ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ಓ…ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ?
ಒಂದು ಸ್ವಲ್ಪ ಸಲುಗೆಯ ಸಾಲವ
ನೀಡುವೆಯೇನು…
ಒಂದು ಸಾರಿ ನಿನ್ನ ಉಸಿರನು
ಸೇರಿಬಿಡಲೇನು..ಉಉಉ
ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ?
ಸಂಜೆ ಹೊತ್ತಲಿ ಸಂತೆ ಬೀದಿಲಿ
ಕೈ ಹಿಡಿದು ನಡೆವೆ ನಿನ್ನ ಜೊತೆಯಲ್ಲಿ
ಮನೆಯ ಅಂಗಳದಿ ಇರುವ ಹೂ ಗಿಡಕೆ
ನೀ ನೀರಾ ಹಾಕಲು ರಾತ್ರಿ ಬೆಳದಿಂಗಳಲಿ
ಇಗೊಂದು ಆಸೆ ನಿನ್ನ ನಾಚಿಕೆಗೆ
ನಾ..ಕಾರಣವಾಗಬೇಕು..
ನಮ್ಮ ಪ್ರೀತಿಯ ನೋಡಿ ಆಕಾಶ
ಕರಗಿ ಮಳೆಯಾಗಬೇಕು..ಉಉಉ
||ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ? ||
ಓಓಓಓ……
ನಾಲ್ಕೆ ದಿನದಾಟ ಈ ನಮ್ಮ ಬದುಕು
ಆದರೇನಂತೆ ಈಗ..
ಇರುವಷ್ಟು ಕಾಲ ಈಗೇನೆ ಇರಲಿ
ನಮ್ಮಿಬ್ಬರ ಈ ಅನುರಾಗ
ಬಾಕಿ ಉಳಿಸೊಲ್ಲ
ಮುಂದಿನ ಜನುಮಕ್ಕೆ
ಒಂದಿಷ್ಟು ಪ್ರೀತಿಸುವ ಕೆಲಸಾನ
ಅಷ್ಟೋಂದು ಜನುಮ
ಯಾವನಿಗೆ ಬೇಕು ನಿಲ್ಲಿಸಿಯೆ ಬಿಡುವಾ ಕಾಲಾನ
ಓಹೋ…ಒಒಒಒಒಒಒ
||ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉ?||
ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ಓ…ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ?
ಒಂದು ಸ್ವಲ್ಪ ಸಲುಗೆಯ ಸಾಲವ
ನೀಡುವೆಯೇನು…
ಒಂದು ಸಾರಿ ನಿನ್ನ ಉಸಿರನು
ಸೇರಿಬಿಡಲೇನು..ಉಉಉ
ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ?
ಸಂಜೆ ಹೊತ್ತಲಿ ಸಂತೆ ಬೀದಿಲಿ
ಕೈ ಹಿಡಿದು ನಡೆವೆ ನಿನ್ನ ಜೊತೆಯಲ್ಲಿ
ಮನೆಯ ಅಂಗಳದಿ ಇರುವ ಹೂ ಗಿಡಕೆ
ನೀ ನೀರಾ ಹಾಕಲು ರಾತ್ರಿ ಬೆಳದಿಂಗಳಲಿ
ಇಗೊಂದು ಆಸೆ ನಿನ್ನ ನಾಚಿಕೆಗೆ
ನಾ..ಕಾರಣವಾಗಬೇಕು..
ನಮ್ಮ ಪ್ರೀತಿಯ ನೋಡಿ ಆಕಾಶ
ಕರಗಿ ಮಳೆಯಾಗಬೇಕು..ಉಉಉ
||ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉಉ? ||
ಓಓಓಓ……
ನಾಲ್ಕೆ ದಿನದಾಟ ಈ ನಮ್ಮ ಬದುಕು
ಆದರೇನಂತೆ ಈಗ..
ಇರುವಷ್ಟು ಕಾಲ ಈಗೇನೆ ಇರಲಿ
ನಮ್ಮಿಬ್ಬರ ಈ ಅನುರಾಗ
ಬಾಕಿ ಉಳಿಸೊಲ್ಲ
ಮುಂದಿನ ಜನುಮಕ್ಕೆ
ಒಂದಿಷ್ಟು ಪ್ರೀತಿಸುವ ಕೆಲಸಾನ
ಅಷ್ಟೋಂದು ಜನುಮ
ಯಾವನಿಗೆ ಬೇಕು ನಿಲ್ಲಿಸಿಯೆ ಬಿಡುವಾ ಕಾಲಾನ
ಓಹೋ…ಒಒಒಒಒಒಒ
||ಒಂದು ಸಣ್ಣ ತಪ್ಪನು
ಮಾಡಿಬಿಡಲೆ ನಾನು..?
ದೇವರೇ ಕಣ್ಣ ಮುಚ್ಚಿ ಕೂರುವೆಯಾ
ಸ್ವಲ್ಪ ಹೊತ್ತು ನೀನು..ಉ?||
Ondu Sanna Thappanu song lyrics from Kannada Movie Shardula starring Chethan Chandra, Kruttika Ravindra, Ravi Teja, Lyrics penned by Aravind KaushikSung by Sanjith Hegde , Music Composed by Sathish Babu , film is Directed by Aravind Kaushik and film is released on 2021