Hawamanakke Lyrics

ಹವಮಾನಕ್ಕೆ Lyrics

in Shakeela

in ಶಕೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವಲಿ ಅರೆ ಎದುರಾಗಿದೆ
 
||ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವಲಿ ಅರೆ ಎದುರಾಗಿದೆ ||
 
ಮುದ್ದಾದ ನೂರೆಂಟು ತಕರಾರು..
ಒಂದೊಂದೆ ಹೇಳೋಕೆ ಬೇಜಾರು .. 
ಉಸಿರೂದು ಹೃದಯಕ್ಕಾದ ಗಾಯಕೆ..
ಖುಷಿಯಿನ್ನ ಹೊಸದಾದಂತ ಅಧ್ಯಾಯಕೆ.. 
ನೆನೆದ.. ತುಟಿಯಲಿ ನಿನದೆ ಪದವಿದೆ
ಇಗೊ ಕ್ಷಣದಲ್ಲಿ ಬದುಕೆ ಅಡಗಿದೆ 
ಜೀವ ಈಗ ಹೂವಾದ ಸದ್ದಾಗಿದೆ 
 
||ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವನೆ ಅರೆ ಎದುರಾಗಿದೆ||
 

ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವಲಿ ಅರೆ ಎದುರಾಗಿದೆ
 
||ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವಲಿ ಅರೆ ಎದುರಾಗಿದೆ ||
 
ಮುದ್ದಾದ ನೂರೆಂಟು ತಕರಾರು..
ಒಂದೊಂದೆ ಹೇಳೋಕೆ ಬೇಜಾರು .. 
ಉಸಿರೂದು ಹೃದಯಕ್ಕಾದ ಗಾಯಕೆ..
ಖುಷಿಯಿನ್ನ ಹೊಸದಾದಂತ ಅಧ್ಯಾಯಕೆ.. 
ನೆನೆದ.. ತುಟಿಯಲಿ ನಿನದೆ ಪದವಿದೆ
ಇಗೊ ಕ್ಷಣದಲ್ಲಿ ಬದುಕೆ ಅಡಗಿದೆ 
ಜೀವ ಈಗ ಹೂವಾದ ಸದ್ದಾಗಿದೆ 
 
||ಹವಾಮಾನಕೆ  ಇದೇನಾಗಿದೆ
ಹನಿಗಣ್ಣಲ್ಲಿಯೂ ಮಳೆ ಬಿಲ್ಲುಮೂಡಿದೆ 
ಎದೆಯಲ್ಲೆ ಬಚ್ಚಿಟ್ಟ ಕನಸೊಂದು
ಎಣಿಸದ ತಿರುವನೆ ಅರೆ ಎದುರಾಗಿದೆ||
 

Hawamanakke song lyrics from Kannada Movie Shakeela starring Richa Chadda, Pankaj tripathi, Ester Noronha, Lyrics penned by Jayanth Kaikini Sung by Keshav Kumar, Music Composed by Veer Samarth, Meet Bros, film is Directed by Indrajit Lankesh and film is released on 2020
Song Details Page Title
Video:
ಸಂಗೀತ ವೀಡಿಯೊ:
Lyricist:

Jayanth Kaikini

ಗೀತರಚನೆಕಾರ:

ಜಯಂತ್ ಕಾಯ್ಕಿಣಿ

Singers:

Keshav Kumar

0
ಗಾಯಕರು:

ಕೇಶವ್ ಕುಮಾರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ