Yappo Yappo Lyrics

ಯಪ್ಪೊ ಯಪ್ಪೊ Lyrics

in Sapnon Ki Rani

in ಸಪ್ನೊಂಕಿ ರಾಣಿ

LYRIC

Song Details Page after Lyrice

ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ
ಅವಳೇ ಬಂದು ನನ್ನ ಕೈ ಹಿಡಿತಾಳೆ
ಲವ್ಯು ಅಂತ ಮುದ್ದಿಸುತಾಳೆ
ಸ್ವರ್ಗ ಆಗ ಒಂದೇ ಗೇಣು ಕಣಣ್ಣ
ಪ್ರೀತಿ ಹಬ್ಬ ಮಾಡೊ ಟೈಮು ನೋಡಣ್ಣ
 
ಕಣ್ಣೆದುರು ಕಾಣುವಳು ಎಂಥ ಯೋಗ
ಮಾತಾಡೊ ಹಾಗಿಲ್ಲ ಬಾಯಿಗೆ ಬೀಗ
ಕಾಯುತ್ತ ಕನವರಿಸಿ ನಿಂತೆ ನಾನು
ಬರುತಾಳೆ ಹೇಳ್ತಾಳೆ ನನಗೆ ನೀನು
ಬದುಕೆ ಕೊಡುತಿದೆ ಪ್ರೀತಿ ಪರೀಕ್ಷೆ
ಅವಳ ಪ್ರೀತಿಗಾಗಿ ನನ್ನ ನಿರೀಕ್ಷೆ
ಬದುಕೆ ಕೊಡುತಿದೆ ಪ್ರೀತಿ ಪರೀಕ್ಷೆ
ಅವಳ ಪ್ರೀತಿಗಾಗಿ ನನ್ನ ನಿರೀಕ್ಷೆ
ಮನದ ತಳಮಳ ಎದೆಯ ತಳಮಳ
ಹೇಗೆ ಹೇಳಲಿ ರಾಣಿ
 
||ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ||
 
ಅವಳನ್ನೆ ಸೇರೋಕೆ ಬಂದೆ ಹುಟ್ಟಿ
ಆಣೇನ ಮಾಡ್ತಿನಿ ಆತ್ಮ ಮುಟ್ಟಿ
ಬೇರೊಂದು ಲೋಕನ ನಾವು ಕಟ್ಟಿ
ಸಂಸಾರ ಮಾಡೋದು ನಾವ್‌ ಗ್ಯಾರಂಟಿ
ಒಲವೇ ಸೂಜಿ ಮದ್ದು ಕೊಡೊ ಹಕೀಮ
ಅವಳ ಬದುಕಿಗೆ ನಾನೆ ಗುಲಾಮ
ನುಡಿಯೆ ಅರಗಿಣಿ ಜನುಮ ಚಿರಋಣಿ
ನೀನೆ ನನ್ನ ಮಹಾರಾಣಿ
 
||ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ
ಅವಳೇ ಬಂದು ನನ್ನ ಕೈ ಹಿಡಿತಾಳೆ
ಲವ್ಯು ಅಂತ ಮುದ್ದಿಸುತಾಳೆ
ಸ್ವರ್ಗ ಆಗ ಒಂದೇ ಗೇಣು ಕಣಣ್ಣ
ಪ್ರೀತಿ ಹಬ್ಬ ಮಾಡೊ ಟೈಮು ನೋಡಣ್ಣ||

ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ
ಅವಳೇ ಬಂದು ನನ್ನ ಕೈ ಹಿಡಿತಾಳೆ
ಲವ್ಯು ಅಂತ ಮುದ್ದಿಸುತಾಳೆ
ಸ್ವರ್ಗ ಆಗ ಒಂದೇ ಗೇಣು ಕಣಣ್ಣ
ಪ್ರೀತಿ ಹಬ್ಬ ಮಾಡೊ ಟೈಮು ನೋಡಣ್ಣ
 
ಕಣ್ಣೆದುರು ಕಾಣುವಳು ಎಂಥ ಯೋಗ
ಮಾತಾಡೊ ಹಾಗಿಲ್ಲ ಬಾಯಿಗೆ ಬೀಗ
ಕಾಯುತ್ತ ಕನವರಿಸಿ ನಿಂತೆ ನಾನು
ಬರುತಾಳೆ ಹೇಳ್ತಾಳೆ ನನಗೆ ನೀನು
ಬದುಕೆ ಕೊಡುತಿದೆ ಪ್ರೀತಿ ಪರೀಕ್ಷೆ
ಅವಳ ಪ್ರೀತಿಗಾಗಿ ನನ್ನ ನಿರೀಕ್ಷೆ
ಬದುಕೆ ಕೊಡುತಿದೆ ಪ್ರೀತಿ ಪರೀಕ್ಷೆ
ಅವಳ ಪ್ರೀತಿಗಾಗಿ ನನ್ನ ನಿರೀಕ್ಷೆ
ಮನದ ತಳಮಳ ಎದೆಯ ತಳಮಳ
ಹೇಗೆ ಹೇಳಲಿ ರಾಣಿ
 
||ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ||
 
ಅವಳನ್ನೆ ಸೇರೋಕೆ ಬಂದೆ ಹುಟ್ಟಿ
ಆಣೇನ ಮಾಡ್ತಿನಿ ಆತ್ಮ ಮುಟ್ಟಿ
ಬೇರೊಂದು ಲೋಕನ ನಾವು ಕಟ್ಟಿ
ಸಂಸಾರ ಮಾಡೋದು ನಾವ್‌ ಗ್ಯಾರಂಟಿ
ಒಲವೇ ಸೂಜಿ ಮದ್ದು ಕೊಡೊ ಹಕೀಮ
ಅವಳ ಬದುಕಿಗೆ ನಾನೆ ಗುಲಾಮ
ನುಡಿಯೆ ಅರಗಿಣಿ ಜನುಮ ಚಿರಋಣಿ
ನೀನೆ ನನ್ನ ಮಹಾರಾಣಿ
 
||ಯಪ್ಪೊ ಯಪ್ಪೊ ಭಲೆ ಹುಚ್ಚನಪ್ಪೊ
ನಾನವಳ ನೋಡಿದ ಮ್ಯಾಲೆ
ಯಪ್ಪೊ ಯಪ್ಪೊ ಹುಚ್ಚು ಹೆಚ್ಚಾಯ್ತಪ್ಪೊ
ಪ್ರೀತಿನ ಮಾಡಿದ ಮ್ಯಾಲೆ
ಅವಳೇ ಬಂದು ನನ್ನ ಕೈ ಹಿಡಿತಾಳೆ
ಲವ್ಯು ಅಂತ ಮುದ್ದಿಸುತಾಳೆ
ಸ್ವರ್ಗ ಆಗ ಒಂದೇ ಗೇಣು ಕಣಣ್ಣ
ಪ್ರೀತಿ ಹಬ್ಬ ಮಾಡೊ ಟೈಮು ನೋಡಣ್ಣ||

Yappo Yappo song lyrics from Kannada Movie Sapnon Ki Rani starring Srujan Lokesh, Aishwarya Sindhogi, Girija Lokesh, Lyrics penned by V Nagendra Prasad Sung by Naveen Sajju, Music Composed by Dharma Vish, film is Directed by Arun, Prasad and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ