್ರಹಚಾರ ಸರಿಯಿಲ್ಲ ಅಂತಾ ಅನ್ವೇಡ
ಬರೆದೋನ ಬೈಯುತ್ತ ಅಳ್ತಾ ಕೂರೇಡ
ನೀನೆ ನಿಂಗೆ ಬ್ರಹ್ಮ ತಿಳ್ಕೊಳ್ಳೋ
ನಿಂಗೆ ಹ್ಯಾಗೆ ಬೇಕೋ ಹಾಗೆ ಬರ್ಕೋಳ್ಳೊ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
ಪಡ್ಡೆಯ ಹುಡುಗರು ನಿದ್ದೆಯ ಬಿಟ್ಟರು
ನಿನ್ನಯ ಬ್ಯೂಟಿಗೆ ಮೆಂಟಲ್ಲು ಆದರು
ಐಟಮ್ಮು ಸೂಪರು ಬಾಟಮ್ಮು ಸೂಪರು
ಸುಶ್ಮಿತ ರಕ್ಷಿತ ಎರಡರ ಮಿಕ್ಷ್ಚರು
ಲುಕ್ಕಲೆ ಆ ಕಿಕ್ಕಿದೆ
ಈ ಟಚ್ಚಲೆ ಏನೊ ಫೈಯರಿದೆ
ನಿನ್ನನು ಮೆಚ್ಚದ ಮೂರ್ಖರು ದಡ್ಡರು
ಕೊಡ್ತೀಯ ಕೊಡ್ತೀಯ ನಿನ್ನಯ ನಂಬರು
ಶೋಕಿಮಾಡೊ ವಯಸ್ಸೀಗ ಬಂದೈತೆ
ಆಸೆ ಉಕ್ಕಿ ಕೈಬೀಸಿ ಕರೆದೈತೆ
ಹೆಣ್ಣು ಹೊನ್ನು ಮಣ್ಣನ್ನು ಬಿಟ್ಟೋರು
ಬದ್ಕೋಕಿಂತ ಸಾಯೋದೆ ಮೇಲಂತೆ
ದೇವ್ರಂತ ದೇವ್ರೋನು ತಪ್ಪು ಮಾಡಿಲ್ವ
ಆದ್ರೂನು ನಾವೆಲ್ಲ ಪೂಜೆ ಮಾಡಲ್ವ
ಯಾರೂ ಇಲ್ಲಿ ಸಾಚಾ ಅಲ್ಲಯ್ಯೊ
ನಮ್ಗೆ ತೋಚಿದನ್ನು ಮಾಡಬೇಕಯ್ಯೊ
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
|| ಐಸ ಐಲೇಸ ಐಲೈಲೈಲೈಲೇಸ
ಲೈಫು ಇರೋದೆ ಎಂಜಾಯ್
ಮಾಡೋಕ್ ಸಾ||
Aisa Ailaisa song lyrics from Kannada Movie Shivani starring Suraj, Shivani, Anilkumar, Lyrics penned by Hrudaya Shiva Sung by Malgudi Subha, Music Composed by James J Sakleshpur, film is Directed by Vishal Raj and film is released on 2008