-
ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು
ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಬಡವನ ಹಸಿವಿಗೆ ಸಿಗದ ಅನ್ನವು ವಿಷವೆ ಕೇಳಿಲ್ಲಿ
ಅಳುವಿನ ಕೂಗಿಗೆ ಕರಗದ ಪ್ರಾಣಿಯೆ ಮಾನವನಂತಿಲ್ಲಿ
ತುಂಬಿದ ಕೈಯ್ಯಿಗೆ ಕೊಡೊ ಮನವಿದ್ದರೆ ಬೇಡುವ ಕೈಯ್ಯಿರದು
ಚಟ್ಟಕ್ಕೆ ನಾಲ್ಕು ಜನಗಳಿಸದಿರೆ ಎಲ್ಲಿ ನೀ ನಿನದು
ಕರುಣೆಯ ಕಣ್ಣೆ ಕುರುಡಾದ ಮೇಲೆ ನೋವಿಗೆ ಇನ್ನು ಸಾವೆಲ್ಲಿ
|| ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು||
ಇನ್ನು ಹುಟ್ಟದ ನಿನ್ನ ಮೊಮ್ಮಗುವಿಗೆ ಇಂದೆ ದೊಡ್ಡ ಗೂಡು
ಎಷ್ಟೊ ಜೀವಕ್ಕೆ ಮನೆಯು ಮಠವು ಎಲ್ಲನು ರೋಡು
ನಂದು ನಿಂದು ಮೇಲು ಕೀಳು ನೂರು ಭೇದ ಭಾವ
ಆದರು ಎಲ್ಲರೂ ನಿನ ಕೂಸುಗಳೆ ಹೇಗೆ ಹೇಳೊ ದೇವ
ಕೊನೆ ಸಾವಲ್ಲೆ ನೆಮ್ಮದಿಯಿರಲು ಈ ಜೀವವನ್ನು ಕೊಟ್ಟೆಯಾಕೊ
||ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು||
-
ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು
ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಬಡವನ ಹಸಿವಿಗೆ ಸಿಗದ ಅನ್ನವು ವಿಷವೆ ಕೇಳಿಲ್ಲಿ
ಅಳುವಿನ ಕೂಗಿಗೆ ಕರಗದ ಪ್ರಾಣಿಯೆ ಮಾನವನಂತಿಲ್ಲಿ
ತುಂಬಿದ ಕೈಯ್ಯಿಗೆ ಕೊಡೊ ಮನವಿದ್ದರೆ ಬೇಡುವ ಕೈಯ್ಯಿರದು
ಚಟ್ಟಕ್ಕೆ ನಾಲ್ಕು ಜನಗಳಿಸದಿರೆ ಎಲ್ಲಿ ನೀ ನಿನದು
ಕರುಣೆಯ ಕಣ್ಣೆ ಕುರುಡಾದ ಮೇಲೆ ನೋವಿಗೆ ಇನ್ನು ಸಾವೆಲ್ಲಿ
|| ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು||
ಇನ್ನು ಹುಟ್ಟದ ನಿನ್ನ ಮೊಮ್ಮಗುವಿಗೆ ಇಂದೆ ದೊಡ್ಡ ಗೂಡು
ಎಷ್ಟೊ ಜೀವಕ್ಕೆ ಮನೆಯು ಮಠವು ಎಲ್ಲನು ರೋಡು
ನಂದು ನಿಂದು ಮೇಲು ಕೀಳು ನೂರು ಭೇದ ಭಾವ
ಆದರು ಎಲ್ಲರೂ ನಿನ ಕೂಸುಗಳೆ ಹೇಗೆ ಹೇಳೊ ದೇವ
ಕೊನೆ ಸಾವಲ್ಲೆ ನೆಮ್ಮದಿಯಿರಲು ಈ ಜೀವವನ್ನು ಕೊಟ್ಟೆಯಾಕೊ
||ಎಲ್ಲ ದೇವನದೆ ನಿಂದು ಏನಿದೆ
ನಾನು ನಂದು ಅನ್ನೊ ಸುಳ್ಳು
ಭ್ರಮೆಯೊ ನಿನ್ನ ಬಾಳು
ಜೀವ ಅವನದೆ ಆದರೆ ನೋವು ನಿನದೆ
ಎಷ್ಟೆ ಕೂಗಿ ಕರೆದರೂನು ಅವನು ಕೇಳಲಾರ ಗೋಳು||
Ella Devanade song lyrics from Kannada Movie Savu in Love starring Santhosh, Sanvi Ponnamma, Govindegowda, Lyrics penned by Anjaneya Sung by Ravindra Soragavi, Music Composed by Kevin M, film is Directed by K T Santhosh and film is released on 2020