Badukina Aatavanu Ballavaryaro Lyrics

ಬದುಕಿನ ಆಟವನು ಬಲ್ಲವರ್ಯಾರೊ Lyrics

in Shava Samskara

in ಶವ ಸಂಸ್ಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
 
ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
 
ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
ಇರುವ ತನಕ ಜೊತೆಗೆ ಇರುವರ್ಯಾರೊ
ಇರುವ ತನಕ ಜೊತೆಗೆ ಇರುವರ್ಯಾರೊ
ನಿನಗಿದು ತಿಳಿವುದು ಓ ಮನುಜ
ಓ ಮನುಜ ಓ ಮನುಜ
 
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||
 
ನೀನೆ ನಂಬಿದ ಸತ್ಯ ಒಮ್ಮೆ ಸುಳ್ಳಾಗುವುದು
ಯಾರೊ ನಂಬಿದ ಸುಳ್ಳು ಒಮ್ಮೆ ನಿಜವಾಗುವುದೊ
ನೀನು ಮಾಡಿದ ಕರ್ಮ ನಿನ್ನ ಕಾಪಾಡುವುದು
ಯಾರೊ ಮಾಡಿದ ಪಾಪ ನಿನಗೆ ಉರುಳಾಗುವುದು
ಈ ಜೀವನವೆ ಒಂದು ಲೆಕ್ಕಚಾರ ಮುಗಿದ ದಿನವ ಸಂಸ್ಕಾರ
ಬದುಕಿನ ನೋವಿಗೆ ಬೆಲೆ ಎಲ್ಲಿದೆ ಕೊನೆಗೆ ಸಾವಿದೆ
ಇದುವೆ ಸತ್ಯ ಇದುವೆ ಸತ್ಯ ಇದುವೆ ಸತ್ಯ
 
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||
 
ನೀನೆ ಕಂಡ ಕನಸ್ಸು ಎಂದೊ ಮಣ್ಣಾಯಿತು
ನಿನ್ನವರೆ ಕೊಟ್ಟ ಮಾತು ಇಂದು ಹುಸಿಯಾಯಿತು
ನೀನೆ ನಂಬಿದ ಜನರು ಎಂದೊ ದೂರಾದರು
ನೀನು ಮಾಡಿದ ದುಡ್ಡು ಯಾರ ಪಾಲಾಯಿತು
ಈ ಜಗವೆ ಒಂದು ಮಾಯಾಸಂತೆ ಕಣ್ಣಿಗೆ ಕಂಡಿದ್ದು ಸುಳ್ಳಿನ ಕಂತೆ
ಬದುಕಿನ ಓಟಕ್ಕೆ ಕೊನೆಯಿದೆ ಅಂತಿಮ ಸಾವಿದೆ
ಇದುವೆ ಸತ್ಯ ಇದುವೆ ಸತ್ಯ ಇದುವೆ ಸತ್ಯ
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||

ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
 
ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
 
ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ
ಇರುವ ತನಕ ಜೊತೆಗೆ ಇರುವರ್ಯಾರೊ
ಇರುವ ತನಕ ಜೊತೆಗೆ ಇರುವರ್ಯಾರೊ
ನಿನಗಿದು ತಿಳಿವುದು ಓ ಮನುಜ
ಓ ಮನುಜ ಓ ಮನುಜ
 
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||
 
ನೀನೆ ನಂಬಿದ ಸತ್ಯ ಒಮ್ಮೆ ಸುಳ್ಳಾಗುವುದು
ಯಾರೊ ನಂಬಿದ ಸುಳ್ಳು ಒಮ್ಮೆ ನಿಜವಾಗುವುದೊ
ನೀನು ಮಾಡಿದ ಕರ್ಮ ನಿನ್ನ ಕಾಪಾಡುವುದು
ಯಾರೊ ಮಾಡಿದ ಪಾಪ ನಿನಗೆ ಉರುಳಾಗುವುದು
ಈ ಜೀವನವೆ ಒಂದು ಲೆಕ್ಕಚಾರ ಮುಗಿದ ದಿನವ ಸಂಸ್ಕಾರ
ಬದುಕಿನ ನೋವಿಗೆ ಬೆಲೆ ಎಲ್ಲಿದೆ ಕೊನೆಗೆ ಸಾವಿದೆ
ಇದುವೆ ಸತ್ಯ ಇದುವೆ ಸತ್ಯ ಇದುವೆ ಸತ್ಯ
 
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||
 
ನೀನೆ ಕಂಡ ಕನಸ್ಸು ಎಂದೊ ಮಣ್ಣಾಯಿತು
ನಿನ್ನವರೆ ಕೊಟ್ಟ ಮಾತು ಇಂದು ಹುಸಿಯಾಯಿತು
ನೀನೆ ನಂಬಿದ ಜನರು ಎಂದೊ ದೂರಾದರು
ನೀನು ಮಾಡಿದ ದುಡ್ಡು ಯಾರ ಪಾಲಾಯಿತು
ಈ ಜಗವೆ ಒಂದು ಮಾಯಾಸಂತೆ ಕಣ್ಣಿಗೆ ಕಂಡಿದ್ದು ಸುಳ್ಳಿನ ಕಂತೆ
ಬದುಕಿನ ಓಟಕ್ಕೆ ಕೊನೆಯಿದೆ ಅಂತಿಮ ಸಾವಿದೆ
ಇದುವೆ ಸತ್ಯ ಇದುವೆ ಸತ್ಯ ಇದುವೆ ಸತ್ಯ
||ಬದುಕಿನ ಆಟವನು ಬಲ್ಲವರ್ಯಾರೊ
ನೋವು ನಗುವಿಗೆ ಕಾರಣ ಯಾರೊ||

Badukina Aatavanu Ballavaryaro song lyrics from Kannada Movie Shava Samskara starring Govinde Gowda, Divya Govinde Gowda, Anvitha Shetty, Lyrics penned by Raveendra Muddi TV9 Sung by Mahboob Saab, Music Composed by Supreeth Gandhara, film is Directed by Kantharaju Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ