LYRIC

Song Details Page after Lyrice

ಲಲ್ಲಾ... ಲಲ್ಲಾ ..
ಲಲ್ಲಾ  ಲಲ್ಲಾ...
ಲಲ್ಲಾ .. ಲಲ್ಲಾ 
 
ನಾವು ಕೂಡಿ            
ನಾವು ಹಾಡಿ...
ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
ಬಲು ಬೇಸರ ತರುವಾ
ಮನಸೊಪ್ಪದೆ ಇರುವಾ
ಬಲು ಬೇಸರ ತರುವಾ
ಮನಸೊಪ್ಪದೆ ಇರುವಾ
ಈ ಹುಟ್ಟು ಸಾವು
ಮಾತದೆಲ್ಲಾ ಈಗೇತಕೆ..
            
|| ನಾವು ಕೂಡಿ ನಾವು ಹಾಡಿ...
ಊ ಊ….||
 
ಅಂದ ಚಂದ ಕೂಡಿ ನಿಂತ
ರಮ್ಯ ಬಾಳಿದುವೇ... 
ಆಹಾ ಆಹಾ ಅಹ್ಹಹ್ಹಾ.
ಲಲ್ಲಲಾ ಲಲ್ಲಲಾ ಲಲ್ಲಲ್ಲಾ..
ಕಣ್ಣು ತುಂಬಿ ಅರಳಿ ನಿಂತ
ಹೂವಿನಂತೆ ನಗುತಿರುವಾ
ತುಂಬಿ ನಿಂತ ದೇಹದಲ್ಲಿ
ಆಸೆ ಎಷ್ಟೋ ತುಂಬಿದೆ
ರಾಗಕ್ಕೊಂದು ತಾಳ
ತಾಳಕ್ಕೊಂದು ಮೇಳ… ಆ ಆ ಆ
ರಾಗಕ್ಕೊಂದು ತಾಳ (ಆಹಾಹಾ.)
ತಾಳಕ್ಕೊಂದು ಮೇಳ
 ಸಂತಸದ ಕಡಲುಕ್ಕಿ
ಮೈಯ್ಯ ತುಂಬಿದೆ….
 
|| ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
 
ನಾವು ಕೂಡಿ            
ನಾವು ಹಾಡಿ...
ಕ್ಕೂಕ್ಕುರೇ.. ಕ್ಕೂ….||
 
ಕಣ್ಣು ಕಂಡ ತಾಣದಲ್ಲಿ
ಸ್ನೇಹ ಹಾಡಿಹುದು... 
ಆಹಾ ಆಹಾ ಅಹ್ಹಹ್ಹಾ..
ಲಲ್ಲಲಾ ಲಲ್ಲಲಾ ಲಲ್ಲಲ್ಲಾ..
ಪ್ರೀತಿಯಿಂದ ಶಕ್ತಿಯಲ್ಲಿ
ಲೋಕ ಮರೆತಿಹುದು..
ನೂರು ಚಿಂತೆ ಇದ್ದರೇನು
ಬಾಳು ತುಂಬಾ ದೊಡ್ಡದು..
ಹೂವಿಗೊಂದು ಹೂವು 
ಹೆಜ್ಜೆಗೊಂದು ಹೆಜ್ಜೆ..
(ಲಲ್ಲಲ್ಲಾ .. )
ಹೂವಿಗೊಂದು ಹೂವು 
(ಲಲ್ಲಲ್ಲಾ .. )
ಹೆಜ್ಜೆಗೊಂದು ಹೆಜ್ಜೆ..
ಮಿಂಚಿನಂತ ಬೆಳಕೊಂದು
ಕಣ್ಣ ಮಿಂಚಿದೆ…
 
|| ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
 
ನಾವು ಕೂಡಿ
(ಲಾಲಾಲ)
ನಾವು ಹಾಡಿ ..
( ತಾರಾರೀ )
ನಾವು ಕೂಡಿ (ಲಾಲಾಲ)
ನಾವು ಹಾಡಿ...( ತಾರಾರೀ )….||

ಲಲ್ಲಾ... ಲಲ್ಲಾ ..
ಲಲ್ಲಾ  ಲಲ್ಲಾ...
ಲಲ್ಲಾ .. ಲಲ್ಲಾ 
 
ನಾವು ಕೂಡಿ            
ನಾವು ಹಾಡಿ...
ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
ಬಲು ಬೇಸರ ತರುವಾ
ಮನಸೊಪ್ಪದೆ ಇರುವಾ
ಬಲು ಬೇಸರ ತರುವಾ
ಮನಸೊಪ್ಪದೆ ಇರುವಾ
ಈ ಹುಟ್ಟು ಸಾವು
ಮಾತದೆಲ್ಲಾ ಈಗೇತಕೆ..
            
|| ನಾವು ಕೂಡಿ ನಾವು ಹಾಡಿ...
ಊ ಊ….||
 
ಅಂದ ಚಂದ ಕೂಡಿ ನಿಂತ
ರಮ್ಯ ಬಾಳಿದುವೇ... 
ಆಹಾ ಆಹಾ ಅಹ್ಹಹ್ಹಾ.
ಲಲ್ಲಲಾ ಲಲ್ಲಲಾ ಲಲ್ಲಲ್ಲಾ..
ಕಣ್ಣು ತುಂಬಿ ಅರಳಿ ನಿಂತ
ಹೂವಿನಂತೆ ನಗುತಿರುವಾ
ತುಂಬಿ ನಿಂತ ದೇಹದಲ್ಲಿ
ಆಸೆ ಎಷ್ಟೋ ತುಂಬಿದೆ
ರಾಗಕ್ಕೊಂದು ತಾಳ
ತಾಳಕ್ಕೊಂದು ಮೇಳ… ಆ ಆ ಆ
ರಾಗಕ್ಕೊಂದು ತಾಳ (ಆಹಾಹಾ.)
ತಾಳಕ್ಕೊಂದು ಮೇಳ
 ಸಂತಸದ ಕಡಲುಕ್ಕಿ
ಮೈಯ್ಯ ತುಂಬಿದೆ….
 
|| ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
 
ನಾವು ಕೂಡಿ            
ನಾವು ಹಾಡಿ...
ಕ್ಕೂಕ್ಕುರೇ.. ಕ್ಕೂ….||
 
ಕಣ್ಣು ಕಂಡ ತಾಣದಲ್ಲಿ
ಸ್ನೇಹ ಹಾಡಿಹುದು... 
ಆಹಾ ಆಹಾ ಅಹ್ಹಹ್ಹಾ..
ಲಲ್ಲಲಾ ಲಲ್ಲಲಾ ಲಲ್ಲಲ್ಲಾ..
ಪ್ರೀತಿಯಿಂದ ಶಕ್ತಿಯಲ್ಲಿ
ಲೋಕ ಮರೆತಿಹುದು..
ನೂರು ಚಿಂತೆ ಇದ್ದರೇನು
ಬಾಳು ತುಂಬಾ ದೊಡ್ಡದು..
ಹೂವಿಗೊಂದು ಹೂವು 
ಹೆಜ್ಜೆಗೊಂದು ಹೆಜ್ಜೆ..
(ಲಲ್ಲಲ್ಲಾ .. )
ಹೂವಿಗೊಂದು ಹೂವು 
(ಲಲ್ಲಲ್ಲಾ .. )
ಹೆಜ್ಜೆಗೊಂದು ಹೆಜ್ಜೆ..
ಮಿಂಚಿನಂತ ಬೆಳಕೊಂದು
ಕಣ್ಣ ಮಿಂಚಿದೆ…
 
|| ನಾವು ಕೂಡಿ            
ನಾವು ಹಾಡಿ...
ಎಲ್ಲಾ ಒಂದಾಗಿ
ನಕ್ಕು ನಲಿಯುವಾಗ
ನಾವು ಒಂದಾಗಿ
ಹಿಗ್ಗಿ ನಡೆಯುವಾಗ
 
ನಾವು ಕೂಡಿ
(ಲಾಲಾಲ)
ನಾವು ಹಾಡಿ ..
( ತಾರಾರೀ )
ನಾವು ಕೂಡಿ (ಲಾಲಾಲ)
ನಾವು ಹಾಡಿ...( ತಾರಾರೀ )….||

Naavu Koodi Naavu Haadi song lyrics from Kannada Movie Savalige Saval starring Srikanth, Jayamala, Mamatha Shenoy, Lyrics penned by Hunasuru Krishna Murthy Sung by S P Balasubrahmanyam, Vidyarani, S Janaki, Music Composed by T G Lingappa, film is Directed by Ramesh-Shivram and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ