ಸೇರಿಗೆ ಸೇರು ಸವ್ವಾ ಸೇರು
ಓಯ್ ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು…||
ಕಣ್ಣು ಹೊಡೆದೆ ಹಿಂದೆ ಮುಂದೆ
ಬಂದರೆಷ್ಟೋ ಭಂಡರು
ಚಿನ್ನ ನಿನಗೆ ಚಿನ್ನ ಬೇಕೇ
ಎಂದರೆಷ್ಟೋ ಕಳ್ಳರು
ಸೆರಗು ಹಿಡಿದು ಸೈ ಅಂತಾ
ನಿಂತರೆಷ್ಟೋ ಪುಂಡರು
ಸೆರಗು ಹಿಡಿದು ಸೈ ಅಂತಾ
ನಿಂತರೆಷ್ಟೋ ಪುಂಡರು
ನನ್ನ ಕೆಣಕಿ ಬೆನ್ನಿಗೇಟು
ತಿಂದರು ಎಷ್ಟೋ ಪುಂಡರು
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು…||
ಆಮೇಲೆ ಯಾರೂ
ಸವ್ವಾಲ್ ಹಾಕ್ಲಿಲ್ವಾ...
ಹಾಕಿದ್ರೂ.. ಹಾಕಿದ್ರೂ ..
ಅದು ಯಾರು..
ಹೂಂ ... ಹೇಳ್ತೀನಿ…
ಮಸ್ತಿಯಿಂದ ಬಂದ ಒಬ್ಬ ಗರಡಿ
ಮನೆ ಉಸ್ತಾದ.. (ಹ್ಹಾ... ) ಹ್ಹಾ...
ಕುಸ್ತಿ ಮಾಡಿ ಗೆಲ್ಲಲಾರದೇ
ಬಾಲ ಮುದುರಿ ಸುಸ್ತಾದ
(ಅಯ್ಯೋ) ಅಹ್ಹಹ್ಹಹ್ಹ...
ಮಸ್ತಿಯಿಂದ ಬಂದ
ಒಬ್ಬ ಗರಡಿ ಮನೆ ಉಸ್ತಾದ
ಕುಸ್ತಿ ಮಾಡಿ ಗೆಲ್ಲಲಾರದೇ
ಬಾಲ ಮುದುರಿ ಸುಸ್ತಾದ
ಮೀಸೆ ತಿರುವಿ ಬಂದೋರೆಲ್ಲಾ
ಮಣ್ಣು ಮುಕ್ಕಿ ಹೋದರು
ಮೀಸೆ ತಿರುವಿ ಬಂದೋರೆಲ್ಲಾ
ಮಣ್ಣು ಮುಕ್ಕಿ ಹೋದರು
ತಣ್ಣಗಾಗಿ ಕೂತು ನನ್ನ
ಕಾಲು ಹಿಡಿದುಕೊಂಡರು
ನೀನೇ ಧೀರ.. ನೀನೇ ಶೂರ ...
ಹೇ.. ನೀನೇ ಧೀರ.. ನೀನೇ ಶೂರ
ನಿನಗೆ ನನ್ನ ಅಂದ ಚಂದ ಶೃಂಗಾರ
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
ಸೇರಿಗೆ ಸೇರು ಸವ್ವಾ ಸೇರು….||
ಸೇರಿಗೆ ಸೇರು ಸವ್ವಾ ಸೇರು
ಓಯ್ ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು…||
ಕಣ್ಣು ಹೊಡೆದೆ ಹಿಂದೆ ಮುಂದೆ
ಬಂದರೆಷ್ಟೋ ಭಂಡರು
ಚಿನ್ನ ನಿನಗೆ ಚಿನ್ನ ಬೇಕೇ
ಎಂದರೆಷ್ಟೋ ಕಳ್ಳರು
ಸೆರಗು ಹಿಡಿದು ಸೈ ಅಂತಾ
ನಿಂತರೆಷ್ಟೋ ಪುಂಡರು
ಸೆರಗು ಹಿಡಿದು ಸೈ ಅಂತಾ
ನಿಂತರೆಷ್ಟೋ ಪುಂಡರು
ನನ್ನ ಕೆಣಕಿ ಬೆನ್ನಿಗೇಟು
ತಿಂದರು ಎಷ್ಟೋ ಪುಂಡರು
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು…||
ಆಮೇಲೆ ಯಾರೂ
ಸವ್ವಾಲ್ ಹಾಕ್ಲಿಲ್ವಾ...
ಹಾಕಿದ್ರೂ.. ಹಾಕಿದ್ರೂ ..
ಅದು ಯಾರು..
ಹೂಂ ... ಹೇಳ್ತೀನಿ…
ಮಸ್ತಿಯಿಂದ ಬಂದ ಒಬ್ಬ ಗರಡಿ
ಮನೆ ಉಸ್ತಾದ.. (ಹ್ಹಾ... ) ಹ್ಹಾ...
ಕುಸ್ತಿ ಮಾಡಿ ಗೆಲ್ಲಲಾರದೇ
ಬಾಲ ಮುದುರಿ ಸುಸ್ತಾದ
(ಅಯ್ಯೋ) ಅಹ್ಹಹ್ಹಹ್ಹ...
ಮಸ್ತಿಯಿಂದ ಬಂದ
ಒಬ್ಬ ಗರಡಿ ಮನೆ ಉಸ್ತಾದ
ಕುಸ್ತಿ ಮಾಡಿ ಗೆಲ್ಲಲಾರದೇ
ಬಾಲ ಮುದುರಿ ಸುಸ್ತಾದ
ಮೀಸೆ ತಿರುವಿ ಬಂದೋರೆಲ್ಲಾ
ಮಣ್ಣು ಮುಕ್ಕಿ ಹೋದರು
ಮೀಸೆ ತಿರುವಿ ಬಂದೋರೆಲ್ಲಾ
ಮಣ್ಣು ಮುಕ್ಕಿ ಹೋದರು
ತಣ್ಣಗಾಗಿ ಕೂತು ನನ್ನ
ಕಾಲು ಹಿಡಿದುಕೊಂಡರು
ನೀನೇ ಧೀರ.. ನೀನೇ ಶೂರ ...
ಹೇ.. ನೀನೇ ಧೀರ.. ನೀನೇ ಶೂರ
ನಿನಗೆ ನನ್ನ ಅಂದ ಚಂದ ಶೃಂಗಾರ
|| ಸೇರಿಗೆ ಸೇರು ಸವ್ವಾ ಸೇರು
ಅನ್ನೋ ಹೆಣ್ಣಿನ ಎದುರು
ಸಡ್ಡು ಹೊಡೆದು ಸವ್ವಾಲು ಹಾಕಿ
ಗೆಲ್ಲೋ ಧೀರ ಯಾರು...
ಗೆಲ್ಲೋ ಧೀರ ಯಾರು ...
ಸೇರಿಗೆ ಸೇರು ಸವ್ವಾ ಸೇರು….||
Serige Seru Savvaseru song lyrics from Kannada Movie Savalige Saval starring Srikanth, Jayamala, Mamatha Shenoy, Lyrics penned by C V Shivashankar Sung by S Janaki, Music Composed by T G Lingappa, film is Directed by Ramesh-Shivram and film is released on 1978