Pipi Song Lyrics

in Savari 2

Video:

LYRIC

-
ಮೋಟು ಬೀಡಿ ಹಚ್ಕೊಂಡು
ಲುಂಗಿ ಟೈಟು ಮಾಡ್ಕೊಂಡು
ನಾಲ್ಕು ಸ್ಟೆಪ್ ಹಾಕೋಣ 
ಹೊಂಟೈತೆ ಸವಾರಿ

ಕೂಲಿಂಗ್ ಗ್ಲಾಸ್ ಹಾಕೊಂಡು
ಕೂಲ್ ಡ್ರಿಂಕ್ಸ್ ಕುಡ್ಕೊಂಡು
ಪೀಪಿ ಸಾಂಗ್ ಹಾಡೋಣ
ಬರ್ತೈತೆ ಸವಾರಿ 
 
ಓಲ್ಡ್ ಮಾಡೆಲ್ ತಂಬೂರಿ
ಮಾಡ್ಕೊಂಡು ರಿಪೇರಿ 
ಹಾಡೋಣ ದರ್ಬಾರಿ ಒಂದೇ ಟೇಕಲ್ಲಿ

ಲವ್ವು ಜ಼ರೂರಿ ಪಾರು ಮಜಬೂರಿ 
ಲೈಫು ದುಬಾರಿ ಓಕೆ ಮುಂದ್ವರಿ
ಬ್ಲ್ಯಾಕ್ ಕಲರ್ ರೋಡ್ ಅಲ್ಲಿ ಕಲರ್ ಫುಲ್ ಸವಾರಿ

ಎರ‍್ರಾ ಬಿರ‍್ರಿ ಎರ‍್ರಾ ಬಿರ‍್ರಿ  ಹೋ
ಎರ‍್ರಾ ಬಿರ‍್ರಿ  ಸ್ಪೀಡಲ್ಲಿ
ಅಣ್ಣ ಬಾಂಡ್ ಬೈಕಲ್ಲಿ 
ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ್ತ ಪೆಪ್ಪರ್ ಮಿಂಟ್ ತಿನ್ನುತ್ತ
ಚಿನ್ನಿ ದಾಂಡು ಆಡುತ್ತ 
ಮಾಡೋಣ ಸವಾರಿ

ಆನೆ ಕರಡಿ ಮದುವೆ ಆಗ್ತಾ ಐತೆ 
ಇನ್ವಿಟೇಶನ್ ಈ ಮೈಲ್ ಮಾಡ್ಬಿಟೈತೆ 
ನವಿಲುಗರಿಗೆ ಹಚ್ಚು ನೈಲ್ ಫಾಲಿಶ್
ಸೊಳ್ಳೆ ಹಿಡಿದು ಮಾಡು ಎಣ್ಣೆ ಮಾಲಿಶ್
ಅ ಆ ಇ ಈ ಸಾಕು ಅದುವೆ ಸ್ವರ್ಗ 
ಬೇರೆ ಭಾಷೆಗೆಲ್ಲ ಚೂರು ಹಾಕು ಬೀಗ
ತಮಟೆ ಸದ್ಗೆ ಬೀಳ್ಲಿ ಟಪ್ಪಾಂಗುಚ್ಚಿ
ಮೈಮೂಳೆ ಮುರಿಯಂಗೆ ಬಿಡ್ದೆ ಜಜ್ಜಿ

ಪಿರಿ ಪಿರಿ ಹೇ ಪಿರಿ ಪಿರಿ 
ಪಿರಿ ಪಿರಿ ಮಳೆಯಲ್ಲಿ
ಕರಿ ಕರಿ ಕೊಡೆ ಹಿಡಿದು 
ಬ್ರೇಕ್ ಡ್ಯಾನ್ಸ್ ಮಾಡೋಣ
ಬರ್ತೈತೆ ಸವಾರಿ 
ತರಾತುರಿ ಲೈಫ್ ಅಲ್ಲಿ
ತಿನ್ಕೊಂಡು ಚುರುಮುರಿ 
ಊದುತ್ತ ತುತ್ತೂರಿ
ಮಾಡೋಣ ಸವಾರಿ

ಎರ‍್ರಾ ಬಿರ‍್ರಿ ಸ್ಪೀಡಲ್ಲಿ
ಅಣ್ಣ ಬಾಂಡ್ ಬೈಕಲ್ಲಿ 
ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ್ತ ಪೆಪ್ಪರ್ ಮಿಂಟ್ ತಿನ್ನುತ್ತ
ಚಿನ್ನಿ ದಾಂಡು ಆಡುತ್ತ 
ಮಾಡೋಣ ಸವಾರಿ
 
ಬುಡ್‌ ಬುಡ್‌ ಬುರ್‌ ಸವಾರಿ
ಬುಡ್‌ ಬುಡ್‌ ಬುರ್‌ ಸವಾರಿ
ಬುಡ್‌ ಬುಡ್‌ ಬುರ್‌ ಸವಾರಿ
 
 

Pipi Song song lyrics from Kannada Movie Savari 2 starring Srinagar Kitty, Karan Rao, Girish Karnad, Lyrics penned by Manju M Doddamani Sung by Puneeth Rajkumar, Music Composed by Manikanth Kadri, film is Directed by Jacob Varghese and film is released on 2014