Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ

ಕೂಡಿ ಇಟ್ಟ ಕನಸಿನೊಡೆಯ
ಕಣ್ಣ ಮುಂದೆ ಬಂದ ಸಮಯ
ನೋಡೊ ಮಿಂಚೊ ಕಂಗಳ
ಏನೊ ಹೇಳೊ ಹಂಬಲ
ನನ್ನ ಲೋಕ ತುಂಬಿ ಪುಳಕ ನಿಂದೆ ಸಪ್ಪಳ
ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ ಸಾಗರಕೆ
ಇಷ್ಟ ಆದ ಮೇಲೆ ಹೃದಯಕೆ
ಅಸ್ತು ಅನ್ನು ಅಷ್ಟೆ ಪ್ರೇಮಕೆ
ಬೇಡ ಯಾವುದೆ ಹಿಂಜರಿಕೆ
 
ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ
 
ಬೀಳುವಾಗ ನೀನು ಹೀಗೆ ಕಣ್ಣಿಗೆ
ಕೆಂಡಕಾರೊ ಸೂರ್ಯ ಕೂಡ ತಣ್ಣಗೆ
ಹೃದಯದ ಸಿಹಿ ಪರಿಚಯ ಕಿರುಬೆರಳಲೆ ಮಾಡುತ
ಕಣ್ಣಲಿ ಕಚಗುಳಿ ಇಡೊ ನಿನ್ನ ಶೈಲಿ ಅದ್ಬುತ
ಜೇನಿನ ಜಾತ್ರೆಗೆ ಬಂದಾಗ ಆಸೆಗೆ ಏತಕೆ ಬೀಗ
ಎಲ್ಲೊ ಒಮ್ಮೆ ಕೋಟಿ ವರುಷಕೆ
ಇಂತ ಮೈತ್ರಿ ಸಧ್ಯ ಹರುಷಕೆ 
ಬಂತು ಜೀವಕೆ ಲವಲವಿಕೆ
ಈಗಲೂನು ಬರದ ನಂಬಿಕೆ
ಸಿದ್ದ ಮಾಡಿ ಮುತ್ತು ವೇದಿಕೆ
ಹೀಗೆ ಬಂದ ನೀ ಹತ್ತಿರಕೆ
 
ಹಾ ನೀನೆ ನೀನೆ ನೀನೆ..ನೀನೆ..ನೀನೆ…
ಹಾ ನೀನೆ ನೀನೆ ನೀನೆ..ನೀನೆ..ನೀನೆ…

ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ
ಬಂಧಿಸೋದು ಯಾವ ಸೀಮೆ ಪದ್ಧತಿ
ಬಯಕೆಯ ಬರಸಿಡಿಲನು ತಡೆಹಿಡಿಯಲು ಸಾಧ್ಯವೇ
ಮಿಲನದ ಹೊಸ ಲೋಕಕೆ ನಯನಗಳೆ ಸೇತುವೆ
ಜೀವನ ಲಕ್ಷಣ ನೀ ಬಂದು
ಪ್ರೀತಿಸು ಹೀಗೆ ನೀ ಎಂದೂ
ಮೀನ ಮೇಷ ಏಕೆ ಸುಮ್ಮನೆ
ನನ್ನ ತೋಳೆ ನಿನ್ನ ಅರಮನೆ
ಬಾಳು ಬೆಚ್ಚಗೆ ನನ್ನೊಡನೆ
ಹೇಳಬಲ್ಲೆ ಮಾಡಿ ಘರ್ಜನೆ
ನಿನ್ನ ಪ್ರೀತಿ ನನ್ನ ಸಾಧನೆ
ನೀನೆ ಮೊದಲು ನೀ ನನ್ನ ಕೊನೆ...
 
ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ

ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ

ಕೂಡಿ ಇಟ್ಟ ಕನಸಿನೊಡೆಯ
ಕಣ್ಣ ಮುಂದೆ ಬಂದ ಸಮಯ
ನೋಡೊ ಮಿಂಚೊ ಕಂಗಳ
ಏನೊ ಹೇಳೊ ಹಂಬಲ
ನನ್ನ ಲೋಕ ತುಂಬಿ ಪುಳಕ ನಿಂದೆ ಸಪ್ಪಳ
ಮೋಹ ಮೂಡಿದಾಗ ಮೋಡಕೆ
ಹೊತ್ತು ಗೊತ್ತು ಹೋಗಿ ಪಕ್ಕಕೆ
ಮಳೆಯ ಚುಂಬನ ಸಾಗರಕೆ
ಇಷ್ಟ ಆದ ಮೇಲೆ ಹೃದಯಕೆ
ಅಸ್ತು ಅನ್ನು ಅಷ್ಟೆ ಪ್ರೇಮಕೆ
ಬೇಡ ಯಾವುದೆ ಹಿಂಜರಿಕೆ
 
ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ
 
ಬೀಳುವಾಗ ನೀನು ಹೀಗೆ ಕಣ್ಣಿಗೆ
ಕೆಂಡಕಾರೊ ಸೂರ್ಯ ಕೂಡ ತಣ್ಣಗೆ
ಹೃದಯದ ಸಿಹಿ ಪರಿಚಯ ಕಿರುಬೆರಳಲೆ ಮಾಡುತ
ಕಣ್ಣಲಿ ಕಚಗುಳಿ ಇಡೊ ನಿನ್ನ ಶೈಲಿ ಅದ್ಬುತ
ಜೇನಿನ ಜಾತ್ರೆಗೆ ಬಂದಾಗ ಆಸೆಗೆ ಏತಕೆ ಬೀಗ
ಎಲ್ಲೊ ಒಮ್ಮೆ ಕೋಟಿ ವರುಷಕೆ
ಇಂತ ಮೈತ್ರಿ ಸಧ್ಯ ಹರುಷಕೆ 
ಬಂತು ಜೀವಕೆ ಲವಲವಿಕೆ
ಈಗಲೂನು ಬರದ ನಂಬಿಕೆ
ಸಿದ್ದ ಮಾಡಿ ಮುತ್ತು ವೇದಿಕೆ
ಹೀಗೆ ಬಂದ ನೀ ಹತ್ತಿರಕೆ
 
ಹಾ ನೀನೆ ನೀನೆ ನೀನೆ..ನೀನೆ..ನೀನೆ…
ಹಾ ನೀನೆ ನೀನೆ ನೀನೆ..ನೀನೆ..ನೀನೆ…

ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ
ಬಂಧಿಸೋದು ಯಾವ ಸೀಮೆ ಪದ್ಧತಿ
ಬಯಕೆಯ ಬರಸಿಡಿಲನು ತಡೆಹಿಡಿಯಲು ಸಾಧ್ಯವೇ
ಮಿಲನದ ಹೊಸ ಲೋಕಕೆ ನಯನಗಳೆ ಸೇತುವೆ
ಜೀವನ ಲಕ್ಷಣ ನೀ ಬಂದು
ಪ್ರೀತಿಸು ಹೀಗೆ ನೀ ಎಂದೂ
ಮೀನ ಮೇಷ ಏಕೆ ಸುಮ್ಮನೆ
ನನ್ನ ತೋಳೆ ನಿನ್ನ ಅರಮನೆ
ಬಾಳು ಬೆಚ್ಚಗೆ ನನ್ನೊಡನೆ
ಹೇಳಬಲ್ಲೆ ಮಾಡಿ ಘರ್ಜನೆ
ನಿನ್ನ ಪ್ರೀತಿ ನನ್ನ ಸಾಧನೆ
ನೀನೆ ಮೊದಲು ನೀ ನನ್ನ ಕೊನೆ...
 
ಹಾ ನೀನೆ ನೀನೆ ನೀನೇನೆ
ಹಾ ನೀನೆ ನೀನೆ ನೀನೇನೆ

Koodi Itta song lyrics from Kannada Movie Santhu Straight Forward starring Yash, Radhika Pandith, Shaam, Lyrics penned by Ghouse Peer Sung by Sonu Nigam, Sunitha Goparaju, Music Composed by V Harikrishna, film is Directed by Mahesh Rao and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ