ಕನ್ನಡಿಯೇ ಕನ್ನಡಿಯೇ ನನ್ನನು ನೋಡು
ಲವಲವಿಕೆ ಸರಿಇದೆಯೆ ಗಮನ ನೀಡು
ಕೈಬಳೆಯೆ ಕೈಬಳೆಯೆ ಸದ್ದನು ನೀಡು
ಲಘುಬಗೆಯ ಸೂಚನೆಯ ಅವನಿಗೆ ನೀಡು
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
ಮಲ್ಲಿಗೆಯೆ ಮಲ್ಲಿಗೆಯೆ ಪರಿಮಳ ಬೀರು
ನನ್ನ ನಲ್ಲ ಬರುತಿರುವ ಮುಡಿಯನು ಏರು
ಎಲ್ಲಿದ್ದವನು ಎಲ್ಲಿದ್ದವನು ಇಷ್ಟತ್ತಿರಕೆ ಬಂದ
ಕನಸ್ಸಿನ ಊರ ಕುಸುಮಾಲಯಕೆ ಕರೆದೊಯ್ಯುವೆನು ಅಂದ
ಅಭಿಸಾರಿಕೆಯಾಗಿಯೆ ನಿಂತನು ನನ್ನ ನಲ್ಲನ ದಾರಿಯ ಕಾದೆನು
ಕಾಡಿಗೆ ತೀಡಿದ ಕಣ್ಣೋಟ ಮಾಡಿದೆ ಅವನ ಹುಡುಕಾಟ
ಕಾದೆನು ಬಾಗಿಲ ಕಂಬವೆ ನಾನಾಗಿ
ಕುಂಕುಮವೆ ಕುಂಕುಮವೆ ಹೆದರಲೆ ಬೇಡ
ಬೆವರಿದರೆ ನನ್ನಾಣೆ ಚದುರಲೆಬೇಡ
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
ಹಚ್ಚಿಟ್ಟಿರುವೆ ಆಸೆಯ ಹಣತೆ ಬತ್ತಿಯು ಇಲ್ಲಿ ನಾನೆ
ಮುಚ್ಚಿಟ್ಟಿರುವೆ ಒಲವಿನ ಕವಿತೆ ಓದಿ ನೋಡು ನೀನೆ
ಅಗೊ ನೊಡುವ ಮುಳುಗುವ ನೇಸರ
ನಲ್ಲ ಬಾರದೆ ನೀಗದು ಬೇಸರ
ಚಂದಿರ ಬಾನಲಿ ಬಂದಾಯ್ತು
ತಾರೆಯು ಅಣುಕಿಸಿ ನಕ್ಕಾಯ್ತು
ಜಾರಿದ ಕಂಬನಿ ಎಣಿಸುವೆ ನಾನೀಗ
ಕನ್ನಡಿಯೇ ಕನ್ನಡಿಯೇ ನನ್ನನು ನೋಡು
ಬರುತಾನೆ ಎನ್ನುವ ಭರವಸೆ ನೀಡು
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
ಕನ್ನಡಿಯೇ ಕನ್ನಡಿಯೇ ನನ್ನನು ನೋಡು
ಲವಲವಿಕೆ ಸರಿಇದೆಯೆ ಗಮನ ನೀಡು
ಕೈಬಳೆಯೆ ಕೈಬಳೆಯೆ ಸದ್ದನು ನೀಡು
ಲಘುಬಗೆಯ ಸೂಚನೆಯ ಅವನಿಗೆ ನೀಡು
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
ಮಲ್ಲಿಗೆಯೆ ಮಲ್ಲಿಗೆಯೆ ಪರಿಮಳ ಬೀರು
ನನ್ನ ನಲ್ಲ ಬರುತಿರುವ ಮುಡಿಯನು ಏರು
ಎಲ್ಲಿದ್ದವನು ಎಲ್ಲಿದ್ದವನು ಇಷ್ಟತ್ತಿರಕೆ ಬಂದ
ಕನಸ್ಸಿನ ಊರ ಕುಸುಮಾಲಯಕೆ ಕರೆದೊಯ್ಯುವೆನು ಅಂದ
ಅಭಿಸಾರಿಕೆಯಾಗಿಯೆ ನಿಂತನು ನನ್ನ ನಲ್ಲನ ದಾರಿಯ ಕಾದೆನು
ಕಾಡಿಗೆ ತೀಡಿದ ಕಣ್ಣೋಟ ಮಾಡಿದೆ ಅವನ ಹುಡುಕಾಟ
ಕಾದೆನು ಬಾಗಿಲ ಕಂಬವೆ ನಾನಾಗಿ
ಕುಂಕುಮವೆ ಕುಂಕುಮವೆ ಹೆದರಲೆ ಬೇಡ
ಬೆವರಿದರೆ ನನ್ನಾಣೆ ಚದುರಲೆಬೇಡ
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
ಹಚ್ಚಿಟ್ಟಿರುವೆ ಆಸೆಯ ಹಣತೆ ಬತ್ತಿಯು ಇಲ್ಲಿ ನಾನೆ
ಮುಚ್ಚಿಟ್ಟಿರುವೆ ಒಲವಿನ ಕವಿತೆ ಓದಿ ನೋಡು ನೀನೆ
ಅಗೊ ನೊಡುವ ಮುಳುಗುವ ನೇಸರ
ನಲ್ಲ ಬಾರದೆ ನೀಗದು ಬೇಸರ
ಚಂದಿರ ಬಾನಲಿ ಬಂದಾಯ್ತು
ತಾರೆಯು ಅಣುಕಿಸಿ ನಕ್ಕಾಯ್ತು
ಜಾರಿದ ಕಂಬನಿ ಎಣಿಸುವೆ ನಾನೀಗ
ಕನ್ನಡಿಯೇ ಕನ್ನಡಿಯೇ ನನ್ನನು ನೋಡು
ಬರುತಾನೆ ಎನ್ನುವ ಭರವಸೆ ನೀಡು
ನಲ್ಲ ಬಂದಾನು ಕನಸ್ಸ ತಂದಾನು
ಅಂತ ಕಾದೆ ರಾಧೆ ನಾನಾದೆ
Kannadiye Kannadiye Nannanu Nodu song lyrics from Kannada Movie Shikari starring Mammootty, Poonam Bajwa, Innocent, Lyrics penned by V Nagendra Prasad Sung by Vani Harikrishna, Music Composed by V Harikrishna, film is Directed by Abhaya Simha and film is released on 2012