Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಾ.ಸತ್ಯ ಡಾ.ಸತ್ಯ 
ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ
ಡಾ.ಸತ್ಯ 
ಹೇಯ್‌ ಯಾಕೆ ಹಿಂಗ್‌ ಆಡ್ತೀಯ
ಡಾ.ಸತ್ಯ 
ಯಾಕಮ್ಮ ಕಿರ್ಚಾಡ್ತೀಯ
ಡಾ.ಸತ್ಯ 
ಯಾಕಮ್ಮ ತೂರಾಡ್ತೀಯ
ಡಾ.ಸತ್ಯ 
ಯಾಕಮ್ಮ ಹಾರಾಡ್ತೀಯ
 
ತಾಳಿ ಕಟ್ಟಿಲ್ಲ ಯಾಕೊ ಗೊತ್ತಿಲ್ಲ
ಮೈಯ್ಯ ಬೀಳೆಲ್ಲ ಉಬ್ಬಿ ಐತಲ್ಲ
ಲಬ್‌ ಡಬ್‌ ಅಂತನೆ  ಹಾರ್ಟು ಅಂತಿಲ್ಲ
ಲವ್‌ ಲವ್‌ ಅಮತನೆ ಚೀರ್ತ ಐತಲ್ಲ
ಫೀವರ್‌ ಇದೆ ಡಾಕ್ಟರ್‌
ಮದ್ದು ಕೊಡ್ಲ ಚುಚ್ಚೆ ಬಿಡ್ಲ
ಶುಗರ್‌ ಇದೆ ಡಾಕ್ಟರ್‌
ಟೆಸ್ಟು ಮಾಡ್ಲ ನಾ ಟೇಸ್ಟು ನೋಡ್ಲ
 
||ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ||
ಡಾ.ಸತ್ಯ 
ಹೇಯ್‌ ಯಾಕಮ್ಮ ಹಿಂಗ್ ಆಡ್ತೀಯ
ಡಾ.ಸತ್ಯ 
ಯಾಕಮ್ಮ ಕಿರ್ಚಾಡ್ತೀಯ
 
ಮೈಕೈ ಸುಡ್ತೈತೆ ಮುಟ್ಟಿ ನೋಡ್ತಿಲ್ಲ
ಹದಿನಾರ್‌ ಆಯ್ತಂದ್ರೆ ಆಗ್ತೈತೆ ಹಿಂಗೆಲ್ಲ
ಮನ್ಸು ಒಡೆದೈತೆ ನಿಂತಲ್ ನಿಂತಿಲ್ಲ
ಬ್ರೇಕ್‌ ಹಾಕೋಕೆ ಡ್ರೈವರ್‌ ನಾನಲ್ಲ
ನೋವು ಇದೆ ಡಾಕ್ಟರ್‌
ಅಲ್ಲು ನೋವ ಇಲ್ಲು ನೋವ
ಹಾರ್ಟ್‌ ಹೋಲಾಗಿದೆ ಡಾಕ್ಟರ್‌
ಟಿಂಚರ್‌ ಹಾಕ್ಲ ಪಂಚರ್‌ ಹಾಕ್ಲ
 
||ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ||
ಡಾ.ಸತ್ಯ 
ಡಾ.ಸತ್ಯ 
ಡಾ.ಸತ್ಯ 
ಡಾ.ಸತ್ಯ 

-
ಡಾ.ಸತ್ಯ ಡಾ.ಸತ್ಯ 
ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ
ಡಾ.ಸತ್ಯ 
ಹೇಯ್‌ ಯಾಕೆ ಹಿಂಗ್‌ ಆಡ್ತೀಯ
ಡಾ.ಸತ್ಯ 
ಯಾಕಮ್ಮ ಕಿರ್ಚಾಡ್ತೀಯ
ಡಾ.ಸತ್ಯ 
ಯಾಕಮ್ಮ ತೂರಾಡ್ತೀಯ
ಡಾ.ಸತ್ಯ 
ಯಾಕಮ್ಮ ಹಾರಾಡ್ತೀಯ
 
ತಾಳಿ ಕಟ್ಟಿಲ್ಲ ಯಾಕೊ ಗೊತ್ತಿಲ್ಲ
ಮೈಯ್ಯ ಬೀಳೆಲ್ಲ ಉಬ್ಬಿ ಐತಲ್ಲ
ಲಬ್‌ ಡಬ್‌ ಅಂತನೆ  ಹಾರ್ಟು ಅಂತಿಲ್ಲ
ಲವ್‌ ಲವ್‌ ಅಮತನೆ ಚೀರ್ತ ಐತಲ್ಲ
ಫೀವರ್‌ ಇದೆ ಡಾಕ್ಟರ್‌
ಮದ್ದು ಕೊಡ್ಲ ಚುಚ್ಚೆ ಬಿಡ್ಲ
ಶುಗರ್‌ ಇದೆ ಡಾಕ್ಟರ್‌
ಟೆಸ್ಟು ಮಾಡ್ಲ ನಾ ಟೇಸ್ಟು ನೋಡ್ಲ
 
||ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ||
ಡಾ.ಸತ್ಯ 
ಹೇಯ್‌ ಯಾಕಮ್ಮ ಹಿಂಗ್ ಆಡ್ತೀಯ
ಡಾ.ಸತ್ಯ 
ಯಾಕಮ್ಮ ಕಿರ್ಚಾಡ್ತೀಯ
 
ಮೈಕೈ ಸುಡ್ತೈತೆ ಮುಟ್ಟಿ ನೋಡ್ತಿಲ್ಲ
ಹದಿನಾರ್‌ ಆಯ್ತಂದ್ರೆ ಆಗ್ತೈತೆ ಹಿಂಗೆಲ್ಲ
ಮನ್ಸು ಒಡೆದೈತೆ ನಿಂತಲ್ ನಿಂತಿಲ್ಲ
ಬ್ರೇಕ್‌ ಹಾಕೋಕೆ ಡ್ರೈವರ್‌ ನಾನಲ್ಲ
ನೋವು ಇದೆ ಡಾಕ್ಟರ್‌
ಅಲ್ಲು ನೋವ ಇಲ್ಲು ನೋವ
ಹಾರ್ಟ್‌ ಹೋಲಾಗಿದೆ ಡಾಕ್ಟರ್‌
ಟಿಂಚರ್‌ ಹಾಕ್ಲ ಪಂಚರ್‌ ಹಾಕ್ಲ
 
||ಯಾಕೊ ಜುಮ್‌ ಜುಮ್‌ ಅಂತೈತೆ ನನ್‌ ಮೈಯ್ಯಲ್ಲಿ
ಯಾಕೊ ಗುಮ್‌ ಗುಮ್‌ ಗುಡ್ತೈತೆ ನನ್‌ ತಲೆಲಿ
ಯಾಕೊ ತಂನಂ ಅಂತೈತೆ ಮನ್ಸಿನಲ್ಲಿ
ಯಾಕೊ ಚುಮ್‌ ಚುಮ್‌ ಅಂತೈತೆ ನನ್‌ ತುಟಿಲಿ||
ಡಾ.ಸತ್ಯ 
ಡಾ.ಸತ್ಯ 
ಡಾ.ಸತ್ಯ 
ಡಾ.ಸತ್ಯ 

Dr Sathya song lyrics from Kannada Movie Sathyavan Savithri starring Ramesh Aravind, Jennifer Kotwal, Daisy Bopanna, Lyrics penned by Kaviraj Sung by Gurukiran, Chaithra, Music Composed by Gurukiran, film is Directed by Ramesh Aravind and film is released on 2007
Song Details Page Title
Video:
ಸಂಗೀತ ವೀಡಿಯೊ:
Lyricist:

Kaviraj

ಗೀತರಚನೆಕಾರ:

ಕವಿರಾಜ್

Director:

Ramesh Aravind

ನಿರ್ದೇಶಕ:

ರಮೇಶ್ ಅರವಿಂದ್

Music Director:

Gurukiran

ಸಂಗೀತ ನಿರ್ದೇಶಕ:

ಗುರುಕಿರಣ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ