Kan Thudiya Kaadige Lyrics

ಕಣ್‌ ತುದಿಯ ಕಾಡಿಗೆ Lyrics

in Savu in Love

in ಸಾವು ಇನ್ ಲವ್

LYRIC

-
ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ
ಈ ಜೀವ ನಿನ್ನದೆ ಅದಕ್ಕೊಂದು ಮನಸ್ಸಿದೆ
ತುಸು ನಾಚು ಅದರಾಸೆಗೆ ನಿನ ಸ್ಪರ್ಶ ಬೇಕಾಗಿದೆ
ನೆಪವೊಂದು ಬೇಕಿದೆ ನಿನ ಸನಿಹ ಕರೆಯೊ ಮಾತಿಗೆ
ನಾ ಶಾಮೀಲಾಗೋದೆ ನಿನ್ನ ಕೇಳದೆ
ಒಲವಾಗಿ ಹೋಗಿದೆ ಬಾಕಿ ಏನಿದೆ
ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
 
ಬಾಚಿ ಪ್ರೀತಿ ನೀಡುತಿರುವ ನೀನೆ ಶ್ರೀಮಂತ
ಯಾವ ಪದವ ಬಳಸಿ ನಿನ್ನ ಹೊಗಳಲಿ ಗುಣವಂತ
ನಾಇನ್ನ ಕಣ್ಣಲ್ಲಿ ಅದೆಂತ  ಚಂಗಳು
ನಾನಿನ್ನ ನೆನಪಲ್ಲಿ ಮುಳುಗಿ ಏನು ಕಾಣದ ಅಂಧಳು
ಒಲವಷ್ಟೆ ಬೇಕಿದೆ ಬಾಕಿ ಏನಿದೆ
 
||ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ||
 
ನೀನೆ ನಂಗೆ ರಾಜನಂಗೆ ನಾನೆ ಪರಪಂಚ
ಬೇಡ ಇನ್ನು ಬೇರೆ ಏಣು ನಿನ್ನನೆ ಕೊಡು ಕೊಂಚ
ಆ ಖಾಲಿಜೇಬಲ್ಲಿ ಖುಷಿಯಾಗಿ ಕೂರಲೇನು
ಒಡಲಲ್ಲಿ ಹೊಸಜನಿತ ಕೂಸಿಗೆ ಒಲವು ಎಂದು ಕರೆಯಲೆ
ನೀನಷ್ಟೆ ಬೇಕಿದೆ ಬಾಕಿ ಏನಿದೆ
 
||ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ
ಈ ಜೀವ ನಿನ್ನದೆ ಅದಕ್ಕೊಂದು ಮನಸ್ಸಿದೆ
ತುಸು ನಾಚು ಅದರಾಸೆಗೆ ನಿನ ಸ್ಪರ್ಶ ಬೇಕಾಗಿದೆ
ನೆಪವೊಂದು ಬೇಕಿದೆ ನಿನ ಸನಿಹ ಕರೆಯೊ ಮಾತಿಗೆ
ನಾ ಶಾಮೀಲಾಗೋದೆ ನಿನ್ನ ಕೇಳದೆ
ಒಲವಾಗಿ ಹೋಗಿದೆ ಬಾಕಿ ಏನಿದೆ||

-
ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ
ಈ ಜೀವ ನಿನ್ನದೆ ಅದಕ್ಕೊಂದು ಮನಸ್ಸಿದೆ
ತುಸು ನಾಚು ಅದರಾಸೆಗೆ ನಿನ ಸ್ಪರ್ಶ ಬೇಕಾಗಿದೆ
ನೆಪವೊಂದು ಬೇಕಿದೆ ನಿನ ಸನಿಹ ಕರೆಯೊ ಮಾತಿಗೆ
ನಾ ಶಾಮೀಲಾಗೋದೆ ನಿನ್ನ ಕೇಳದೆ
ಒಲವಾಗಿ ಹೋಗಿದೆ ಬಾಕಿ ಏನಿದೆ
ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
 
ಬಾಚಿ ಪ್ರೀತಿ ನೀಡುತಿರುವ ನೀನೆ ಶ್ರೀಮಂತ
ಯಾವ ಪದವ ಬಳಸಿ ನಿನ್ನ ಹೊಗಳಲಿ ಗುಣವಂತ
ನಾಇನ್ನ ಕಣ್ಣಲ್ಲಿ ಅದೆಂತ  ಚಂಗಳು
ನಾನಿನ್ನ ನೆನಪಲ್ಲಿ ಮುಳುಗಿ ಏನು ಕಾಣದ ಅಂಧಳು
ಒಲವಷ್ಟೆ ಬೇಕಿದೆ ಬಾಕಿ ಏನಿದೆ
 
||ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ||
 
ನೀನೆ ನಂಗೆ ರಾಜನಂಗೆ ನಾನೆ ಪರಪಂಚ
ಬೇಡ ಇನ್ನು ಬೇರೆ ಏಣು ನಿನ್ನನೆ ಕೊಡು ಕೊಂಚ
ಆ ಖಾಲಿಜೇಬಲ್ಲಿ ಖುಷಿಯಾಗಿ ಕೂರಲೇನು
ಒಡಲಲ್ಲಿ ಹೊಸಜನಿತ ಕೂಸಿಗೆ ಒಲವು ಎಂದು ಕರೆಯಲೆ
ನೀನಷ್ಟೆ ಬೇಕಿದೆ ಬಾಕಿ ಏನಿದೆ
 
||ಕಣ್‌ ತುದಿಯ ಕಾಡಿಗೆ ನಿನಗಾಗೆ ಕಾದಿದೆ
ಎಲ್ಲ ಜಗ ಮರೆಸೊ ಜಗ ನಿನ್ನ ನೆನಪಲ್ಲಿದೆ
ಈ ಜೀವ ನಿನ್ನದೆ ಅದಕ್ಕೊಂದು ಮನಸ್ಸಿದೆ
ತುಸು ನಾಚು ಅದರಾಸೆಗೆ ನಿನ ಸ್ಪರ್ಶ ಬೇಕಾಗಿದೆ
ನೆಪವೊಂದು ಬೇಕಿದೆ ನಿನ ಸನಿಹ ಕರೆಯೊ ಮಾತಿಗೆ
ನಾ ಶಾಮೀಲಾಗೋದೆ ನಿನ್ನ ಕೇಳದೆ
ಒಲವಾಗಿ ಹೋಗಿದೆ ಬಾಕಿ ಏನಿದೆ||

Kan Thudiya Kaadige song lyrics from Kannada Movie Savu in Love starring Santhosh, Sanvi Ponnamma, Govindegowda, Lyrics penned by Anjaneya Sung by Anuradha Bhat, Music Composed by Kevin M, film is Directed by K T Santhosh and film is released on 2020
Lyricist:

Anjaneya

ಗೀತರಚನೆಕಾರ:

ಅಂಜನೇಯ

Singers:

Anuradha Bhat

0
ಗಾಯಕರು:

ಅನುರಾಧ ಭಟ್

Director:

K T Santhosh

ನಿರ್ದೇಶಕ:

ಕೆ.ಟಿ.ಸಂತೋಷ್

Music Director:

Kevin M

ಸಂಗೀತ ನಿರ್ದೇಶಕ:

ಕೆವಿನ್ ಎಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ