Belakali Neenu Lyrics

ಬೆಳಕಲಿ ನೀನು Lyrics

in Shankar Sundar

in ಶಂಕರ್ ಸುಂದರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಶ್.. ಬೆಳಕಲಿ ನೀನು...ಇರುಳಲಿ ನಾನು...
               ಬೆಳಕಲಿ ನೀನು ಇರುಳಲಿ ನಾನು
               ಎದುರಲ್ಲಿ ನೀ ಬರಲು ಮತ್ತಲ್ಲಿ ನಾನಿರಲು
               ಹೇಗೆ ನಾ ಹಾಡಲಿ....
ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು...
               ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....

ಗಂಡು : ಈ ನೋಟವಾ ನಾ ತಾಳೆನು
               ಈ ನೋವನು ನಾ ಹೇಳೆನು
               ಈ ನೋಟವಾ ನಾ ತಾಳೆನು
             ಈ ನೋವನು ನಾ ಹೇಳೆನು
ಹೆಣ್ಣು : ಈ ನಂಜನು ನಾ ನಂಬೆನು
     ‌‌‌‌‌        ನೀ ಬಾಡಲು ನಾ ಸಹಿಸೆನು
ಗಂಡು : ಮೋಡದ ಮರೆಯಾ ಸೂರ್ಯನು ನಾನು..
             ಮೋಡದ ಮರೆಯಾ ಸೂರ್ಯನು ನಾನು..
             ಬಿಡು ಅಂಜಿಕೆ..ಇಡು ನಂಬಿಕೆ...

|| ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....||

ಹೆಣ್ಣು : ಈ ತಾಳಕೆ ನಾ ಕುಣಿಯೆನು..
             ಈ ತೋಳಲಿ ನಾ ನಲಿವೆನು...
             ಈ ತಾಳಕೆ ನಾ ಕುಣಿಯೆನು..
             ಈ ತೋಳಲಿ ನಾ ನಲಿವೆನು...
ಗಂಡು : ಈ‌ ಆಟವಾ ನೀ ಅರಿತರೆ..
             ಈ ಕೀರ್ತಿಯು ದೂರಾಗದು
ಹೆಣ್ಣು : ನಿನ್ನಯ ನಲ್ಲೆ...ಇರುವಳು ಇಲ್ಲೇ...
             ನಿನ್ನಯ ನಲ್ಲೆ...ಇರುವಳು ಇಲ್ಲೇ...
             ಅಲ್ಲೇನಿದೆ… ಸುಖ ಇಲ್ಲಿದೆ..

|| ಗಂಡು : ಬೆಳಕಲಿ ನೀನು ಇರುಳಲಿ ನಾನು
               ಎದುರಲ್ಲಿ ನೀ ಬರಲು ಮತ್ತಲ್ಲಿ ನಾನಿರಲು
               ಹೇಗೆ ನಾ ಹಾಡಲಿ....
ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....||

 

ಗಂಡು : ಶ್.. ಬೆಳಕಲಿ ನೀನು...ಇರುಳಲಿ ನಾನು...
               ಬೆಳಕಲಿ ನೀನು ಇರುಳಲಿ ನಾನು
               ಎದುರಲ್ಲಿ ನೀ ಬರಲು ಮತ್ತಲ್ಲಿ ನಾನಿರಲು
               ಹೇಗೆ ನಾ ಹಾಡಲಿ....
ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು...
               ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....

ಗಂಡು : ಈ ನೋಟವಾ ನಾ ತಾಳೆನು
               ಈ ನೋವನು ನಾ ಹೇಳೆನು
               ಈ ನೋಟವಾ ನಾ ತಾಳೆನು
             ಈ ನೋವನು ನಾ ಹೇಳೆನು
ಹೆಣ್ಣು : ಈ ನಂಜನು ನಾ ನಂಬೆನು
     ‌‌‌‌‌        ನೀ ಬಾಡಲು ನಾ ಸಹಿಸೆನು
ಗಂಡು : ಮೋಡದ ಮರೆಯಾ ಸೂರ್ಯನು ನಾನು..
             ಮೋಡದ ಮರೆಯಾ ಸೂರ್ಯನು ನಾನು..
             ಬಿಡು ಅಂಜಿಕೆ..ಇಡು ನಂಬಿಕೆ...

|| ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....||

ಹೆಣ್ಣು : ಈ ತಾಳಕೆ ನಾ ಕುಣಿಯೆನು..
             ಈ ತೋಳಲಿ ನಾ ನಲಿವೆನು...
             ಈ ತಾಳಕೆ ನಾ ಕುಣಿಯೆನು..
             ಈ ತೋಳಲಿ ನಾ ನಲಿವೆನು...
ಗಂಡು : ಈ‌ ಆಟವಾ ನೀ ಅರಿತರೆ..
             ಈ ಕೀರ್ತಿಯು ದೂರಾಗದು
ಹೆಣ್ಣು : ನಿನ್ನಯ ನಲ್ಲೆ...ಇರುವಳು ಇಲ್ಲೇ...
             ನಿನ್ನಯ ನಲ್ಲೆ...ಇರುವಳು ಇಲ್ಲೇ...
             ಅಲ್ಲೇನಿದೆ… ಸುಖ ಇಲ್ಲಿದೆ..

|| ಗಂಡು : ಬೆಳಕಲಿ ನೀನು ಇರುಳಲಿ ನಾನು
               ಎದುರಲ್ಲಿ ನೀ ಬರಲು ಮತ್ತಲ್ಲಿ ನಾನಿರಲು
               ಹೇಗೆ ನಾ ಹಾಡಲಿ....
ಹೆಣ್ಣು : ಬಲೆಯಲಿ ನಾವು.. ಬಯಕೆಯು ನೂರು
               ಒಂದಾಗಿ ನಾವಿರಲು ಈ ಸಂಚು ನಡೆದಿರಲು
               ಹೇಗೆ ದೂರಾಗಲಿ....||

 

Belakali Neenu song lyrics from Kannada Movie Shankar Sundar starring Ambarish, Dwarakish, Jayamala, Lyrics penned by Shyamasundar Kulkarni Sung by K J Yesudas, S Janaki, Music Composed by G K Venkatesh, film is Directed by A T Raghu and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ