Hinge Yake Noḍuttiyammi Lyrics

ಹಿಂಗ್ಯಾಕ ನೋಡುತೀಯಮ್ಮಿ Lyrics

in Shava Samskara

in ಶವ ಸಂಸ್ಕಾರ

LYRIC

Song Details Page after Lyrice

ಹಿಂಗ್ಯಾಕ ನೋಡುತೀಯಮ್ಮಿ ಪ್ರೀತಿಯೆ ತುಂಬೈತೆಕಮ್ಮಿ
ಹಿಂಗ್ಯಾಕ ನೋಡುತೀಯಮ್ಮಿ ಪ್ರೀತಿಯೆ ತುಂಬೈತೆಕಮ್ಮಿ
ನೋಡುತಿರಲಿ ನೀನು ನನ್ನ ಕಾಡುತಿಹುದು ಪ್ರೇಮ ಚಿನ್ನ
ನೋಡುತಿರಲಿ ನೀನು ನನ್ನ ಕಾಡುತಿಹುದು ಪ್ರೇಮ ಚಿನ್ನ
ನೀನು ಕಾಡುತಿರುವುದು ಪ್ರೇಮ ಇಂದು
ನೀನು ಕಾಡುತಿರುವುದು ಪ್ರೇಮ ಇಂದು ಪ್ರೇಮ ಇಂದು
ಹಿಂಗ್ಯಾಕ ನೋಡುತೀಯಮ್ಮಿ ಪ್ರೀತಿಯೆ ತುಂಬೈತೆಕಮ್ಮಿ
 
ಬಿಸಿಗಾಳಿ ಕೂಡ ತಮಪಾಯ್ತಮ್ಮಿ
ನಿನ್ನ ನೋಡಿ ಕಣ್ಣು ಕೆಂಪಾಯ್ತಮ್ಮಿ
ಬಿಸಿಗಾಳಿ ಕೂಡ ತಮಪಾಯ್ತಮ್ಮಿ
ನಿನ್ನ ನೋಡಿ ಕಣ್ಣು ಕೆಂಪಾಯ್ತಮ್ಮಿ
ಹಿಂಗ್ಯಾಕ ಓಡುತಿ ನನ್ನ ನೋಡಿ
ಪ್ರೀತಿಯೆ ತುಂಬೈತಿ ನಿನ್ನ ಜೋಡಿ
ಹಿಂಗ್ಯಾಕ ಓಡುತಿ ನನ್ನ ನೋಡಿ
ಪ್ರೀತಿಯೆ ತುಂಬೈತಿ ನಿನ್ನ ಜೋಡಿ
ಪ್ರೀತಿಯೆ ತುಂಬೈತಿ ನಿನ್ನ ಜೋಡಿ
 
||ಹಿಂಗ್ಯಾಕ ನೋಡುತೀಯಮ್ಮಿ ಪ್ರೀತಿಯೆ ತುಂಬೈತೆಕಮ್ಮಿ||

Hinge Yake No?uttiyammi song lyrics from Kannada Movie Shava Samskara starring Govinde Gowda, Divya Govinde Gowda, Anvitha Shetty, Lyrics penned by S K Mohan KumarSung by sa re ga ma pa Sunil, Music Composed by Supreeth Gandhara, film is Directed by Kantharaju Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ