-
ಇದೆ ಮೊದಲ ಬಾರಿ ಹೋದೆ ಯಾಮಾರಿ
ಅಯ್ಯಯ್ಯೊ ಬಿದ್ದೆ ಹೋದೆ ನಿಂತಲ್ಲೆ ನಾ ಕಾಲ್ ಜಾರಿ
ಕೇಳ್ಬೇಡ ಹೇಳಲ್ಲ ನಾನೇನಂತ ಪ್ಲೀಸ್ ಐ ಆಮ್ ಸಾರಿ
ಈಗಷ್ಟೆ ಶುರುವಾಗಿದೆ ನಂದು ಒಂದು ಲವ್ ಸ್ಟೋರಿ
ಏಕಾಯ್ತೊ ಹೇಗಾಯ್ತೊ ಅಂತ ಚೂರು ನೀನು ನಂಗೆ ಹೇಳು ಬಾರೆ
ಕ್ರಶ್ ಆಯ್ತೊ ಲವ್ ಆಯ್ತೊ ಕೊಂಚ ಯೋಚನೆ ಮಾಡಿ ತಿಳಿಸು ಬಾರೆ
ಆದದ್ದು ಆಗೋಗಲಿ ಬೇಬಿ ಈಗ ನೀನು ಇನ್ನು ಸ್ವಲ್ಪ ಕ್ಲೋಸು ಬಾರೆ
ನಮ್ಮಿಬ್ಬರ ಇನ್ನು ತಡೆದು ನಿಲ್ಲಿಸುವವರು ಯಾರೆ
ಹೃದಯ ಹೃದಯ ಮಿಲನ ಧಿರನ ತೋಂತನ ಧಿರನ
ಇರೆ ನಾ ನಿನ್ನ ಬಿಟ್ಟ ಇರೆ ನಾ ನನ್ನಾಣೆಗು
||ಇದೆ ಮೊದಲ ಬಾರಿ ಹೋದೆ ಯಾಮಾರಿ

ಈಗಷ್ಟೆ ಶುರುವಾಗಿದೆ ನಂದು ಒಂದು ಲವ್ ಸ್ಟೋರಿ||
ಓ ಧ್ಯಾನವೆ ಓ ಮೌನವೆ ಇನ್ನು ಮನಸ್ಸಿನೊಳಗೆ ಎಲ್ಲು ಜಾಗವಿಲ್ಲವೆ
ಈ ಪ್ರಾಣಕ್ಕೆ ಆ ಪ್ರಾಣವು ಸೇರಿಕೊಂಡ ಮೇಲೆ ಈಗ ಇಬ್ಬರಿಗು ಹಬ್ಬವಲ್ಲವೆ
ಹಗಲಾಯಿತೊ ಇರುಳಾಯಿತೊ ಯಾಕೊ ಚೂರು ಲೆಕ್ಕವೆ ಸಿಕ್ಕುತಿಲ್ಲವೆ
ಇನ್ಮುಂದೆ ನನ್ನ ನಿನ್ನ ಜೀವ ಒಂದೇನೆ ಅಲ್ಲವೆ

Ide Modalaa Baari Hode Yamaari song lyrics from Kannada Movie Seizer starring Ravichandran, Chiranjeevi Sarja,, Lyrics penned bySung by , Music Composed by Chandan Shetty, film is Directed by Vinay Krishna and film is released on 2018