Summane hajari Lyrics

ಸುಮ್ಮನೆ ಹಾಜರಿ Lyrics

in Sarkar

in ಸರ್ಕಾರ್

LYRIC

Song Details Page after Lyrice

ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ
ಏನನೊ ಹೇಳಲು ಬಯಸಿದೆ ಈ ಹೃದಯ
ದಿನದಿನವು ಕನವರಿಕೆ ಕ್ಷಣಕ್ಷಣವು ಚಡಪಡಿಕೆ
ದಿನದಿನವು ಲವಲವಿಕೆ ಅನುಕ್ಷಣವು ಹಂಬಲಿಕೆ
ಸೂಚನೆ ಸೂಸಲು ಹೇಳಿದೆ ಈ ಹೃದಯ
 
ನನ್ನ ಎದೆಯ ಗೋಡೆ ಮೇಲೆ ನಿನ್ನ ಹೆಸರ ಕೊರೆದಿರುವೆ
ಗೊತ್ತುಗುರಿಯು ಇಲ್ಲದೇನೆ ನಿನ್ನ ಹಿಂದೆ ನಡೆದಿರುವೆ
ಸಣ್ಣ ಮೌನದಲ್ಲು ಕೇಳೊ ಹಾಡು ನೀನೆ
ಮಂದಹಾಸಕೆ ಮರೆತೆ ನನ್ನೆ ನಾ
 
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ||
 
ನಿನ್ನ ತುಟಿಯ ತಿರುವಿನಲ್ಲಿ ನನ್ನ ಸಹಿಯ ಹಾಕಲೇನು
ನಿನ್ನ ನಗುವ ಸಾಲವನ್ನು ಒಮ್ಮೆ ನಾನು ಕೇಳಲೇನು
ಮುತ್ತು ಮುತ್ತು ಸೇರೊ ಹೊತ್ತು ನೆನವ ಹಾಗೆ ಮಾಡು ನನ್ನನು
ಮಾಡು ನನ್ನನು
 
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ
ದಿನದಿನವು ಕನವರಿಕೆ ಕ್ಷಣಕ್ಷಣವು ಚಡಪಡಿಕೆ
ದಿನದಿನವು ಲವಲವಿಕೆ ಅನುಕ್ಷಣವು ಹಂಬಲಿಕೆ
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ||

ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ
ಏನನೊ ಹೇಳಲು ಬಯಸಿದೆ ಈ ಹೃದಯ
ದಿನದಿನವು ಕನವರಿಕೆ ಕ್ಷಣಕ್ಷಣವು ಚಡಪಡಿಕೆ
ದಿನದಿನವು ಲವಲವಿಕೆ ಅನುಕ್ಷಣವು ಹಂಬಲಿಕೆ
ಸೂಚನೆ ಸೂಸಲು ಹೇಳಿದೆ ಈ ಹೃದಯ
 
ನನ್ನ ಎದೆಯ ಗೋಡೆ ಮೇಲೆ ನಿನ್ನ ಹೆಸರ ಕೊರೆದಿರುವೆ
ಗೊತ್ತುಗುರಿಯು ಇಲ್ಲದೇನೆ ನಿನ್ನ ಹಿಂದೆ ನಡೆದಿರುವೆ
ಸಣ್ಣ ಮೌನದಲ್ಲು ಕೇಳೊ ಹಾಡು ನೀನೆ
ಮಂದಹಾಸಕೆ ಮರೆತೆ ನನ್ನೆ ನಾ
 
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ||
 
ನಿನ್ನ ತುಟಿಯ ತಿರುವಿನಲ್ಲಿ ನನ್ನ ಸಹಿಯ ಹಾಕಲೇನು
ನಿನ್ನ ನಗುವ ಸಾಲವನ್ನು ಒಮ್ಮೆ ನಾನು ಕೇಳಲೇನು
ಮುತ್ತು ಮುತ್ತು ಸೇರೊ ಹೊತ್ತು ನೆನವ ಹಾಗೆ ಮಾಡು ನನ್ನನು
ಮಾಡು ನನ್ನನು
 
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ
ದಿನದಿನವು ಕನವರಿಕೆ ಕ್ಷಣಕ್ಷಣವು ಚಡಪಡಿಕೆ
ದಿನದಿನವು ಲವಲವಿಕೆ ಅನುಕ್ಷಣವು ಹಂಬಲಿಕೆ
||ಸುಮ್ಮನೆ ಹಾಜರಿ ಹಾಕಿದೆ ಈ ಹೃದಯ||

Summane hajari song lyrics from Kannada Movie Sarkar starring Jaguar Jaggi, Lekha Chandra,, Lyrics penned by Satish Aryan Sung by Satish Aaryan, Music Composed by Sathish Aryan, film is Directed by S Manju Preetham and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ