ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು
ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು
ಇರುಳೆಲ್ಲಾ ಹಗಲಾಯ್ತು
ನಿನ ನೆನಪಲಿ
ಕ್ಷಣವೊಂದು ಯುಗದಂತೆ
ಕಳೆದನು ನಾನಿಲ್ಲಿ
||ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಪ್ರೀತಿ ಏನೆಂದು ನಾ ತಿಳಿಯಲಿಲ್ಲ
ನಿನ್ನ ಮನಸನ್ನು ನಾ ಅರಿಯಲಿಲ್ಲ
ನಿನ್ನ ಬಿಟ್ಟೇನು ನಾ ಬಯಸಲಿಲ್ಲ
ನಿನ್ನ ನೆನಪೆಂದು ಮರೆಯಾಗಲಿಲ್ಲ
ನಿನ್ನ ನೆರಳಲ್ಲಿ ಮುಂದೆ ನನ್ನ ಬಾಳೆಲ್ಲ
ನಿನ್ನ ಕಣ್ಣಲ್ಲೆ ನಾನು ಕಾಣೋ ಲೋಕವೆಲ್ಲಾ
ಈ ಜನ್ಮದಲೂ ಮರುಜನ್ಮದಲೂ
ನನ ಜೋಡಿ ನೀನೇ ಕೇಳೊ
ಈ ಜನ್ಮ ಅಲ್ಲ ಮರುಜನ್ಮ ಅಲ್ಲ
ಪ್ರತಿ ಜನ್ಮದಲ್ಲೂ ನೀನೇ ನನ್ನೌಳು
||ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಉಸಿರು ಉಸಿರೆಲ್ಲಾ
ನಿನ ಹೆಸರೆ ಕೂಗಿದೆ
ಪಂಜರ ಬದುಕಿಂದು
ಹಸಿರು ಹಸಿರು ಆಗಿದೆ
ಪ್ರೀತಿಯ ಗೆಲುವಿಂದ
ನೋವೆಲ್ಲ ಮರೆತಿದೆ
ಮನದ ತುಂಬೆಲ್ಲಾ
ನಿನ ರೂಪ ತುಂಬಿದೆ
ಇನ್ನು ನಿನ್ನ ಮರೆತು
ಬಾಳೊ ಆಸೆ ನನಗಿಲ್ಲ
ಏನೇ ಆದರೂನು
ಯಾರ ಮಾತು ಕೇಳೋಲ್ಲ
ಆ ನಗುವಿರಲಿ
ಆ ನೋವಿರಲಿ
ನಿನ ಜೊತೆಯಲಿ
ನಾನು ಇರುವೆ
ಆ ಕಲ್ಲಿರಲಿ
ಆ ಮುಳ್ಳಿರಲಿ
ನಿನ ದಾರಿಯಲ್ಲೆ
ನಾ ನಡೆವೆ
||ನೀ ಹಿಂದೆ ಬಂದಾಗ
ಓ ಚೆಲುವೆ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಇರುಳೆಲ್ಲಾ ಹಗಲಾಯ್ತು
ನಿನ ನೆನಪಲಿ
ಕ್ಷಣವೊಂದು ಯುಗದಂತೆ
ಕಳೆದನು ನಾನಿಲ್ಲಿ
ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು
ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು
ಇರುಳೆಲ್ಲಾ ಹಗಲಾಯ್ತು
ನಿನ ನೆನಪಲಿ
ಕ್ಷಣವೊಂದು ಯುಗದಂತೆ
ಕಳೆದನು ನಾನಿಲ್ಲಿ
||ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಪ್ರೀತಿ ಏನೆಂದು ನಾ ತಿಳಿಯಲಿಲ್ಲ
ನಿನ್ನ ಮನಸನ್ನು ನಾ ಅರಿಯಲಿಲ್ಲ
ನಿನ್ನ ಬಿಟ್ಟೇನು ನಾ ಬಯಸಲಿಲ್ಲ
ನಿನ್ನ ನೆನಪೆಂದು ಮರೆಯಾಗಲಿಲ್ಲ
ನಿನ್ನ ನೆರಳಲ್ಲಿ ಮುಂದೆ ನನ್ನ ಬಾಳೆಲ್ಲ
ನಿನ್ನ ಕಣ್ಣಲ್ಲೆ ನಾನು ಕಾಣೋ ಲೋಕವೆಲ್ಲಾ
ಈ ಜನ್ಮದಲೂ ಮರುಜನ್ಮದಲೂ
ನನ ಜೋಡಿ ನೀನೇ ಕೇಳೊ
ಈ ಜನ್ಮ ಅಲ್ಲ ಮರುಜನ್ಮ ಅಲ್ಲ
ಪ್ರತಿ ಜನ್ಮದಲ್ಲೂ ನೀನೇ ನನ್ನೌಳು
||ನೀ ಹಿಂದೆ ಬಂದಾಗ
ಓ ಚೆಲುವ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಉಸಿರು ಉಸಿರೆಲ್ಲಾ
ನಿನ ಹೆಸರೆ ಕೂಗಿದೆ
ಪಂಜರ ಬದುಕಿಂದು
ಹಸಿರು ಹಸಿರು ಆಗಿದೆ
ಪ್ರೀತಿಯ ಗೆಲುವಿಂದ
ನೋವೆಲ್ಲ ಮರೆತಿದೆ
ಮನದ ತುಂಬೆಲ್ಲಾ
ನಿನ ರೂಪ ತುಂಬಿದೆ
ಇನ್ನು ನಿನ್ನ ಮರೆತು
ಬಾಳೊ ಆಸೆ ನನಗಿಲ್ಲ
ಏನೇ ಆದರೂನು
ಯಾರ ಮಾತು ಕೇಳೋಲ್ಲ
ಆ ನಗುವಿರಲಿ
ಆ ನೋವಿರಲಿ
ನಿನ ಜೊತೆಯಲಿ
ನಾನು ಇರುವೆ
ಆ ಕಲ್ಲಿರಲಿ
ಆ ಮುಳ್ಳಿರಲಿ
ನಿನ ದಾರಿಯಲ್ಲೆ
ನಾ ನಡೆವೆ
||ನೀ ಹಿಂದೆ ಬಂದಾಗ
ಓ ಚೆಲುವೆ ಅಂದಾಗ
ಮುತ್ತೊಂದು ತಂದಾಗ
ಸೋತೆ ನಾನು||
||ನಿನ ಹಿಂದೆ ಅಲೆದಾಡಿ
ಈ ಜೀವ ನೊಂದಾಗ
ನೀ ಪ್ರೀತಿ ತಂದಾಗ
ಸೋತೆ ನಾನು||
ಇರುಳೆಲ್ಲಾ ಹಗಲಾಯ್ತು
ನಿನ ನೆನಪಲಿ
ಕ್ಷಣವೊಂದು ಯುಗದಂತೆ
ಕಳೆದನು ನಾನಿಲ್ಲಿ
Nee Hinde Bandaaga song lyrics from Kannada Movie Shivamani starring Sri Murali, Sharmila Mandre, Ramesh Bhat, Lyrics penned by Veer Samarth Sung by Hariharan, Sadhana Sargam, Music Composed by Veer Samarth, film is Directed by S K Amarnath and film is released on 2009