-
ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ
ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಸಮ್ಮತಿ ನೀಡದೆ ನನ್ನನೇ ಕಾಡಿದೆ
ಸದ್ದನು ಮಾಡದ ಮನಸಿನ ಉತ್ಸವ
ಹೇಳಲೂ ಆಗದ ಒಂಥರ ಅನುಭವ
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ||
ಉತ್ತರ ದಕ್ಷಿಣ ಎಲ್ಲವು ಮರೆತೆ ನಾ
ಪ್ರೀತಿಯು ಹುಟ್ಟುವ ಸೂಚನೆ ಹೀಗೆನ
ಒಮ್ಮೆ ಹಾಗೆ ಒಮ್ಮೆ ಹೀಗೆ ಏನಿದೇನೊ ಆಗಿದೆ
ಆಗೋದೆಲ್ಲ ಆಗೋವಾಗ ಏನು ಗೊತ್ತೆಆಗದೆ
ಹೇಳದೆ ಕೇಳದೆ ಪ್ರೀತಿಯು ಮೂಡಿದೆ
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ||
ನನ್ನೆದೆ ಗೂಡಲಿ ನಿನ್ನದೆ ಚಿಲಿಪಿಲಿ
ನಿನ್ನದೆ ನೆನಪಲಿ ಆದೆ ನಾ ಗಲಿಬಿಲಿ
ಹೊತ್ತುಗೊತ್ತು ಇಲ್ಲದೇನೆ
ಏಕೆ ಹೀಗೆ ಕಾಡುವೆ
ಸುತ್ತಮುತ್ತ ನೋಡುವಾಗ
ಎಲ್ಲಾ ನೀನೆ ಕಾಣುವೆ
ಹೇಳಲು ಕೇಳಲು ಪ್ರೀತಿಯು ಕಾಣದು
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ
ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಸಮ್ಮತಿ ನೀಡದೆ ನನ್ನನೇ ಕಾಡಿದೆ
ಸದ್ದನು ಮಾಡದ ಮನಸಿನ ಉತ್ಸವ
ಹೇಳಲೂ ಆಗದ ಒಂಥರ ಅನುಭವ||
-
ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ
ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಸಮ್ಮತಿ ನೀಡದೆ ನನ್ನನೇ ಕಾಡಿದೆ
ಸದ್ದನು ಮಾಡದ ಮನಸಿನ ಉತ್ಸವ
ಹೇಳಲೂ ಆಗದ ಒಂಥರ ಅನುಭವ
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ||
ಉತ್ತರ ದಕ್ಷಿಣ ಎಲ್ಲವು ಮರೆತೆ ನಾ
ಪ್ರೀತಿಯು ಹುಟ್ಟುವ ಸೂಚನೆ ಹೀಗೆನ
ಒಮ್ಮೆ ಹಾಗೆ ಒಮ್ಮೆ ಹೀಗೆ ಏನಿದೇನೊ ಆಗಿದೆ
ಆಗೋದೆಲ್ಲ ಆಗೋವಾಗ ಏನು ಗೊತ್ತೆಆಗದೆ
ಹೇಳದೆ ಕೇಳದೆ ಪ್ರೀತಿಯು ಮೂಡಿದೆ
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ||
ನನ್ನೆದೆ ಗೂಡಲಿ ನಿನ್ನದೆ ಚಿಲಿಪಿಲಿ
ನಿನ್ನದೆ ನೆನಪಲಿ ಆದೆ ನಾ ಗಲಿಬಿಲಿ
ಹೊತ್ತುಗೊತ್ತು ಇಲ್ಲದೇನೆ
ಏಕೆ ಹೀಗೆ ಕಾಡುವೆ
ಸುತ್ತಮುತ್ತ ನೋಡುವಾಗ
ಎಲ್ಲಾ ನೀನೆ ಕಾಣುವೆ
ಹೇಳಲು ಕೇಳಲು ಪ್ರೀತಿಯು ಕಾಣದು
||ಮೊದ ಮೊದಲ ಮಾತು ಚೆಂದ
ಕನವರಿಸೊ ಪ್ರೀತಿಗೆ
ಮೊದ ಮೊದಲ ಮೌನ ಚೆಂದ
ಚಡಪಡಿಸೊ ಪ್ರೇಮಿಗೆ
ಒಪ್ಪಿಗೆ ಕೇಳದೆ ಪ್ರೀತಿಯು ಬಂದಿದೆ
ಸಮ್ಮತಿ ನೀಡದೆ ನನ್ನನೇ ಕಾಡಿದೆ
ಸದ್ದನು ಮಾಡದ ಮನಸಿನ ಉತ್ಸವ
ಹೇಳಲೂ ಆಗದ ಒಂಥರ ಅನುಭವ||
Moda Modala song lyrics from Kannada Movie Shivamani starring Sri Murali, Sharmila Mandre, Ramesh Bhat, Lyrics penned by Ram Narayan Sung by Karthik, Shreya Ghoshal, Music Composed by Veer Samarth, film is Directed by S K Amarnath and film is released on 2009