ತಲ್ಲಣಿಸದಿರು ಕಂಡ್ಯ….
ತಲ್ಲಣಿಸದಿರು ಕಂಡ್ಯ…..
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ ತಾಳು ಮನವೇ
ತಲ್ಲಣಿಸದಿರು ಕಂಡ್ಯ
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರ್ಯಾರೊ
ಅಡವಿಯೊಳಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇಡುವವರ್ಯಾರೊ
ಹುಟ್ಟಿಸಿದ ದೇವತ ಹೊಣೆಗಾರನಾಗಿರಲು
ಹುಟ್ಟಿಸಿದ ದೇವತ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕ್ಕೆ ಸಂಶಯವಿಲ್ಲ
ಗಟ್ಯಾಗಿ ರಕ್ಷಿಪನು ಇದಕ್ಕೆ ಸಂಶಯವಿಲ್ಲ
||ತಲ್ಲಣಿಸದಿರು ಕಂಡ್ಯ ತಾಳು ಮನವೇ ||
ಕಲ್ಲಿನಲ್ಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿಗಾಹಾರವನು ತಂದೀವನಾರು
ಕಲ್ಲಿನಲ್ಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿಗಾಹಾರವನು ತಂದೀವನಾರು
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
||ತಲ್ಲಣಿಸದಿರು ಕಂಡ್ಯ………
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ ತಾಳು ಮನವೇ||
ತಲ್ಲಣಿಸದಿರು ಕಂಡ್ಯ….
ತಲ್ಲಣಿಸದಿರು ಕಂಡ್ಯ…..
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ ತಾಳು ಮನವೇ
ತಲ್ಲಣಿಸದಿರು ಕಂಡ್ಯ
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರ್ಯಾರೊ
ಅಡವಿಯೊಳಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇಡುವವರ್ಯಾರೊ
ಹುಟ್ಟಿಸಿದ ದೇವತ ಹೊಣೆಗಾರನಾಗಿರಲು
ಹುಟ್ಟಿಸಿದ ದೇವತ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕ್ಕೆ ಸಂಶಯವಿಲ್ಲ
ಗಟ್ಯಾಗಿ ರಕ್ಷಿಪನು ಇದಕ್ಕೆ ಸಂಶಯವಿಲ್ಲ
||ತಲ್ಲಣಿಸದಿರು ಕಂಡ್ಯ ತಾಳು ಮನವೇ ||
ಕಲ್ಲಿನಲ್ಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿಗಾಹಾರವನು ತಂದೀವನಾರು
ಕಲ್ಲಿನಲ್ಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿಗಾಹಾರವನು ತಂದೀವನಾರು
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಬಲ್ಲಿದನು ಕಾಗಿನೆಲೆ ಆದಿಕೇಶವರಾಯ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
||ತಲ್ಲಣಿಸದಿರು ಕಂಡ್ಯ………
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ ತಾಳು ಮನವೇ||
Tallanisadiru Kandya song lyrics from Kannada Movie Santhakavi Kanakadasara Ramadhanya starring Yashas Surya, Nimita Ratnkar,, Lyrics penned by Kanakadasaru Sung by Ramesh Chandra, Music Composed by Desi Mohan, film is Directed by T N Nagesh and film is released on 2018