.

0

.

Chendulli Henne Thondeya Hanne Lyrics

ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ Lyrics

in Shivagange Mahathme

in ಶಿವಗಂಗೆ ಮಹಾತ್ಮೆ

LYRIC

Song Details Page after Lyrice

-
ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ
 
ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ
 
ಆಸೆಯಿಂದ ಕಾಡಬ್ಯಾಡ ಗುಳ್ಳೆನರಿ
ಕುಣಿತ ಗಿಣಿತ ತಳುಕು ಕುಲುಕು ಬ್ಯಾಡ ಕುರಿ
ಆಸೆಯಿಂದ ಕಾಡಬ್ಯಾಡ ಗುಳ್ಳೆನರಿ
ಕುಣಿತ ಗಿಣಿತ ತಳುಕು ಕುಲುಕು ಬ್ಯಾಡ ಕುರಿ
ಬರಿ ಮಾತು ಇನ್ನೇಳಬ್ಯಾಡ ನೀ ಹಿಡಿ ದಾರಿ
 
ಒಲ್ಲೆ ಎನ್ನಬೇಡ ನನ್ನ ಚಿನ್ನ ರನ್ನ
ನಿನ್ನ ಮನಸ್ಸ ಇರಿಸಿ ನಗಿಸಿ ಒಲಿದ ಬಾಳೆ ಚೆನ್ನ
ಮುನಿಸೇಕೆ ನೀ ಕೇಳೆನ್ನ ಈ ನುಡಿಯನ್ನ
 
||ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ ಬಾ ಬಾರೆ||
 
ಮೋಹದ ರನ್ನ ಕುಡಿಮೀಸೆ ಚೆನ್ನ
ಏನೆಂದೆ ಓ ಹೆಣ್ಣೆ
ಮೋಹಿಸಿ ನನ್ನ ಮೈಮರೆಯೊ ಅನ್ನ
ನನ್ನಾಸೆ ಹಾಳೇನೆ
ಬಿಡು ಸಾಕು ನೀ ಈ  ನಿನ್ನ ಜಂಭ
ಹೋಗೆಲೊ ಹುಂಬ
ಈಗೇನೆ ಹೋಗ್ಲೇನೆ
ಕಣಿಯ ಕೇಳಬ್ಯಾಡ ಕ್ಷಣವು ನಿಲ್ಲಬ್ಯಾಡ
ಕಾಲೆ ಬಾರದಲ್ಲ ಒಂಟಿ ಹೋಗಲಲ್ಲ
ಕುಣಿಸಿ ತಣಿಸಿ ನಿಂಗ ತಿನಿಸೆ ಕಾದಿಹೆ
ಬಲು ಬೇಗ ನೀ ಇಲ್ಲಿಂದ ಹಿಡಿ ದಾರಿ
 
||ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ ಬಾ ಬಾರೆ||

-
ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ
 
ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ
 
ಆಸೆಯಿಂದ ಕಾಡಬ್ಯಾಡ ಗುಳ್ಳೆನರಿ
ಕುಣಿತ ಗಿಣಿತ ತಳುಕು ಕುಲುಕು ಬ್ಯಾಡ ಕುರಿ
ಆಸೆಯಿಂದ ಕಾಡಬ್ಯಾಡ ಗುಳ್ಳೆನರಿ
ಕುಣಿತ ಗಿಣಿತ ತಳುಕು ಕುಲುಕು ಬ್ಯಾಡ ಕುರಿ
ಬರಿ ಮಾತು ಇನ್ನೇಳಬ್ಯಾಡ ನೀ ಹಿಡಿ ದಾರಿ
 
ಒಲ್ಲೆ ಎನ್ನಬೇಡ ನನ್ನ ಚಿನ್ನ ರನ್ನ
ನಿನ್ನ ಮನಸ್ಸ ಇರಿಸಿ ನಗಿಸಿ ಒಲಿದ ಬಾಳೆ ಚೆನ್ನ
ಮುನಿಸೇಕೆ ನೀ ಕೇಳೆನ್ನ ಈ ನುಡಿಯನ್ನ
 
||ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ ಬಾ ಬಾರೆ||
 
ಮೋಹದ ರನ್ನ ಕುಡಿಮೀಸೆ ಚೆನ್ನ
ಏನೆಂದೆ ಓ ಹೆಣ್ಣೆ
ಮೋಹಿಸಿ ನನ್ನ ಮೈಮರೆಯೊ ಅನ್ನ
ನನ್ನಾಸೆ ಹಾಳೇನೆ
ಬಿಡು ಸಾಕು ನೀ ಈ  ನಿನ್ನ ಜಂಭ
ಹೋಗೆಲೊ ಹುಂಬ
ಈಗೇನೆ ಹೋಗ್ಲೇನೆ
ಕಣಿಯ ಕೇಳಬ್ಯಾಡ ಕ್ಷಣವು ನಿಲ್ಲಬ್ಯಾಡ
ಕಾಲೆ ಬಾರದಲ್ಲ ಒಂಟಿ ಹೋಗಲಲ್ಲ
ಕುಣಿಸಿ ತಣಿಸಿ ನಿಂಗ ತಿನಿಸೆ ಕಾದಿಹೆ
ಬಲು ಬೇಗ ನೀ ಇಲ್ಲಿಂದ ಹಿಡಿ ದಾರಿ
 
||ಚೆಂದುಳ್ಳಿ ಹೆಣ್ಣೆ ತೊಂಡೆಯ ಹಣ್ಣೆ
ಸಂಗಾತಿಯನ್ನೆ ಸಿಂಗಾರಿ
ಆಹ ಕೆಂದಾವರೆ ಕಣ್ಣ ಹೊಂಚಿ ಕರೆ
ನನ್ನ ವಯ್ಯಾರಿ ನೀರೆ ಬಾ ಬಾರೆ||

Chendulli Henne Thondeya Hanne song lyrics from Kannada Movie Shivagange Mahathme starring Dr Rajkumar, Udayakumar, K S Ashwath, Lyrics penned by Sorat Ashwath Sung by , Music Composed by G K Raghu, film is Directed by Govindaiah and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ