Marethe Nanu Nanna Niluv Lyrics

ಮರೆತೇ ನಾನು ನನ್ನ ನಿಲುವ Lyrics

in Sangharsha

in ಸಂಘರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಅರಿತೇ ನಾನು ನನ್ನತನವ
ನಿಮ್ಮ ಪ್ರೇಮ ಕಾವ್ಯದೀ

||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||
 
ಮೇಲೆ ಮೇಲೆ ಮೇಲೆ ಏರಿ
ನಿಮ್ಮ ಬಳಿಗೆ ಬಂದು ಸೇರಿ 
ಮೇಲೆ ಮೇಲೆ ಮೇಲೆ ಏರಿ
ನಿಮ್ಮ ಬಳಿಗೆ ಬಂದು ಸೇರಿ 
ಮನಕೆ ಮನವು ಬೆರೆಯಿತು
ಬಾಳು ಸುಗಮವಾಯಿತು 
 
||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||
 
ತೇಲಿ ಹೋದೆ ನಿಮ್ಮ ನಗೆಯ
ಚಿಮ್ಮಿ ಹರಿವ ಹೊಳೆಯಲಿ
ತೇಲಿ ಹೋದೆ ನಿಮ್ಮ ನಗೆಯ
ಚಿಮ್ಮಿ ಹರಿವ ಹೊಳೆಯಲಿ
ಒಣಗಿ ಹೋದೇ ನಿಮ್ಮ ಮನದ
ತಿಳಿಯ ಜಲದ ಕಡಲಲಿ

||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಅರಿತೇ ನಾನು ನನ್ನತನವ
ನಿಮ್ಮ ಪ್ರೇಮ ಕಾವ್ಯದೀ
 
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||

-
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಅರಿತೇ ನಾನು ನನ್ನತನವ
ನಿಮ್ಮ ಪ್ರೇಮ ಕಾವ್ಯದೀ

||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||
 
ಮೇಲೆ ಮೇಲೆ ಮೇಲೆ ಏರಿ
ನಿಮ್ಮ ಬಳಿಗೆ ಬಂದು ಸೇರಿ 
ಮೇಲೆ ಮೇಲೆ ಮೇಲೆ ಏರಿ
ನಿಮ್ಮ ಬಳಿಗೆ ಬಂದು ಸೇರಿ 
ಮನಕೆ ಮನವು ಬೆರೆಯಿತು
ಬಾಳು ಸುಗಮವಾಯಿತು 
 
||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||
 
ತೇಲಿ ಹೋದೆ ನಿಮ್ಮ ನಗೆಯ
ಚಿಮ್ಮಿ ಹರಿವ ಹೊಳೆಯಲಿ
ತೇಲಿ ಹೋದೆ ನಿಮ್ಮ ನಗೆಯ
ಚಿಮ್ಮಿ ಹರಿವ ಹೊಳೆಯಲಿ
ಒಣಗಿ ಹೋದೇ ನಿಮ್ಮ ಮನದ
ತಿಳಿಯ ಜಲದ ಕಡಲಲಿ

||ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ
ಅರಿತೇ ನಾನು ನನ್ನತನವ
ನಿಮ್ಮ ಪ್ರೇಮ ಕಾವ್ಯದೀ
 
ಮರೆತೇ ನಾನು ನನ್ನ ನಿಲುವ
ನಿಮ್ಮ ಹೃದಯ ರಾಜ್ಯದಿ||

Marethe Nanu Nanna Niluv song lyrics from Kannada Movie Sangharsha starring Rajavardhan, Srilalitha,, Lyrics penned by Basavaraj Kesthur Sung by Kavitha Sait, Music Composed by Vijaya Bhaskar, film is Directed by Basavaraj Kestur and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ