Yavvanada Holeyalli Lyrics

ಯೌವ್ವನದ ಹೊಳೆಯಲ್ಲಿ Lyrics

in Sangharsha

in ಸಂಘರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
ಸೋತವಳು ನೀನೆಂದೂ ..
ಜನರೆಲ್ಲ ಜರೆಯುವರೂ ಬಾಳೆಲ್ಲಾ....
ಗೋಳು ಕೊನೆಗೇ ...
ಗೋಳು ಕೊನೆಗೇ ..

||ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..||

ಚೆಲುವಿರಲಿ ಗೆಲುವಿರಲಿ
ಚಂದನದಾ ಮನೆಯಿರಲಿ
ಹೆಣ್ಣೇ ನಿನ್ನ ಶೀಲವೇ ಮೇಲೂ
ಚೆಲುವಾದ ಮೊಗ್ಗಂದೋ
ಹೂವಾಗೀ ಅರಳಿದರೇ
ದುಂಬಿಗಳು ಸಾಲು ಸಾಲು
ದುಂಬಿಗಳು ಸಾಲು ಸಾಲು

ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
 
ನೋವಿರಲಿ ನಲಿವಿರಲಿ
ಜೀವನಕೇ ಬೆಲೆಯಿರಲೀ
ಇರಲೀ ನಿನ್ನಾಸೆಯೂ ನೂರೂ 
ತಾರುಣ್ಯದಮಲಿನಲಿ
ಹುಡುಗಾಟ ಆಡಿದರೇ
ಬಾಳೆಲ್ಲಾ ಚೂರು ಚೂರು 
ಬಾಳೆಲ್ಲಾ ಚೂರು ಚೂರು

||ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
ಸೋತವಳು ನೀನೆಂದೂ ..
ಜನರೆಲ್ಲ ಜರೆಯುವರೂ ಬಾಳೆಲ್ಲಾ....
ಗೋಳು ಕೊನೆಗೇ ... ಗೋಳು ಕೊನೆಗೇ ..

ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ||

-
ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
ಸೋತವಳು ನೀನೆಂದೂ ..
ಜನರೆಲ್ಲ ಜರೆಯುವರೂ ಬಾಳೆಲ್ಲಾ....
ಗೋಳು ಕೊನೆಗೇ ...
ಗೋಳು ಕೊನೆಗೇ ..

||ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..||

ಚೆಲುವಿರಲಿ ಗೆಲುವಿರಲಿ
ಚಂದನದಾ ಮನೆಯಿರಲಿ
ಹೆಣ್ಣೇ ನಿನ್ನ ಶೀಲವೇ ಮೇಲೂ
ಚೆಲುವಾದ ಮೊಗ್ಗಂದೋ
ಹೂವಾಗೀ ಅರಳಿದರೇ
ದುಂಬಿಗಳು ಸಾಲು ಸಾಲು
ದುಂಬಿಗಳು ಸಾಲು ಸಾಲು

ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
 
ನೋವಿರಲಿ ನಲಿವಿರಲಿ
ಜೀವನಕೇ ಬೆಲೆಯಿರಲೀ
ಇರಲೀ ನಿನ್ನಾಸೆಯೂ ನೂರೂ 
ತಾರುಣ್ಯದಮಲಿನಲಿ
ಹುಡುಗಾಟ ಆಡಿದರೇ
ಬಾಳೆಲ್ಲಾ ಚೂರು ಚೂರು 
ಬಾಳೆಲ್ಲಾ ಚೂರು ಚೂರು

||ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ ..
ಸೋತವಳು ನೀನೆಂದೂ ..
ಜನರೆಲ್ಲ ಜರೆಯುವರೂ ಬಾಳೆಲ್ಲಾ....
ಗೋಳು ಕೊನೆಗೇ ... ಗೋಳು ಕೊನೆಗೇ ..

ಯೌವ್ವನದ ಹೊಳೆಯಲ್ಲಿ
ಈಜಾಟ ಆಡಿದರೇ ಓ.. ಹೆಣ್ಣೇ ...
ಸೋಲು ನಿನಗೇ.. ಸೋಲು ನಿನಗೇ||

Yavvanada Holeyalli song lyrics from Kannada Movie Sangharsha starring Rajavardhan, Srilalitha,, Lyrics penned by Basavaraj Kesthur Sung by Ravi, Music Composed by Vijaya Bhaskar, film is Directed by Basavaraj Kestur and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ