ಶುಭಾಶಯಾ ಶುಭಾಶಯಾ...
ಮದುಮಗನಿಗು ಮದುಮಗಳಿಗು
ಶುಭಾಶಯ… ಹೊಸ ಹರೆಯದ
ಹೊಸ ಜೋಡಿಗೆ ಶುಭಾಶಯ…
ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಸವಿಯಾದ ಮಾತು
ಸಿಹಿಯಾದ ಊಟ
ಸೊಗಸಾದ ನೋಟವಿರಲಿ
ಸವಿಯಾದ ಮಾತು
ಸಿಹಿಯಾದ ಊಟ
ಸೊಗಸಾದ ನೋಟವಿರಲಿ
ಮನೆ ತುಂಬುವಂತ
ನಗೆ ಚೆಲ್ಲುವಂತ
ಮುದ್ದಾದ ಮಗುವು ಬರಲಿ...
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಮನಸ್ಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ಮನಸ್ಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ನೂರೊಂದು ವರುಷ
ಚೆಲ್ಲಿರಲಿ ಹರುಷ
ಬೆಳಗಿರಲಿ ಒಲವ ಹಣತೆ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಸಿರಿತನದ ಸಿಹಿಯು
ಬಡತನದ ಕಹಿಯು
ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ
ತೋರುವುದೆ ರೀತಿ
ಬಿರುಗಾಳಿ ಏನೆ ಬರಲಿ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಶುಭಾಶಯಾ ಶುಭಾಶಯಾ...
ಮದುಮಗನಿಗು ಮದುಮಗಳಿಗು
ಶುಭಾಶಯ… ಹೊಸ ಹರೆಯದ
ಹೊಸ ಜೋಡಿಗೆ ಶುಭಾಶಯ…
ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಸವಿಯಾದ ಮಾತು
ಸಿಹಿಯಾದ ಊಟ
ಸೊಗಸಾದ ನೋಟವಿರಲಿ
ಸವಿಯಾದ ಮಾತು
ಸಿಹಿಯಾದ ಊಟ
ಸೊಗಸಾದ ನೋಟವಿರಲಿ
ಮನೆ ತುಂಬುವಂತ
ನಗೆ ಚೆಲ್ಲುವಂತ
ಮುದ್ದಾದ ಮಗುವು ಬರಲಿ...
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಮನಸ್ಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ಮನಸ್ಸನ್ನು ಅರಿತು
ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ
ನೂರೊಂದು ವರುಷ
ಚೆಲ್ಲಿರಲಿ ಹರುಷ
ಬೆಳಗಿರಲಿ ಒಲವ ಹಣತೆ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
ಸಿರಿತನದ ಸಿಹಿಯು
ಬಡತನದ ಕಹಿಯು
ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ
ತೋರುವುದೆ ರೀತಿ
ಬಿರುಗಾಳಿ ಏನೆ ಬರಲಿ
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
||ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ ||
Shubhashaya Maduveya Ee Bandha song lyrics from Kannada Movie Seetha starring Kalpana, Gangadhar, Ramesh, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Vadiraj and film is released on 1970