Ninthu Nodalenu Lyrics

ನಿಂತು ನೋಡಲೇನು Lyrics

in Shikari

in ಶಿಕಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿಂತು ನೋಡಲೇನು ಎಲ್ಲ ಮರೆತು
ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು
ಮನಸೋಲುವ ಮನಸ್ಸಾದರೆ
ಮನಸ್ಸಾರೆ ಹೇಳು ತಡಮಾಡದೇನೆ
ಅಪರೂಪದ ಕನಸ್ಸಾದರೆ
ತಿಳಿಯಾಗಿ ಹೇಳು ತಡನೀಡದೇನೆ
ಬಗೆಯೆ ಹರಿಯದ ಪರಿಚಯ ಹೊಸತು
ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು
 
ಏಕಾಂತದಲಿ ಕೂತು ಹೆಕ್ಕಿ ಹೆಕ್ಕಿ ಹಾಯುವಂತ
ನೆನಪಿನ ಕುಸುಮದ ಮಳೆ
ಎಷ್ಟೆಲ್ಲ ಹೇಳಿ ಕೂಡ ಎಂದು ಪೂರ್ಣವಾಗದಂತ
ಒಲವಿದು ಹೃದಯದ ಕಳೆ
ಸಿಹಿ ಭಾವಗಳ ಚಟುವಟಿಕೆ ಇದು
ಹಿತ ನೀಡುತಿರೊ ಚಡಪಡಿಕೆ ಇದು
ತೆರೆಯ ಮರೆಯ ಸೆಳೆದ ತರವೇ
ಹೃದಯ ಹೆದರಿದೆ ಒಲಿಯಲು ಕಲಿತು
ಕೂಗಲೇನು ನಿನ್ನ ಇಲ್ಲೆ ಅವಿತು
ಬೇಡಲಾರೆ ಏನು ನಿನ್ನ ಹೊರತು
 
ತಂಗಾಳಿ ಬೀಸುವಂತೆ ಬಣ್ಣ ಬಾನು ಕಾಣುವಂತೆ
ತೆರೆದೆಯೊ ಕಿಟಿಕಿಯ ಕದ
ನೀ ಕಂಡ ಸ್ವಪ್ನವೆಲ್ಲ ನನ್ನದೂನು ಆಘುವಂತೆ
ಬರುವೆಯ ಜೊತೆಯಲಿ ಸದಾ
ಕರೆಯೋಲೆ ಇದೆ ಸವಿನಯನದಲಿ
ಬಿರುಗಾಳಿ ಇದೆ ಸಹಗಮನದಲಿ
ಸನಿಹ ಬರದೆ ಹೇಗೆ ಇರುವೇ
ಉಸಿರೆ ಗುನುಗಿತು ಉಸಿರಲೆ ಬೆರೆತು
 
||ಹೇಳಬೇಕು ಇನ್ನು ನನ್ನ ಕುರಿತು
ಬೇಡಲಾರೆ ಏನು ನಿನ್ನ ಹೊರತು
ಮನಸೋಲುವ ಮನಸ್ಸಾದರೆ
ಮನಸ್ಸಾರೆ ಹೇಳು ತಡಮಾಡದೇನೆ
ಅಪರೂಪದ ಕನಸ್ಸಾದರೆ
ತಿಳಿಯಾಗಿ ಹೇಳು ತಡನೀಡದೇನೆ
ಬಗೆಯೆ ಹರಿಯದ ಪರಿಚಯ ಹೊಸತು||
 
||ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು||

ನಿಂತು ನೋಡಲೇನು ಎಲ್ಲ ಮರೆತು
ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು
ಮನಸೋಲುವ ಮನಸ್ಸಾದರೆ
ಮನಸ್ಸಾರೆ ಹೇಳು ತಡಮಾಡದೇನೆ
ಅಪರೂಪದ ಕನಸ್ಸಾದರೆ
ತಿಳಿಯಾಗಿ ಹೇಳು ತಡನೀಡದೇನೆ
ಬಗೆಯೆ ಹರಿಯದ ಪರಿಚಯ ಹೊಸತು
ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು
 
ಏಕಾಂತದಲಿ ಕೂತು ಹೆಕ್ಕಿ ಹೆಕ್ಕಿ ಹಾಯುವಂತ
ನೆನಪಿನ ಕುಸುಮದ ಮಳೆ
ಎಷ್ಟೆಲ್ಲ ಹೇಳಿ ಕೂಡ ಎಂದು ಪೂರ್ಣವಾಗದಂತ
ಒಲವಿದು ಹೃದಯದ ಕಳೆ
ಸಿಹಿ ಭಾವಗಳ ಚಟುವಟಿಕೆ ಇದು
ಹಿತ ನೀಡುತಿರೊ ಚಡಪಡಿಕೆ ಇದು
ತೆರೆಯ ಮರೆಯ ಸೆಳೆದ ತರವೇ
ಹೃದಯ ಹೆದರಿದೆ ಒಲಿಯಲು ಕಲಿತು
ಕೂಗಲೇನು ನಿನ್ನ ಇಲ್ಲೆ ಅವಿತು
ಬೇಡಲಾರೆ ಏನು ನಿನ್ನ ಹೊರತು
 
ತಂಗಾಳಿ ಬೀಸುವಂತೆ ಬಣ್ಣ ಬಾನು ಕಾಣುವಂತೆ
ತೆರೆದೆಯೊ ಕಿಟಿಕಿಯ ಕದ
ನೀ ಕಂಡ ಸ್ವಪ್ನವೆಲ್ಲ ನನ್ನದೂನು ಆಘುವಂತೆ
ಬರುವೆಯ ಜೊತೆಯಲಿ ಸದಾ
ಕರೆಯೋಲೆ ಇದೆ ಸವಿನಯನದಲಿ
ಬಿರುಗಾಳಿ ಇದೆ ಸಹಗಮನದಲಿ
ಸನಿಹ ಬರದೆ ಹೇಗೆ ಇರುವೇ
ಉಸಿರೆ ಗುನುಗಿತು ಉಸಿರಲೆ ಬೆರೆತು
 
||ಹೇಳಬೇಕು ಇನ್ನು ನನ್ನ ಕುರಿತು
ಬೇಡಲಾರೆ ಏನು ನಿನ್ನ ಹೊರತು
ಮನಸೋಲುವ ಮನಸ್ಸಾದರೆ
ಮನಸ್ಸಾರೆ ಹೇಳು ತಡಮಾಡದೇನೆ
ಅಪರೂಪದ ಕನಸ್ಸಾದರೆ
ತಿಳಿಯಾಗಿ ಹೇಳು ತಡನೀಡದೇನೆ
ಬಗೆಯೆ ಹರಿಯದ ಪರಿಚಯ ಹೊಸತು||
 
||ನಿಂತು ನೋಡಲೇನು ಎಲ್ಲ ಮರೆತು
ಬೇಡಲಾರೆ ಏನು ನಿನ್ನ ಹೊರತು||

Ninthu Nodalenu song lyrics from Kannada Movie Shikari starring Mammootty, Poonam Bajwa, Innocent, Lyrics penned by Jayanth Kaikini Sung by Chetan Sosca, Suma Shastry, Music Composed by V Harikrishna, film is Directed by Abhaya Simha and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ