-
ನಗುವಿರಲಿ ಸುಖವಿರಲಿ ನಿನ್ನ ಬಾಳಿನಲಿ
ಶಾಂತಿಯೆ ಇರಲಿ
ಕೋಟಿದೇವರ ವರ ನಿನಗಿರಲಿ
ಸಾಟಿಯಿಲ್ಲದ ಸುಖ ನಿನಗಿರಲಿ ನೋವು ನನಗಿರಲಿ
ನಗುವಿರಲಿ ಸುಖವಿರಲಿ
ಕಾಣದ ಕೈಯ್ಯ ಗಾಳಕ್ಕೆ ಸಿಲುಕಿ ಪ್ರೀತಿ ನಲುಗಿರಲು
ನೋವೆ ಉಳಿದಿರಲು
ಕಂಬನಿ ತುಂಬ ನಿನ್ನದೆ ಬಿಂಬ ಜೀವ ಇರೊ ತನಕ
ನೆನಪೆ ಧನಕನಕ ಎಲ್ಲ ವಿಧಿಅಡಕ
||ನಗುವಿರಲಿ ಸುಖವಿರಲಿ||
ಒಂದು ಪುಟಾಣಿ ಪ್ರೇಮದ ದೋಣಿ ತೇಲೊ ಮೊದಲೇನೆ
ಆಯಿತೆ ಹಾನಿ
ಸುಂದರ ಪ್ರೇಮ ಮಾರಣ ಹೋಮ ಅಂತ್ಯ ಮಸಣದಲ್ಲಿ
ಬೆರೆಯುವೆವು ಮರಳಿ ಬರುವ ಜನುಮದಲ್ಲಿ
ಹೂವಿರಲಿ ಹಾದಿಯಲಿ ನಿನ್ನ ಬಾಳಿನಲಿ
ಮುಳ್ಳೆ ಸಿಗದಿರಲಿ
ಆಸೆ ದೀಪವು ಆರದೆ ಇರಲಿ ಬಾಳ ಹೂಗಳು ಬೀಳದೆ ಇರಲಿ
ನೋವು ನನಗಿರಲಿ
||ನಗುವಿರಲಿ ಸುಖವಿರಲಿ||
-
ನಗುವಿರಲಿ ಸುಖವಿರಲಿ ನಿನ್ನ ಬಾಳಿನಲಿ
ಶಾಂತಿಯೆ ಇರಲಿ
ಕೋಟಿದೇವರ ವರ ನಿನಗಿರಲಿ
ಸಾಟಿಯಿಲ್ಲದ ಸುಖ ನಿನಗಿರಲಿ ನೋವು ನನಗಿರಲಿ
ನಗುವಿರಲಿ ಸುಖವಿರಲಿ
ಕಾಣದ ಕೈಯ್ಯ ಗಾಳಕ್ಕೆ ಸಿಲುಕಿ ಪ್ರೀತಿ ನಲುಗಿರಲು
ನೋವೆ ಉಳಿದಿರಲು
ಕಂಬನಿ ತುಂಬ ನಿನ್ನದೆ ಬಿಂಬ ಜೀವ ಇರೊ ತನಕ
ನೆನಪೆ ಧನಕನಕ ಎಲ್ಲ ವಿಧಿಅಡಕ
||ನಗುವಿರಲಿ ಸುಖವಿರಲಿ||
ಒಂದು ಪುಟಾಣಿ ಪ್ರೇಮದ ದೋಣಿ ತೇಲೊ ಮೊದಲೇನೆ
ಆಯಿತೆ ಹಾನಿ
ಸುಂದರ ಪ್ರೇಮ ಮಾರಣ ಹೋಮ ಅಂತ್ಯ ಮಸಣದಲ್ಲಿ
ಬೆರೆಯುವೆವು ಮರಳಿ ಬರುವ ಜನುಮದಲ್ಲಿ
ಹೂವಿರಲಿ ಹಾದಿಯಲಿ ನಿನ್ನ ಬಾಳಿನಲಿ
ಮುಳ್ಳೆ ಸಿಗದಿರಲಿ
ಆಸೆ ದೀಪವು ಆರದೆ ಇರಲಿ ಬಾಳ ಹೂಗಳು ಬೀಳದೆ ಇರಲಿ
ನೋವು ನನಗಿರಲಿ
||ನಗುವಿರಲಿ ಸುಖವಿರಲಿ||