Thangaliyalindu Lyrics

ತಂಗಾಳಿಯಲಿಂದು Lyrics

in Santhu Straight Forward

in ಸಂತು ಸ್ಟ್ರೈಟ್ ಫಾರ್ವರ್ಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು
ಭಾವನೆಗಳ ಹಿಂಡು ಬಾರಿಸುತಿದೆ ಬ್ಯಾಂಡು
ಹೇಳಿಕೊಂಡೆ ನನಗೆ ಸುವ್ವಾಲಿಯನು
ಹೃದಯದ ಮನೆಯ ಅಂಗಳದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಲ್ಲೊತ್ತಿದೆ ಮೃದು ಮಲ್ಲಿಗೆ ಹೂವೊಂದು

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು…

ಮನಸಲಿ ಮಂಡಿಗೆಯ ಕದ್ದು ತಿಂದಿರುವೆ
ಕಂಡುಹಿಡುಯುವಳೇ
ಹುಡುಗಿ ಸಿಕ್ಕರೆ  ಎದುರಲ್ಲಿ
ಕಚಗುಳಿ ಇಟ್ಟಂತೆ
ಕಿಲ ಕಿಲ ಎನ್ನುವುದು ಏತಕೆ
ಬದಮಾಶು ಹೃದಯ ಉತ್ತರ ಸಿಗದಿಲ್ಲಿ
ನಸುನಗುವುದು ನನಗಂತೂ
ಅತಿಯೆಂದರೆ ಅತಿ ಹೊಸತು
ನಾನೀತರ ಯಾಕಾಗಿರುವೆ
ಕಲಿತಿದೆ ಮೈಯಿ ಅದರುವುದನ್ನು
ಹುಡುಗಿಯ ಮುಂದೆ ಹೆದರುವುದನ್ನು
ಕೊಬ್ಬೆಲ್ಲವು ಮಬ್ಬಾಗಿದೆ ಏನಾಗಿದೆ ನನಗಿಂದು
 
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು..

ಅನಿಸಿಕೆಗಳನೆಲ್ಲಾ ಎಣಿಸಿ ಹೇಳಿದರು
ಹೇಳಲೇ ಬೇಕಾದ ವಿಷಯ ಮರೆತೇ ಹೋಗುವುದು
ನನ್ನದು ನೇರ ನುಡಿ ಒಂತರ ಖಾರಪುಡಿ
ಆದರೂ ನನ್ನ ಮಾತೆ ನನಗೆ ಕವಿತೆ ಎನಿಸುವುದು
ನೆನಪೆಂಬುವ ನವಿಲುಗರಿ
ಕಸ ಗುಡಿಸಿದೆ ಮನಸಿನಲಿ
ಎದೆ ಬೀದಿಯು ಕ್ಲೀನಾಗಿಹುದು
ಚೆಂದದ ಹೃದಯ ನಂಗಿದೆ  ಎಂದು
ಖಂಡಿತವಾಗಿ ತಿಳಿಯಿತು ಇಂದು
ಕೈಯೆತ್ತುತ್ತ ನಾ ಹೇಳುವೆ ಒಲವಾಗಿದೆ ನನಗಿಂದು

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು
ಭಾವನೆಗಳ ಹಿಂಡು ಬಾರಿಸುತಿದೆ ಬ್ಯಾಂಡು
ಹೇಳಿಕೊಂಡೆ ನನಗೆ ಸುವ್ವಾಲಿಯನು
ಹೃದಯದ ಮನೆಯ ಅಂಗಳದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಲ್ಲೊತ್ತಿದೆ ಮೃದು ಮಲ್ಲಿಗೆ ಹೂವೊಂದು

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು…

ಮನಸಲಿ ಮಂಡಿಗೆಯ ಕದ್ದು ತಿಂದಿರುವೆ
ಕಂಡುಹಿಡುಯುವಳೇ
ಹುಡುಗಿ ಸಿಕ್ಕರೆ  ಎದುರಲ್ಲಿ
ಕಚಗುಳಿ ಇಟ್ಟಂತೆ
ಕಿಲ ಕಿಲ ಎನ್ನುವುದು ಏತಕೆ
ಬದಮಾಶು ಹೃದಯ ಉತ್ತರ ಸಿಗದಿಲ್ಲಿ
ನಸುನಗುವುದು ನನಗಂತೂ
ಅತಿಯೆಂದರೆ ಅತಿ ಹೊಸತು
ನಾನೀತರ ಯಾಕಾಗಿರುವೆ
ಕಲಿತಿದೆ ಮೈಯಿ ಅದರುವುದನ್ನು
ಹುಡುಗಿಯ ಮುಂದೆ ಹೆದರುವುದನ್ನು
ಕೊಬ್ಬೆಲ್ಲವು ಮಬ್ಬಾಗಿದೆ ಏನಾಗಿದೆ ನನಗಿಂದು
 
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು..

ಅನಿಸಿಕೆಗಳನೆಲ್ಲಾ ಎಣಿಸಿ ಹೇಳಿದರು
ಹೇಳಲೇ ಬೇಕಾದ ವಿಷಯ ಮರೆತೇ ಹೋಗುವುದು
ನನ್ನದು ನೇರ ನುಡಿ ಒಂತರ ಖಾರಪುಡಿ
ಆದರೂ ನನ್ನ ಮಾತೆ ನನಗೆ ಕವಿತೆ ಎನಿಸುವುದು
ನೆನಪೆಂಬುವ ನವಿಲುಗರಿ
ಕಸ ಗುಡಿಸಿದೆ ಮನಸಿನಲಿ
ಎದೆ ಬೀದಿಯು ಕ್ಲೀನಾಗಿಹುದು
ಚೆಂದದ ಹೃದಯ ನಂಗಿದೆ  ಎಂದು
ಖಂಡಿತವಾಗಿ ತಿಳಿಯಿತು ಇಂದು
ಕೈಯೆತ್ತುತ್ತ ನಾ ಹೇಳುವೆ ಒಲವಾಗಿದೆ ನನಗಿಂದು

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.

Thangaliyalindu song lyrics from Kannada Movie Santhu Straight Forward starring Yash, Radhika Pandith, Shaam, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Mahesh Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ