ಸರಿಗಮ ಪಮಪಮಪಮಪಮಪಮ
ದನಿ ಪಮಪಮಪಮ ಪಪಪಪಪಪ
ದದದದ ನಿನಿ ಸಸಸಸ
ಸರಿಗಮ ಪಮಪಮಪಮಪಮಪಮ
ದನಿ ಪಮಪಮಪಮ ಪಪಪಪಪಪ
ದದದದ ನಿನಿ ಸಸಸಸ
ಬಾ..ಬಾ..ಇದರ್ ಆವೋ..
ಇಂಗೆ ವಾಯ್ಯಾ ರಾವಯ್ಯಾ…
ಬಾ..ಬಾ..ಇದರ್ ಆವೋ..
ಇಂಗೆ ವಾಯ್ಯಾ ರಾವಯ್ಯಾ…
ಏಕೋ ಈ ಆಟ ದೇಖೋ ನಮ್ಮಾಟ..
(ಏಕೋ ಈ ಆಟ ದೇಖೋ ನಮ್ಮಾಟ..)
ಹೆಣ್ಣು ಕಂಡು ಹೀಗೆ ಹೆದರಿ ನಿಲ್ಲಲಬೇಡ...
ಕಣ್ಣು ಸನ್ನೇ ಕಂಡು ಬೆವೆತು ನಾಚಬೇಡ
ಗಂಡು ನೀನು ಮರೆಯಬೇಡವೋ
ಬಳಿಗೆ ಬರಲು ಭಯವೇ
(ಬಳಿಗೆ ಬರಲು ಭಯವೇ)
ಲಾಲಾಲಾಲಾಲಾಲಾ
ಲಾಲ ಲಾಲಾಲಾಲಾಲಲಾ
ಹೇ.. ಬ್ರಹ್ಮಚಾರಿ ಎಂಬ ಹಠವೇ
ಹೇ..ಜನರು ಕಂಡಾರೆಂಬ ಭಯವೇ..
ಹೇ..ಹೇಹೇ.. ಬ್ರಹ್ಮಚಾರಿ ಎಂಬ ಹಠವೇ
ಹೇ..ಹೇಹೇ...ಜನರು ಕಂಡಾರೆಂಬ ಭಯವೇ..
ರಸಿಕತೆ ನಿಂಗಿಲ್ಲವೇ..ಅಂದ ನೋಡೋ ಕಣ್ಣಿಲ್ಲವೇ..
ಹರೆಯದ ನೂರಾಸೆಯು ಹೃದಯವೆ ನಿಂಗಿಲ್ಲವೇ
ಲವ್ವು ಗಿವ್ವು ಅಂದ್ರೆ ಗೋತ್ತೇನು
ಓದು ಇಲ್ವೇನು… ಪಾಠ ಬೇಕೇನು..
ಬಾ..ಬಾ..ಇದರ್ ಆವೋ..
ಇಂಗೆ ವಾಮ್ಮ ರಾವಮ್ಮ…
ಬಾ..ಬಾ..ಇದರ್ ಆವೋ..
ಇಂಗೆ ವಾಮ್ಮ ರಾವಮ್ಮ…
ನೋಡು ಈ ಆಟ ಸಾಕಾ ಪುಂಡಾಟ
ಕಂಡು ಕಂಡು ಹೀಗೆ ಹೆದರಿ ನಿಲ್ಲಬೇಡ
ಮೇರೆ ಪಾಸ್ ಕಮ್ ಕಮ್
ಮೈಯ್ಯಲೆಲ್ಲಾ ಜುಮ್ಮ್ ಜುಮ್ಮ್
ಬೆವೆತು ಹೀಗೆ ನಾಚಬೇಡವೇ..
ಬಳಿಗೆ ಬರಲು ಭಯವೇ..
ಹೇ..ಶೀತಲ್.. ಹೇ ಚಂಚಲ್..
ಓ.. ಹೇಮಾ..ಹೇ..ಭಾಮಾ..
ಹೇ.. ದುಂಬಿ ನಿನ್ನ ಅರಸಿ ಬರಲು
ಹೇಹೇ.. ಹೂವೇ ಬಾಗೀತೇಕೆ..ಒಡಲು...
ಹೇ ಹೇ ಹೇ..ದುಂಬಿ ನಿನ್ನ ಅರಸಿ ಬರಲು
ಹೇಹೇ.. ಹೂವೇ ಬಾಗೀತೇಕೆ..ಒಡಲು...
ತೋಳಿನ ಈ ಬಂಧನ ಸವಿಯನು ತಂದಿಲ್ಲವೇ..
ಹರೆಯದ ನೂರಾಸೆಗೆ..ಉತ್ತರ ಇಲ್ಲಿಲ್ಲವೇ
ಲವ್ವು ಗಿವ್ವು ಮಾಡಬೇಕೇನು..
ಓದು ಇಲ್ಲವೇನು…ಪಾಠ ಬೇಕೇನು....
ಆಆ.. ಲಾಲಾಲಾಲಾಲಾ..
ಲಾ ಲಾಲಾಲಲಲಾಲಾ
ಲಾಲಾಲಾಲಾಲಾ..
ಲಾ ಲಾಲಾಲಲಲಾಲಾ ಅಹ್ಹಹ..
ಸರಿಗಮ ಪಮಪಮಪಮಪಮಪಮ
ದನಿ ಪಮಪಮಪಮ ಪಪಪಪಪಪ
ದದದದ ನಿನಿ ಸಸಸಸ
ಸರಿಗಮ ಪಮಪಮಪಮಪಮಪಮ
ದನಿ ಪಮಪಮಪಮ ಪಪಪಪಪಪ
ದದದದ ನಿನಿ ಸಸಸಸ
ಬಾ..ಬಾ..ಇದರ್ ಆವೋ..
ಇಂಗೆ ವಾಯ್ಯಾ ರಾವಯ್ಯಾ…
ಬಾ..ಬಾ..ಇದರ್ ಆವೋ..
ಇಂಗೆ ವಾಯ್ಯಾ ರಾವಯ್ಯಾ…
ಏಕೋ ಈ ಆಟ ದೇಖೋ ನಮ್ಮಾಟ..
(ಏಕೋ ಈ ಆಟ ದೇಖೋ ನಮ್ಮಾಟ..)
ಹೆಣ್ಣು ಕಂಡು ಹೀಗೆ ಹೆದರಿ ನಿಲ್ಲಲಬೇಡ...
ಕಣ್ಣು ಸನ್ನೇ ಕಂಡು ಬೆವೆತು ನಾಚಬೇಡ
ಗಂಡು ನೀನು ಮರೆಯಬೇಡವೋ
ಬಳಿಗೆ ಬರಲು ಭಯವೇ
(ಬಳಿಗೆ ಬರಲು ಭಯವೇ)
ಲಾಲಾಲಾಲಾಲಾಲಾ
ಲಾಲ ಲಾಲಾಲಾಲಾಲಲಾ
ಹೇ.. ಬ್ರಹ್ಮಚಾರಿ ಎಂಬ ಹಠವೇ
ಹೇ..ಜನರು ಕಂಡಾರೆಂಬ ಭಯವೇ..
ಹೇ..ಹೇಹೇ.. ಬ್ರಹ್ಮಚಾರಿ ಎಂಬ ಹಠವೇ
ಹೇ..ಹೇಹೇ...ಜನರು ಕಂಡಾರೆಂಬ ಭಯವೇ..
ರಸಿಕತೆ ನಿಂಗಿಲ್ಲವೇ..ಅಂದ ನೋಡೋ ಕಣ್ಣಿಲ್ಲವೇ..
ಹರೆಯದ ನೂರಾಸೆಯು ಹೃದಯವೆ ನಿಂಗಿಲ್ಲವೇ
ಲವ್ವು ಗಿವ್ವು ಅಂದ್ರೆ ಗೋತ್ತೇನು
ಓದು ಇಲ್ವೇನು… ಪಾಠ ಬೇಕೇನು..
ಬಾ..ಬಾ..ಇದರ್ ಆವೋ..
ಇಂಗೆ ವಾಮ್ಮ ರಾವಮ್ಮ…
ಬಾ..ಬಾ..ಇದರ್ ಆವೋ..
ಇಂಗೆ ವಾಮ್ಮ ರಾವಮ್ಮ…
ನೋಡು ಈ ಆಟ ಸಾಕಾ ಪುಂಡಾಟ
ಕಂಡು ಕಂಡು ಹೀಗೆ ಹೆದರಿ ನಿಲ್ಲಬೇಡ
ಮೇರೆ ಪಾಸ್ ಕಮ್ ಕಮ್
ಮೈಯ್ಯಲೆಲ್ಲಾ ಜುಮ್ಮ್ ಜುಮ್ಮ್
ಬೆವೆತು ಹೀಗೆ ನಾಚಬೇಡವೇ..
ಬಳಿಗೆ ಬರಲು ಭಯವೇ..
ಹೇ..ಶೀತಲ್.. ಹೇ ಚಂಚಲ್..
ಓ.. ಹೇಮಾ..ಹೇ..ಭಾಮಾ..
ಹೇ.. ದುಂಬಿ ನಿನ್ನ ಅರಸಿ ಬರಲು
ಹೇಹೇ.. ಹೂವೇ ಬಾಗೀತೇಕೆ..ಒಡಲು...
ಹೇ ಹೇ ಹೇ..ದುಂಬಿ ನಿನ್ನ ಅರಸಿ ಬರಲು
ಹೇಹೇ.. ಹೂವೇ ಬಾಗೀತೇಕೆ..ಒಡಲು...
ತೋಳಿನ ಈ ಬಂಧನ ಸವಿಯನು ತಂದಿಲ್ಲವೇ..
ಹರೆಯದ ನೂರಾಸೆಗೆ..ಉತ್ತರ ಇಲ್ಲಿಲ್ಲವೇ
ಲವ್ವು ಗಿವ್ವು ಮಾಡಬೇಕೇನು..
ಓದು ಇಲ್ಲವೇನು…ಪಾಠ ಬೇಕೇನು....
ಆಆ.. ಲಾಲಾಲಾಲಾಲಾ..
ಲಾ ಲಾಲಾಲಲಲಾಲಾ
ಲಾಲಾಲಾಲಾಲಾ..
ಲಾ ಲಾಲಾಲಲಲಾಲಾ ಅಹ್ಹಹ..
Ba Ba Ider Avo song lyrics from Kannada Movie Shankar Sundar starring Ambarish, Dwarakish, Jayamala, Lyrics penned by R N Jayagopal Sung by K J Yesudas, Vani Jairam, Music Composed by G K Venkatesh, film is Directed by A T Raghu and film is released on 1982