Dhava Dhava Lyrics

ಢವ ಢವ Lyrics

in Santha

in ಸಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
 
ವಿಚಾರದಲ್ಲು ಏರುಪೇರು
ಢವಢವ ಢವ ಢವ ಢವಢವ
ಉಚ್ಚಾರದಲ್ಲು ಏರು ಪೇರು
ಢವಢವ ಢವ ಢವ ಢವಢವ
ಬದುಕನೇ ಬದಲಿಸೋ
ಬ್ರಹ್ಮನಾಟವಂತೆ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಹೊಸಥರ ಅವಸರ ತಂದಿದೇ ಪ್ರೇಮ
ಮನಸಿನ ಅಂತರ ಕಳಚಿದೇ ಪ್ರೇಮ
ಪ್ರತಿರಾತ್ರಿ ಶಿವರಾತ್ರಿ ಪ್ರೀತೀಲಿ ಬಿದ್ದರೆ
ಪ್ರತಿಮಾತು ಸಂಗೀತ ಸಂಗಾ
ಬೆಸುಗೆ ನಶೆಯ ಗುಳಿಗೆ
ಮನದ ಬದಲು ಮನವ ಕೊಡಲು
ಜನುಮ ತಳೆವ ಅಮಲೆ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಎದೆಯ ಬಡಿತ ಏರುಪೇರು
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಮನದ ತುಡಿತ ಏರುಪೇರು
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಮೈಲಿಗೆ ಆಗದ ಸರ್ಶವೀ ಪ್ರೇಮ
ಸಲಿಗೆಯ ಮೀರದ ಸೆಳೆತವೀ ಪ್ರೇಮ
ತಾಂಬೂಲ ಬೇಕಿಲ್ಲ ಪ್ರೀತೀನ ಒಪಲು
ತಾಲೀಮು ಬೇಕಿಲ್ಲ ಪ್ರೀತೀಲಿ ಪಳಗಲು
ಬೆಸುಗೆ ನಶೆಯ ಗುಳಿಗೆ
ಮನದ ಬದಲು ಮನವ ಕೊಡಲು
ಜನುಮ ತಳೆವ ಅನಲ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
 
ವಿಚಾರದಲ್ಲು ಏರುಪೇರು
ಢವಢವ ಢವ ಢವ ಢವಢವ
ಉಚ್ಚಾರದಲ್ಲು ಏರು ಪೇರು
ಢವಢವ ಢವ ಢವ ಢವಢವ
ಬದುಕನೇ ಬದಲಿಸೋ
ಬ್ರಹ್ಮನಾಟವಂತೆ ಪ್ರೇಮಾ
ಪ್ರೇಮಾ. . .ಪ್ರೇಮ. . .ಪ್ರೇಮಾ. . ..

ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
 
ವಿಚಾರದಲ್ಲು ಏರುಪೇರು
ಢವಢವ ಢವ ಢವ ಢವಢವ
ಉಚ್ಚಾರದಲ್ಲು ಏರು ಪೇರು
ಢವಢವ ಢವ ಢವ ಢವಢವ
ಬದುಕನೇ ಬದಲಿಸೋ
ಬ್ರಹ್ಮನಾಟವಂತೆ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಹೊಸಥರ ಅವಸರ ತಂದಿದೇ ಪ್ರೇಮ
ಮನಸಿನ ಅಂತರ ಕಳಚಿದೇ ಪ್ರೇಮ
ಪ್ರತಿರಾತ್ರಿ ಶಿವರಾತ್ರಿ ಪ್ರೀತೀಲಿ ಬಿದ್ದರೆ
ಪ್ರತಿಮಾತು ಸಂಗೀತ ಸಂಗಾ
ಬೆಸುಗೆ ನಶೆಯ ಗುಳಿಗೆ
ಮನದ ಬದಲು ಮನವ ಕೊಡಲು
ಜನುಮ ತಳೆವ ಅಮಲೆ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಎದೆಯ ಬಡಿತ ಏರುಪೇರು
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಮನದ ತುಡಿತ ಏರುಪೇರು
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಮೈಲಿಗೆ ಆಗದ ಸರ್ಶವೀ ಪ್ರೇಮ
ಸಲಿಗೆಯ ಮೀರದ ಸೆಳೆತವೀ ಪ್ರೇಮ
ತಾಂಬೂಲ ಬೇಕಿಲ್ಲ ಪ್ರೀತೀನ ಒಪಲು
ತಾಲೀಮು ಬೇಕಿಲ್ಲ ಪ್ರೀತೀಲಿ ಪಳಗಲು
ಬೆಸುಗೆ ನಶೆಯ ಗುಳಿಗೆ
ಮನದ ಬದಲು ಮನವ ಕೊಡಲು
ಜನುಮ ತಳೆವ ಅನಲ ಪ್ರೇಮಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ಢವಢವ ಢವ ಢವ ಢವಢವ
ಎದೆಯ ಬಡಿತ ಏರುಪೇರು
ಢವಢವ ಢವ ಢವ ಢವಢವ
ಮನದ ತುಡಿತ ಏರುಪೇರು
 
ವಿಚಾರದಲ್ಲು ಏರುಪೇರು
ಢವಢವ ಢವ ಢವ ಢವಢವ
ಉಚ್ಚಾರದಲ್ಲು ಏರು ಪೇರು
ಢವಢವ ಢವ ಢವ ಢವಢವ
ಬದುಕನೇ ಬದಲಿಸೋ
ಬ್ರಹ್ಮನಾಟವಂತೆ ಪ್ರೇಮಾ
ಪ್ರೇಮಾ. . .ಪ್ರೇಮ. . .ಪ್ರೇಮಾ. . ..

Dhava Dhava song lyrics from Kannada Movie Santha starring Shivarajkumar, Arathi Chabria, Sridevika, Lyrics penned by Hrudaya Shiva Sung by Karthik, Music Composed by Gurukiran, film is Directed by S Murali Mohan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ