ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ
ಕದ್ದು ನೋಡೋದೆ ಬೇಡ
ಸಾಲಲ್ಲಿ ಬನ್ನಿ ಫೀಸಲ್ಲಿ ಡಿಸ್ಕೌಂಟ್ ಇದೆ
ಕಾಲೆರಡು ಖಾಲಿ ಐತೆ
ಕುಣಿಯೋದಕ್ಕೆ ಗೆಜ್ಜೆ ಕಟ್ಟಿ
ಸ್ಟೇಜ್ ಯಾಕೊ ಡೊಂಕಾಗೈತೆ
ವಾಲಿದ್ರೆ ಕೈ ಚಾಚಿರಿ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ರಾಕ್ ಶಕೀಲಾ
ಬೂಮ್ ಬೂಮ್ ಬೂಮ್ ರಾಕ್ ಶಕೀಲಾ
ಬ್ರಿಂಗ್ ಇಟ್ ಆನ್ ಬೂಮ್ ಬೂಮ್ ಶಕೀಲಾ
ಶೇಕ್ ಇಟ್ ಅಪ್ ಶ್ ಶಕೀಲಾ
||ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ||
ತುಂಬಾ ಫ್ಯೂಸ್ಡ್ ನಾನು
ತಬ್ಬಿ ಮಾಡಿ ಸಲಾಮು
ಬೇಡ ನಾಚಿಕೆ ಬಿಟ್ಟು ಬಿಡಿ
ಯಾರು ಶುಗರ್ ಲೆಸ್ ದೂರ ಇರೋದೆ ಲೇಸು
ನಾನು ತುಂಬಾನೆ ಸ್ವೀಟು ಕಣ್ರಿ
ಪರ್ಸಲ್ಲಿ ಇಟ್ಕೊಳ್ಳಿ ನನ್ದೊಂದು ಫೋಟೊನ
ಕತ್ಲಲ್ಲಿ ನೋಡ್ಕೊಳ್ಳಿ ನೆನಪಾದ್ರೆ ನಾ
ಪುರುಸೊತ್ತು ಮಾಡ್ಕೊಳ್ರಿ ಕರೆದಾಗ ಕನಸ್ಸನ್ನ
ಎಕ್ಸ್ಚೆಂಜ್ ಮಾಡ್ಕೊಳ್ಳೋಣ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ರಾಕ್ ಶಕೀಲಾ
ಬೂಮ್ ಬೂಮ್ ಬೂಮ್ ರಾಕ್ ಶಕೀಲಾ
ಬ್ರಿಂಗ್ ಇಟ್ ಆನ್ ಬೂಮ್ ಬೂಮ್ ಶಕೀಲಾ
ಶೇಕ್ ಇಟ್ ಅಪ್ ಶ್ ಶಕೀಲಾ
||ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ||
ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ
ಕದ್ದು ನೋಡೋದೆ ಬೇಡ
ಸಾಲಲ್ಲಿ ಬನ್ನಿ ಫೀಸಲ್ಲಿ ಡಿಸ್ಕೌಂಟ್ ಇದೆ
ಕಾಲೆರಡು ಖಾಲಿ ಐತೆ
ಕುಣಿಯೋದಕ್ಕೆ ಗೆಜ್ಜೆ ಕಟ್ಟಿ
ಸ್ಟೇಜ್ ಯಾಕೊ ಡೊಂಕಾಗೈತೆ
ವಾಲಿದ್ರೆ ಕೈ ಚಾಚಿರಿ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ರಾಕ್ ಶಕೀಲಾ
ಬೂಮ್ ಬೂಮ್ ಬೂಮ್ ರಾಕ್ ಶಕೀಲಾ
ಬ್ರಿಂಗ್ ಇಟ್ ಆನ್ ಬೂಮ್ ಬೂಮ್ ಶಕೀಲಾ
ಶೇಕ್ ಇಟ್ ಅಪ್ ಶ್ ಶಕೀಲಾ
||ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ||
ತುಂಬಾ ಫ್ಯೂಸ್ಡ್ ನಾನು
ತಬ್ಬಿ ಮಾಡಿ ಸಲಾಮು
ಬೇಡ ನಾಚಿಕೆ ಬಿಟ್ಟು ಬಿಡಿ
ಯಾರು ಶುಗರ್ ಲೆಸ್ ದೂರ ಇರೋದೆ ಲೇಸು
ನಾನು ತುಂಬಾನೆ ಸ್ವೀಟು ಕಣ್ರಿ
ಪರ್ಸಲ್ಲಿ ಇಟ್ಕೊಳ್ಳಿ ನನ್ದೊಂದು ಫೋಟೊನ
ಕತ್ಲಲ್ಲಿ ನೋಡ್ಕೊಳ್ಳಿ ನೆನಪಾದ್ರೆ ನಾ
ಪುರುಸೊತ್ತು ಮಾಡ್ಕೊಳ್ರಿ ಕರೆದಾಗ ಕನಸ್ಸನ್ನ
ಎಕ್ಸ್ಚೆಂಜ್ ಮಾಡ್ಕೊಳ್ಳೋಣ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ರಾಕ್ ಶಕೀಲಾ
ಬೂಮ್ ಬೂಮ್ ಬೂಮ್ ರಾಕ್ ಶಕೀಲಾ
ಬ್ರಿಂಗ್ ಇಟ್ ಆನ್ ಬೂಮ್ ಬೂಮ್ ಶಕೀಲಾ
ಶೇಕ್ ಇಟ್ ಅಪ್ ಶ್ ಶಕೀಲಾ
||ತಾಜಾ ಈ ಅಂದ ತಾಜಾ
ತೋರಿಸಲೆಂದೆ ಸೀರೆಯು ತುಂಡಾಗಿದೆ||