.

0

.

Hodallella.. Hodallella.. Lyrics

ಹೋದಲೆಲ್ಲ ಹೋದಲೆಲ್ಲ Lyrics

in Seizer

in ಸೀಜರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೋದಲೆಲ್ಲ ಹೋದಲೆಲ್ಲ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೋದಲೆಲ್ಲ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೃದಯದ ಮಾತು ತುಟಿಯಲಿ ಅವಿತು
ನುಡಿದಿದೆ ನೋಡು ಪಿಸುಮಾತು
ಸಾವಿರ ಕನಸ್ಸು ನಿನ್ನನೆ ಕುರಿತು
ಮೆಲ್ಲನೆ ನೀಡಿದೆ ರುಜುವಾತು
 
ಗಾಳಿ ಕಿವಿಯಲಿ ಹೇಳಿದೆ ನೀನು ಬರುವ ಸಿಹಿ ವಾರ್ತೆಯ
ಹೃದಯದಿ ನೀ ನಡೆಸಿದೆ ಒಲವ ಕನಸ್ಸಿನ ಜಾತ್ರೆಯ
ಕೊಂಡುಕೊಂಡೆ ಹೇಗೊ ನಾನು ನೂರಾರು ಕನಸ್ಸನ್ನ
ಅರ್ಥಮಾಡಿಕೊಂಡು ನಾನು ನಿನ್ನ ಮನಸ್ಸನ್ನ
ಒಲವೇ ಒಲವೆ ಯು ಆರ್‌ ಇನ್‌ ಮೈ ಹಾರ್ಟ್‌ ಬೀಟ್
ಫೀಲ್‌ ಮೈ ಲವ್‌ ಒಲವೆ ನನ್ನಲ್ಲಿ ಇನ್ನು ನಿನಗೆ

-
ಹೋದಲೆಲ್ಲ ಹೋದಲೆಲ್ಲ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೋದಲೆಲ್ಲ ನೀ ಹಿಂದೆ ಬಂದಂತೆ
ನೀನೆ ಬಂದು ಕಣ್ಮುಂದೆ ನಿಂತಂತೆ
ಹೃದಯದ ಮಾತು ತುಟಿಯಲಿ ಅವಿತು
ನುಡಿದಿದೆ ನೋಡು ಪಿಸುಮಾತು
ಸಾವಿರ ಕನಸ್ಸು ನಿನ್ನನೆ ಕುರಿತು
ಮೆಲ್ಲನೆ ನೀಡಿದೆ ರುಜುವಾತು
 
ಗಾಳಿ ಕಿವಿಯಲಿ ಹೇಳಿದೆ ನೀನು ಬರುವ ಸಿಹಿ ವಾರ್ತೆಯ
ಹೃದಯದಿ ನೀ ನಡೆಸಿದೆ ಒಲವ ಕನಸ್ಸಿನ ಜಾತ್ರೆಯ
ಕೊಂಡುಕೊಂಡೆ ಹೇಗೊ ನಾನು ನೂರಾರು ಕನಸ್ಸನ್ನ
ಅರ್ಥಮಾಡಿಕೊಂಡು ನಾನು ನಿನ್ನ ಮನಸ್ಸನ್ನ
ಒಲವೇ ಒಲವೆ ಯು ಆರ್‌ ಇನ್‌ ಮೈ ಹಾರ್ಟ್‌ ಬೀಟ್
ಫೀಲ್‌ ಮೈ ಲವ್‌ ಒಲವೆ ನನ್ನಲ್ಲಿ ಇನ್ನು ನಿನಗೆ

Hodallella.. Hodallella.. song lyrics from Kannada Movie Seizer starring Ravichandran, Chiranjeevi Sarja,, Lyrics penned bySung by , Music Composed by Chandan Shetty, film is Directed by Vinay Krishna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ