ರಾಮ ರಾಮ ರಾಮ ರಾಮ
ರಾಗಿ ತಂದೀರ ರಾಗಿ ತಂದೀರ ಓಓಓ ಭಿಕ್ಷಕೆ ರಾಗಿ ತಂದೀರ
ರಾಗಿ ತಂದೀರ ರಾಗಿ ತಂದೀರ ಓಓಓ ಭಿಕ್ಷಕೆ ರಾಗಿ ತಂದೀರ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು
ರಾಗಿ ತಂದೀರ ರಾಗಿ ತಂದೀರ ಓಓಓ ಭಿಕ್ಷಕೆ ರಾಗಿ ತಂದೀರ
ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ
ಮಾತಾಪಿತರ ಸೇವಿಪರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ
||ರಾಗಿ ತಂದೀರ ರಾಗಿ ತಂದೀರ ಓಓಓ ಭಿಕ್ಷಕೆ ರಾಗಿ ತಂದೀರ||
ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವನು ಮಾಡುವರಾಗಿ
ಸಿರಿರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂತವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ

Raagi Tandira song lyrics from Kannada Movie Santhakavi Kanakadasara Ramadhanya starring Yashas Surya, Nimita Ratnkar,, Lyrics penned by Purandaradasaru Sung by Chintan Vikas, Music Composed by Desi Mohan, film is Directed by T N Nagesh and film is released on 2018