Yaare Nee Yaare Lyrics

ಯಾರೆ ನೀ ಯಾರೆ Lyrics

in Sapnon Ki Rani

in ಸಪ್ನೊಂಕಿ ರಾಣಿ

LYRIC

Song Details Page after Lyrice

ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
ನಿಜವಾದ ಜನುಮದ ಜೋಡಿ ನಾವೆ ಕಥೆಗೆ
ಅನುರಾಗ ಸಂಗಮವಾಯ್ತು ಎಂಥ ಬೆಸುಗೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
 
ಹಾದಿಲಿ ಹೋಗೊರೆಲ್ಲ ನಿನ್ನಂತೆ ಕಾಣುತ್ತಾರೆ
ಈ ಹುಚ್ಚು ಬಿಡಿಸೋಕೆ ಬಾರೆ ಸಖಿ
ಮದ್ದಾನೆ ಸಾಕಿದಂತೆ ಪ್ರಿತಿನ ಕಾಯಬೇಕು
ಈ ಕಷ್ಟ ನಿಂಗಿಲ್ಲ ನೀನೆ ಸುಖಿ
ಬಾನಿನಲ್ಲಿ ನೀನು ಬಂದು ಹಾರಾಡಿದೆ
ಬೆಂಕಿಯಲ್ಲಿ ಹೂವೊಂದು ಹಾಯಾಗಿದೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
 
||ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ||
 
ಕಣ್ಮುಂದೆ ಇಲ್ಲದೆ ಏನು ಸ್ಪರ್ಶಕ್ಕೆ ಸಿಕ್ಕು ನೀನು
ಇನ್ಮುಂದೆ ನನ್ನಲ್ಲೆ ಹಾಯಾಗಿರು
ಇನ್ನೆಲ್ಲು ಹೋಗಬೇಡ ಯಾರನ್ನು ನಂಬಬೇಡ
ಬೇರೆಲ್ಲ ಕಣ್ಣಿಂದ ದೂರ ಇರು
ಧನ್ಯವಾದ ಹೇಳಬೇಕು ನಾನು ನಿನಗೆ
ನೀನು ಬೀರೊ ನೋಟವೆಲ್ಲ ಸೂರ್ತಿ ನನಗೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
 
||ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
ನಿಜವಾದ ಜನುಮದ ಜೋಡಿ ನಾವೆ ಕಥೆಗೆ
ಅನುರಾಗ ಸಂಗಮವಾಯ್ತು ಎಂಥ ಬೆಸುಗೆ||
 

ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
ನಿಜವಾದ ಜನುಮದ ಜೋಡಿ ನಾವೆ ಕಥೆಗೆ
ಅನುರಾಗ ಸಂಗಮವಾಯ್ತು ಎಂಥ ಬೆಸುಗೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
 
ಹಾದಿಲಿ ಹೋಗೊರೆಲ್ಲ ನಿನ್ನಂತೆ ಕಾಣುತ್ತಾರೆ
ಈ ಹುಚ್ಚು ಬಿಡಿಸೋಕೆ ಬಾರೆ ಸಖಿ
ಮದ್ದಾನೆ ಸಾಕಿದಂತೆ ಪ್ರಿತಿನ ಕಾಯಬೇಕು
ಈ ಕಷ್ಟ ನಿಂಗಿಲ್ಲ ನೀನೆ ಸುಖಿ
ಬಾನಿನಲ್ಲಿ ನೀನು ಬಂದು ಹಾರಾಡಿದೆ
ಬೆಂಕಿಯಲ್ಲಿ ಹೂವೊಂದು ಹಾಯಾಗಿದೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
 
||ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ||
 
ಕಣ್ಮುಂದೆ ಇಲ್ಲದೆ ಏನು ಸ್ಪರ್ಶಕ್ಕೆ ಸಿಕ್ಕು ನೀನು
ಇನ್ಮುಂದೆ ನನ್ನಲ್ಲೆ ಹಾಯಾಗಿರು
ಇನ್ನೆಲ್ಲು ಹೋಗಬೇಡ ಯಾರನ್ನು ನಂಬಬೇಡ
ಬೇರೆಲ್ಲ ಕಣ್ಣಿಂದ ದೂರ ಇರು
ಧನ್ಯವಾದ ಹೇಳಬೇಕು ನಾನು ನಿನಗೆ
ನೀನು ಬೀರೊ ನೋಟವೆಲ್ಲ ಸೂರ್ತಿ ನನಗೆ
ಪ್ರೇಮಲೋಕದಿಂದ ಬಂದ ಸಪ್ನೋಂಕಿ ರಾಣಿ ನೀನು
ನಿದ್ದೆ ಬರದ ಮದ್ದು ಕೊಟ್ಟ ದುಷ್ಟೆ ನೀನು
 
||ಯಾರೆ ನೀ ಯಾರೆ ನೀ ಓ ಮಲ್ಲಿಗೆ
ಎಲ್ಲಿಂದ ಬಂದ್ಯವ್ವ ನೀ ಮೆಲ್ಲಗೆ
ನಿಜವಾದ ಜನುಮದ ಜೋಡಿ ನಾವೆ ಕಥೆಗೆ
ಅನುರಾಗ ಸಂಗಮವಾಯ್ತು ಎಂಥ ಬೆಸುಗೆ||
 

Yaare Nee Yaare song lyrics from Kannada Movie Sapnon Ki Rani starring Srujan Lokesh, Aishwarya Sindhogi, Girija Lokesh, Lyrics penned by V Manohar Sung by Deepak Doddera, Music Composed by Dharma Vish, film is Directed by Arun, Prasad and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ