-
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಮ್ ನಿನ್ನ ನಾ ನೋಡಿದಾಗ
ಕದ್ದೆ ನೀ ನನ್ನೆ ಮೆಲ್ಲ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು||
ಸದ್ದೆ ಇಲ್ಲದೆ ನಿದ್ದೆ ಇಲ್ಲದೆ
ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ ಮುದ್ದು
ಮಾಡಿದೆ ಎದ್ದಾಗ ಎಲ್ಲಿ ಓಡಿದೆ
ಸದ್ದೆ ಇಲ್ಲದೆ ನಿದ್ದೆ ಇಲ್ಲದೆ
ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ ಮುದ್ದು ಮಾಡಿದೆ
ಎದ್ದಾಗ ಎಲ್ಲಿ ಓಡಿದೆ
ಕನ್ನಡಿ ಮುಂದೆ ನಾ ನಿಂತರೂನು
ಕಾಣುವೆ ನಂಗೆ ನೀನು
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಎಲ್ಲೆ ಇದ್ದರು ಎಲ್ಲೆ ಹೋದರು
ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರು ಒಲ್ಲೆ ಎಂದರು
ಲಲ್ಲೆಗರೆದು ಮಲ್ಲೆ ಮುಡಿಸಿದೆ
ಎಲ್ಲೆ ಇದ್ದರು ಎಲ್ಲೆ ಹೋದರು
ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರು ಒಲ್ಲೆ ಎಂದರು
ಲಲ್ಲೆಗರೆದು ಮಲ್ಲೆ ಮುಡಿಸಿದೆ
ಕಂಡೆನು ನಿನ್ನನ್ನೆ ಟಿವಿಯಲ್ಲಿ
ಎಲ್ಲ ಚ್ಯಾನೆಲಿನಲ್ಲಿ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಮ್ ನಿನ್ನ ನಾ ನೋಡಿದಾಗ
ಕದ್ದೆ ನೀ ನನ್ನೆ ಮೆಲ್ಲ||
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
-
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಮ್ ನಿನ್ನ ನಾ ನೋಡಿದಾಗ
ಕದ್ದೆ ನೀ ನನ್ನೆ ಮೆಲ್ಲ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು||
ಸದ್ದೆ ಇಲ್ಲದೆ ನಿದ್ದೆ ಇಲ್ಲದೆ
ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ ಮುದ್ದು
ಮಾಡಿದೆ ಎದ್ದಾಗ ಎಲ್ಲಿ ಓಡಿದೆ
ಸದ್ದೆ ಇಲ್ಲದೆ ನಿದ್ದೆ ಇಲ್ಲದೆ
ಒದ್ದಾಡೊ ಹಾಗೆ ಮಾಡಿದೆ
ಕದ್ದು ನೋಡಿದೆ ಮುದ್ದು ಮಾಡಿದೆ
ಎದ್ದಾಗ ಎಲ್ಲಿ ಓಡಿದೆ
ಕನ್ನಡಿ ಮುಂದೆ ನಾ ನಿಂತರೂನು
ಕಾಣುವೆ ನಂಗೆ ನೀನು
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಎಲ್ಲೆ ಇದ್ದರು ಎಲ್ಲೆ ಹೋದರು
ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರು ಒಲ್ಲೆ ಎಂದರು
ಲಲ್ಲೆಗರೆದು ಮಲ್ಲೆ ಮುಡಿಸಿದೆ
ಎಲ್ಲೆ ಇದ್ದರು ಎಲ್ಲೆ ಹೋದರು
ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರು ಒಲ್ಲೆ ಎಂದರು
ಲಲ್ಲೆಗರೆದು ಮಲ್ಲೆ ಮುಡಿಸಿದೆ
ಕಂಡೆನು ನಿನ್ನನ್ನೆ ಟಿವಿಯಲ್ಲಿ
ಎಲ್ಲ ಚ್ಯಾನೆಲಿನಲ್ಲಿ
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ
ಮನಸ್ಸು ನನ್ನ ಬಿಟ್ಟು ನಿನ್ನ ಸೇರಿತು
ಎವರಿಟೈಮ್ ನಿನ್ನ ನಾ ನೋಡಿದಾಗ
ಕದ್ದೆ ನೀ ನನ್ನೆ ಮೆಲ್ಲ||
||ಫರ್ಸ್ಟ್ ಟೈಮ್ ನಿನ್ನ ನೋಡಿದಾಗ
ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು||
ಲವ್ ಯು ಕಣೊ ಓಓಓ
ಲವ್ ಯು ಕಣೊ ಓಓಓ
First Time Ninna song lyrics from Kannada Movie Sathyavan Savithri starring Ramesh Aravind, Jennifer Kotwal, Daisy Bopanna, Lyrics penned by Kaviraj Sung by Lakshmi, Music Composed by Gurukiran, film is Directed by Ramesh Aravind and film is released on 2007