Ee Cheluvanu Kadeda Lyrics

ಈ ಚೆಲುವನು ಕಡೆದಾ Lyrics

in Seetha

in ಸೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹಹಾ.. ಅಹ್ಹಹ್ಹಹ್ಹಾ

ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
ಈ ಸೊಬಗನು ಕಂಡ ಕಣ್ಣುಗಳಿಗೆ 
ವಂದೆನೆ ಅಭಿನಂದನೆ
ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
           
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ
ಮುತ್ತಿನ ಮಳೆಯೂ ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ (ಹೂಂ )
ಮುತ್ತಿನ ಮಳೆಯು ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ 
ಆಗ ಅರಿವಾಯಿತು ನನಗೆ...  
ಆಗ ಅರಿವಾಯಿತು ಆ ಮುತ್ತು
ನಿನ್ನ ಜಟಿಲ ಕಿಲ ನಗೆಯಂದೆ 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ….||
         
ಹುಣ್ಣಿಮೆ ಅಂದವೇ ಹೆಣ್ಣಾಯಿತೊ  
ತಾವರೇ ಅವಳ ಕಣ್ಣಾಯಿತೋ 
ಹುಣ್ಣಿಮೆ ಅಂದವೇ ಹೆಣ್ಣಾಯಿತೋ 
ತಾವರೇ ಅವಳ ಕಣ್ಣಾಯಿತೋ 
ಸುಂದರಿ ನೀ ಬಹದಾರಿ... 
ಸುಂದರಿ ನೀ ಬಹದಾರಿಯಿದು ಹೂಗಳ
 ನಗುವ ವನವಾಯಿತೋ 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ….||
  
ನಿನಗಿಂತ ನಿನ್ನ ನೆನಪೆ ಚೆಂದ
ನಿನ್ನಂತೆ ಅದು ನಾಚದು.. ಓಓ ..  
ನಿನಗಿಂತ ನಿನ್ನ ನೆನಪೆ ಚೆಂದ
ನಿನ್ನಂತೆ ಅದು ನಾಚದು   
ಮಿಂಚಲೋ ..ಬರುವೇ ನೀನು... 
ಮಿಂಚಲೋ ಬರುವೇ ..
ಮಿಂಚಲೂ ಹೋಗುವೇ 
ಅದು ನನ್ನನ್ನು ತೊರೆಯದು 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
ಈ ಸೊಬಗನು ಕಂಡ ಕಣ್ಣುಗಳಿಗೆ 
ವಂದೆನೆ ಅಭಿನಂದನೆ
ವಂದೆನೆ ಅಭಿನಂದನೆ
ವಂದೆನೆ ಅಭಿನಂದನೆ
 
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ     
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ…|| 

ಅಹ್ಹಹ್ಹಹಾ.. ಅಹ್ಹಹ್ಹಹ್ಹಾ

ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
ಈ ಸೊಬಗನು ಕಂಡ ಕಣ್ಣುಗಳಿಗೆ 
ವಂದೆನೆ ಅಭಿನಂದನೆ
ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
           
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ
ಮುತ್ತಿನ ಮಳೆಯೂ ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ (ಹೂಂ )
ಮುತ್ತಿನ ಮಳೆಯು ಕರೆದಾಗ
ಆರಿಸಿ ಕೊಳ್ಳಲು ನಾ ಬಂದೆ 
ಆಗ ಅರಿವಾಯಿತು ನನಗೆ...  
ಆಗ ಅರಿವಾಯಿತು ಆ ಮುತ್ತು
ನಿನ್ನ ಜಟಿಲ ಕಿಲ ನಗೆಯಂದೆ 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ….||
         
ಹುಣ್ಣಿಮೆ ಅಂದವೇ ಹೆಣ್ಣಾಯಿತೊ  
ತಾವರೇ ಅವಳ ಕಣ್ಣಾಯಿತೋ 
ಹುಣ್ಣಿಮೆ ಅಂದವೇ ಹೆಣ್ಣಾಯಿತೋ 
ತಾವರೇ ಅವಳ ಕಣ್ಣಾಯಿತೋ 
ಸುಂದರಿ ನೀ ಬಹದಾರಿ... 
ಸುಂದರಿ ನೀ ಬಹದಾರಿಯಿದು ಹೂಗಳ
 ನಗುವ ವನವಾಯಿತೋ 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ….||
  
ನಿನಗಿಂತ ನಿನ್ನ ನೆನಪೆ ಚೆಂದ
ನಿನ್ನಂತೆ ಅದು ನಾಚದು.. ಓಓ ..  
ನಿನಗಿಂತ ನಿನ್ನ ನೆನಪೆ ಚೆಂದ
ನಿನ್ನಂತೆ ಅದು ನಾಚದು   
ಮಿಂಚಲೋ ..ಬರುವೇ ನೀನು... 
ಮಿಂಚಲೋ ಬರುವೇ ..
ಮಿಂಚಲೂ ಹೋಗುವೇ 
ಅದು ನನ್ನನ್ನು ತೊರೆಯದು 
 
|| ಈ ಚೆಲುವನು ಕಡೆದಾ ದೇವನಿಗೆ
ವಂದೆನೆ ಅಭಿನಂದನೆ
ಈ ಸೊಬಗನು ಕಂಡ ಕಣ್ಣುಗಳಿಗೆ 
ವಂದೆನೆ ಅಭಿನಂದನೆ
ವಂದೆನೆ ಅಭಿನಂದನೆ
ವಂದೆನೆ ಅಭಿನಂದನೆ
 
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ     
ಅಹ್ಹಹ್ಹಹಾ.. ಅಹ್ಹಹ್ಹಹ್ಹಾ…|| 

Ee Cheluvanu Kadeda song lyrics from Kannada Movie Seetha starring Kalpana, Gangadhar, Ramesh, Lyrics penned by R N Jayagopal Sung by P B Srinivas, L R Anjali, Music Composed by Vijaya Bhaskar, film is Directed by Vadiraj and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ