Nooraru Janmada Lyrics

ನೂರಾರು ಜನುಮದ Lyrics

in Shardula

in ಶಾರ್ದೂಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆ….ಆ…ಆ…
||ನೂರಾರು ಜನ್ಮದ ಜೊತೆಗಾತಿ
ದೂರಾಗಬೇಡವೆ ಈ ರೀತಿ
ನಾ ಮಾಡುವೆ ವಿನಂಭ್ರ ವಿನಂತಿ
ಕೈ ಜೋಡಿಸಿ..ಇಇ ||

 
ನೀ ಇರದೆ ನಾ ಇನ್ನೆಲ್ಲಿ
ಮುಳುಗುವೆ ನಿನ್ನ ನೆನಪಲ್ಲಿ
ನನ್ನಾಣೆ ನಿನ್ನ ಬಿಟ್ಟಿರಲಾರೆ
ಓ ಪ್ರೇಯಸಿ..ಇಇ

ಈ ಜೀವ ಜೀವನ ನಿನದೆ
ಆ ದೇವರಲಿ ಬೇಡುವುದೊಂದೆ
ಹಾಗೊಂದು ವೇಳೆ ಸಾವೆ ಬಂದರೂ
ಹೋಗಲಿ ಜೊತೆಗೆ ಕೊನೆ ಉಸಿರು...
ಆ..ಆ…ಆ..ಆಆಆಆಆಆ
 
ನಿನ್ನೆದೆಯ ಬಡಿತಗಳೆಲ್ಲ
ನನ್ನನ್ನೆ ಕೂಗಿ ಕರೆದಿವೆಯಲ್ಲ
ನಾ ತೋರಿದ ಹುಸಿಮುನಿಸೆಲ್ಲ
ಮಾಯವಾಗಿದೆ

ನಿನ್ನನ್ನು ಅಪ್ಪಿಕೊಳ್ಳುವ ತವಕ
ನಾ ನೀನೆ ಆಗಿ ಹೋಗುವ ತನಕ
ನಮ್ಮಿಬ್ಬರ ಬೆಸುಗೆಯ ಪುಳಕ
ಕಾವ್ಯವಾಗಿದೆ..

ಪ್ರೀತಿಗೆ ಇಂದೇ ಜನುಮದಿನ
ಹೆಚ್ಚಿದೆ ಪ್ರೇಮದ ಹುಚ್ಚುತನ
ನಿನ್ನೆಗಳ ನೆನಪಲಿ
ನಾಳೆಗಳ ಪ್ರೀತಿಯ ಪಾವಳಿ....
 

ಆ..ಆ….ಆ…ಆ…
||ನೂರಾರು ಜನ್ಮದ ಜೊತೆಗಾತಿ
ದೂರಾಗಬೇಡವೆ ಈ ರೀತಿ
ನಾ ಮಾಡುವೆ ವಿನಂಭ್ರ ವಿನಂತಿ
ಕೈ ಜೋಡಿಸಿ..ಇಇ ||

 
ನೀ ಇರದೆ ನಾ ಇನ್ನೆಲ್ಲಿ
ಮುಳುಗುವೆ ನಿನ್ನ ನೆನಪಲ್ಲಿ
ನನ್ನಾಣೆ ನಿನ್ನ ಬಿಟ್ಟಿರಲಾರೆ
ಓ ಪ್ರೇಯಸಿ..ಇಇ

ಈ ಜೀವ ಜೀವನ ನಿನದೆ
ಆ ದೇವರಲಿ ಬೇಡುವುದೊಂದೆ
ಹಾಗೊಂದು ವೇಳೆ ಸಾವೆ ಬಂದರೂ
ಹೋಗಲಿ ಜೊತೆಗೆ ಕೊನೆ ಉಸಿರು...
ಆ..ಆ…ಆ..ಆಆಆಆಆಆ
 
ನಿನ್ನೆದೆಯ ಬಡಿತಗಳೆಲ್ಲ
ನನ್ನನ್ನೆ ಕೂಗಿ ಕರೆದಿವೆಯಲ್ಲ
ನಾ ತೋರಿದ ಹುಸಿಮುನಿಸೆಲ್ಲ
ಮಾಯವಾಗಿದೆ

ನಿನ್ನನ್ನು ಅಪ್ಪಿಕೊಳ್ಳುವ ತವಕ
ನಾ ನೀನೆ ಆಗಿ ಹೋಗುವ ತನಕ
ನಮ್ಮಿಬ್ಬರ ಬೆಸುಗೆಯ ಪುಳಕ
ಕಾವ್ಯವಾಗಿದೆ..

ಪ್ರೀತಿಗೆ ಇಂದೇ ಜನುಮದಿನ
ಹೆಚ್ಚಿದೆ ಪ್ರೇಮದ ಹುಚ್ಚುತನ
ನಿನ್ನೆಗಳ ನೆನಪಲಿ
ನಾಳೆಗಳ ಪ್ರೀತಿಯ ಪಾವಳಿ....
 

Nooraru Janmada song lyrics from Kannada Movie Shardula starring Chethan Chandra, Kruttika Ravindra, Ravi Teja, Lyrics penned by Aravind Kaushik Sung by Anuradha Bhat, Ganesh Karanth, Music Composed by Sathish Babu , film is Directed by Aravind Kaushik and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ