Appa Kodadha Kaiya Thuttha Lyrics

ಅಪ್ಪ ಕೊಡದ ಕೈಯ್ಯ ತುತ್ತ Lyrics

in Shava Samskara

in ಶವ ಸಂಸ್ಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ
ಸೃಷ್ಟಿಕರ್ತ ಕೇಳೊ ಬ್ರಹ್ಮ ಅವನಿಂದಲೆ ನನ್ನ ಜನ್ಮ
ಎಲ್ಲರಿಗು ಅವನೆ ಬ್ರಹ್ಮ ಜಗದಲ್ಲಿ
ಅಳಿಸೊ ಮನಸ್ಸು ನೂರು ನಗಿಸೊ ತಂದೆ ಬೇಕು
ಅಳಿಸೊ ಮನಸ್ಸು ನೂರು ನಗಿಸೊ ತಂದೆ ಬೇಕು
ಭೂಮಿಯಲ್ಲಿ ಅಡಗಿದ್ದರು ನಿನ್ನ ಸೇರುವೆ
ಪ್ರೀತಿಯನ್ನು ಕಾಣದೆ ಇಂದು ಬಾಡುತ್ತಲಿರುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ||
 
ಅಪ್ಪ ನಿನ್ನ ಮಡಿಲಿನಲ್ಲಿ ನನ್ನ ತಲೆಸವರುತಲಿ
ಇದ್ದಂತ ನೆನಪೆ ಕಾಡಿದೆ
ಕಣ್ಣಮುಚ್ಚೆ ಆಟದಲ್ಲಿ ಮರೆಯದ ತವಕದಲ್ಲಿ
ನಿನ್ನ ಪ್ರೀತಿಯ ನೆನಪು ಕಾಡಿದೆ
ನನ್ನ ಜೀವ ನಿನಗೆ ಅಪ್ಪ
ಎಷ್ಟೆ ನೋವು ಬಂದರು ನಾ ನಿನ್ನ ಸೇರುವೆ
ಪ್ರೀತಿಗಾಗಿ ಇಂದು ನಿನ್ನ ಮಡಿಲ ಕಾಯುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ||
 
ಹುಟ್ಟಿದಾಗ ನೀ ನೋಡಲಿಲ್ಲ ಬೆಳೆದಾಗ ನೀ ಬರಲಿಲ್ಲ
ಇಂದು ಬಂದು ನನ್ನ ನೀ ಒಪ್ಪಿಕೊ
ಅಪ್ಪ ನೀ ಇಲ್ಲದ ನನ್ನ ಬದುಕು ಕಳೆದಿದೆ
ಅಪ್ಪ ನಿನ್ನ ನೋಡುವ ಹಂಬಲದೆ
ನೀನೆ ನನ್ನ ಜೀವ ಅಪ್ಪ ಯಾರೇನೆ ಅಂದರು ನಾ ನಿನ್ನೆ ಸೇರುವೆ
ನಿನ್ನ ಪ್ರೀತಿಗಾಗಿ ಇಂದು ಅಲೆಯುತ್ತಲಿರುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ
ಸೃಷ್ಟಿಕರ್ತ ಕೇಳೊ ಬ್ರಹ್ಮ ಅವನಿಂದಲೆ ನನ್ನ ಜನ್ಮ
ಎಲ್ಲರಿಗು ಅವನೆ ಬ್ರಹ್ಮ ಜಗದಲ್ಲಿ||

ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ
ಸೃಷ್ಟಿಕರ್ತ ಕೇಳೊ ಬ್ರಹ್ಮ ಅವನಿಂದಲೆ ನನ್ನ ಜನ್ಮ
ಎಲ್ಲರಿಗು ಅವನೆ ಬ್ರಹ್ಮ ಜಗದಲ್ಲಿ
ಅಳಿಸೊ ಮನಸ್ಸು ನೂರು ನಗಿಸೊ ತಂದೆ ಬೇಕು
ಅಳಿಸೊ ಮನಸ್ಸು ನೂರು ನಗಿಸೊ ತಂದೆ ಬೇಕು
ಭೂಮಿಯಲ್ಲಿ ಅಡಗಿದ್ದರು ನಿನ್ನ ಸೇರುವೆ
ಪ್ರೀತಿಯನ್ನು ಕಾಣದೆ ಇಂದು ಬಾಡುತ್ತಲಿರುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ||
 
ಅಪ್ಪ ನಿನ್ನ ಮಡಿಲಿನಲ್ಲಿ ನನ್ನ ತಲೆಸವರುತಲಿ
ಇದ್ದಂತ ನೆನಪೆ ಕಾಡಿದೆ
ಕಣ್ಣಮುಚ್ಚೆ ಆಟದಲ್ಲಿ ಮರೆಯದ ತವಕದಲ್ಲಿ
ನಿನ್ನ ಪ್ರೀತಿಯ ನೆನಪು ಕಾಡಿದೆ
ನನ್ನ ಜೀವ ನಿನಗೆ ಅಪ್ಪ
ಎಷ್ಟೆ ನೋವು ಬಂದರು ನಾ ನಿನ್ನ ಸೇರುವೆ
ಪ್ರೀತಿಗಾಗಿ ಇಂದು ನಿನ್ನ ಮಡಿಲ ಕಾಯುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ||
 
ಹುಟ್ಟಿದಾಗ ನೀ ನೋಡಲಿಲ್ಲ ಬೆಳೆದಾಗ ನೀ ಬರಲಿಲ್ಲ
ಇಂದು ಬಂದು ನನ್ನ ನೀ ಒಪ್ಪಿಕೊ
ಅಪ್ಪ ನೀ ಇಲ್ಲದ ನನ್ನ ಬದುಕು ಕಳೆದಿದೆ
ಅಪ್ಪ ನಿನ್ನ ನೋಡುವ ಹಂಬಲದೆ
ನೀನೆ ನನ್ನ ಜೀವ ಅಪ್ಪ ಯಾರೇನೆ ಅಂದರು ನಾ ನಿನ್ನೆ ಸೇರುವೆ
ನಿನ್ನ ಪ್ರೀತಿಗಾಗಿ ಇಂದು ಅಲೆಯುತ್ತಲಿರುವೆ
 
||ಅಪ್ಪ ಕೊಡದ ಕೈಯ್ಯ ತುತ್ತ
ಮುದ್ದಾಡುತ ಕೊಡದ ಮುತ್ತ
ಆಡಿಸದೆ ಬೆಳೆದ ದಿನದ ನೆನಪಿನಲಿ
ಸೃಷ್ಟಿಕರ್ತ ಕೇಳೊ ಬ್ರಹ್ಮ ಅವನಿಂದಲೆ ನನ್ನ ಜನ್ಮ
ಎಲ್ಲರಿಗು ಅವನೆ ಬ್ರಹ್ಮ ಜಗದಲ್ಲಿ||

Appa Kodadha Kaiya Thuttha song lyrics from Kannada Movie Shava Samskara starring Govinde Gowda, Divya Govinde Gowda, Anvitha Shetty, Lyrics penned by S K Mohan KumarSung by Anuradha Bhat, Music Composed by Supreeth Gandhara, film is Directed by Kantharaju Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ