ಎಲ್ಲೆ ಹೋದರು ಅಲ್ಲಿ ಹಾಜರು ನೀನು
ಮಾಡಲು ಬೇರೆ ಕೆಲಸವೆ ಇಲ್ಲವೇನು
ಎಲ್ಲೆ ಹೋದರು ಅಲ್ಲಿ ಹಾಜರು ನೀನು
ಮಾಡಲು ಬೇರೆ ಕೆಲಸವೆ ಇಲ್ಲವೇನು
ಒಳ್ಳೆ ಮನಸ್ಸನು ಕೊಳ್ಳೆ ಹೊಡೆದು ನೀ ಬೇಗ
ಎದೆಯಗೂಡಲಿ ಹಿಡಿದುಕೊಂಡೆಯ ಜಾಗ
ಎಲ್ಲೆ ಹೋದರು ಅಲ್ಲಿ ಹಾಜರು ನೀನು
ಮಾಡಲು ಬೇರೆ ಕೆಲಸವೆ ಇಲ್ಲವೇನು
ಲೋಕವೇ ಬದಲಾಗಿದೆ ಸೂರ್ಯ ತಂಪಾಗಿ ಚಂದ್ರ ಕೆಂಪಾದ ಹಾಗಿದೆ
ಸಾಗರ ಸಿಹಿಯಾಗಿದೆ ಮರಳುಗಾಡಲ್ಲಿ ಮಿಂಚಿನ ಶಿಖರ ಮೂಡದೆ
ಭುವಿಯಿದು ಮಳೆಯ ಸುರಿಸಿತಲ್ಲ ಬಾನಲಿ ಬೆಳೆಯು ಬಂದಿತಲ್ಲ
ನಡೆಯಲು ನನ್ನ ಪಾದಕ್ಕೀಗ ಮುಗಿಲೆ ಮಾರ್ಗವಾಯಿತಲ್ಲ
ಮುಂಚೆ ಎಂದು ಇರಲಿಲ್ಲ ಈತರ ನಾನು
ಹೀಗೆ ಆದರೆ ಮುಂದೆ ನನ್ನ ಗತಿಯೇನು
||ಎಲ್ಲೆ ಹೋದರು ಅಲ್ಲಿ ಹಾಜರು ನೀನು
ಮಾಡಲು ಬೇರೆ ಕೆಲಸವೆ ಇಲ್ಲವೇನು||
ಹಾ ಇಳಿದೆ ನೀ ಮನದಾಳಕೆ ನಾಳೆಯ ಮೇಲೆ ಬಂದಿದೆ ಇಂದು ನಂಬಿಕೆ
ಮೌನವೂ ಇನ್ನೇತಕೆ ತೋರಿಸೊ ದಾರಿ ಹೋಗಲಿ ಹಾರಿ ದೂರಕೆ
ನನಗೆ ಏನು ಬೇಕು ಎಲ್ಲ ನಿನ್ನಲಿ ಕಂಡುಕೊಂಡೆನಲ್ಲ
ಹುಡುಗಿ ನೀನು ಸಿಕ್ಕಮೇಲೆ ಹುಡುಕೊ ತ್ರಾಸು ತಪ್ಪಿತಲ್ಲ
ಬೇಕು ಎನ್ನುವ ಮಾತು ಯಾರಿಗೆ ಬೇಕು
ಜಗವೆ ಮುಗಿಯಲಿ ಜೊತೆಗೆ ನೀನಿರು ಸಾಕು